Books

ಕ್ಯೂಬಾ ಕಿಡಿಯ ನೈಜ ಪಯಣ
ಅರ್ಜೆಂಟೀನಾದಲ್ಲಿ ಹುಟ್ಟಿ, ಕ್ಯೂಬಾದ ಪುಟ್ಟ ರಾಜ್ಯದಲ್ಲಿ ಗೆರಿಲ್ಲಾ ಯುದ್ದ ಮಾಡಿ ಯಶಸ್ವಿಯಾದ ಎರ್ನೆಸ್ಟೋ ಚೆಗುವೆರಾ 21ನೇ ಶತಮಾನದ ಅತ್ಯಂತ ಕುತೂಹಲಕಾರಿ ವ್ಯಕ್ತಿ...

ಜಮುನಾಕೆ ತೀರ... ಎಂದರೆ ಅಬ್ದುಲ್ ಕರೀಮರೇ!
'ಜಮುನಾಕೆ ತೀರ ಕೈಸೆ ಜಾವು...' (ರಾಗ ಭೈರವಿ), 'ಫಗವಾ ಬ್ರಜ ದೇಖನ ಕೋ ಚಲೂ ರಿ...' (ರಾಗ ಬಸಂತ್), 'ಸೋಚ ಸಮಝ ನಾದಾನ್...' (ರಾಗ ಪೀಲು) ...
ಸಾಹಿತ್ಯದ ಹೊಸ ಚರಿತ್ರೆ
ಸಹಸ್ರಾಕ್ಷಿಗಳಿಂದ ನೋಡಿದ ಅರವಿಂದರ ಕಾವ್ಯ ಜಗತ್ತು
ಕಳೆದ ಶತಮಾನದ ಎಪ್ಪತ್ತು ಮತ್ತು ಎಂಬತ್ತರ ದಶಕದ ಕನ್ನಡ ಕಾವ್ಯದಲ್ಲಿ ಹೊಸದೊಂದು ಧಾರೆ ಕಂಡುಬಂತು. ದಲಿತ ಸಾಹಿತಿಗಳು ಮನಬಿಚ್ಚಿ ತಮ್ಮ ನೋವನ್ನು ಅಕ್ಷರದಲ್ಲಿ ...
ದೃಷ್ಟಿ

ಹೀಗೂ ಆಗುವುದುಂಟು! ಭಾಗ-1
ಶಂಕರನ ಮುಖಕ್ಕೆ ಮಂಕು ಬಡಿದಿತ್ತು. ಬಾಳು ನೀರಸವಾಗಿತ್ತು. ಮೂರು ದಿನದಿಂದ ಅವನ ಹೃದಯದರಸಿ ರಾಧೆ ಕಾಲೇಜಿಗೆ ಬಂದಿರಲಿಲ್ಲ. ಅವಳಿದ್ದ ...

ಹ್ಯಾಟ್ರಿಕ್ ಸಾಧಕಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಪೂರ್ವಭಾರತದ ದೊಡ್ಡ ರಾಜ್ಯದಲ್ಲಿ ಕಾಂಗ್ರೆಸ್- ಕಮ್ಯುನಿಸ್ಟರ ವಿರುದ್ಧ ದಶಕಗಳ ಕಾಲ ಏಕಾಂಗಿನಿಯಾಗಿಯೇ...
ಕಿರಣ್ ಆಸ್ತಿಕತೆ
ಕಿರಣ್ ಉಪಾಧ್ಯಾಯ 'ಬೈಟು ಕಾಫಿ' ಓದುಗರಿಗೆ 'ಆಸ್ತಿ ಕತೆ' ಅಂಕಣದ ಮೂಲಕ ಪರಿಚಿತರು. ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಪ್ರಕಟಿಸಿರುವ 'ಆಸ್ತಿ ಕತೆ' ...

ಕನ್ನಡ ಕನ್ನಡ ಬಹರೇನ್ ನಮ್ಮ ಸಂಗಡ
ಗೂಡಿನಲ್ಲಿರುವವರದ್ದು ಒಂದು ಭ್ರಮೆ, ನಮ್ಮನ್ನು ಬಿಟ್ಟು ಹೋದ ಹಕ್ಕಿಗಳು ಮೂಲನೆಲೆಯನ್ನು ಮರೆತೇಬಿಡುತ್ತವೆ ಎಂದು.

