Children

ಮೆಚ್ಚುಗೆಯ ಮಾತುಗಳೇ ಮಕ್ಕಳಲ್ಲಿ ಸನ್ನಡತೆ ಹೆಚ್ಚಿಸಲು ಸಹಕಾರಿ: ಅಧ್ಯಯನ ವರದಿ
ಜೀವನಶೈಲಿ

ಮೆಚ್ಚುಗೆಯ ಮಾತುಗಳೇ ಮಕ್ಕಳಲ್ಲಿ ಸನ್ನಡತೆ ಹೆಚ್ಚಿಸಲು ಸಹಕಾರಿ: ಅಧ್ಯಯನ ವರದಿ

ಪೋಷಕರು ತಮ್ಮ ಮಕ್ಕಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವುದು ಮಕ್ಕಳಲ್ಲಿ ಸನ್ನಡತೆ ಹೆಚ್ಚಿಸಲು ಸಹಕಾರಿಯಾಗಿದ್ದು, ಪೋಷಕರು ಮಕ್ಕಳ ಬೆನ್ನು ತಟ್ಟುವುದರಿಂದ ಅವರ ನಡವಳಿಕೆ ಉತ್ತಮಗೊಳ್ಳುತ್ತದೆ.

ಮಕ್ಕಳೊಂದಿಗೆ ಓದುವುದರಿಂದ ಅವರಲ್ಲಿ ಕಲಿಕಾ ಕೌಶಲ್ಯ ವೃದ್ಧಿಸುತ್ತದೆ: ಅಧ್ಯಯನ
ಜೀವನಶೈಲಿ

ಮಕ್ಕಳೊಂದಿಗೆ ಓದುವುದರಿಂದ ಅವರಲ್ಲಿ ಕಲಿಕಾ ಕೌಶಲ್ಯ ವೃದ್ಧಿಸುತ್ತದೆ: ಅಧ್ಯಯನ

ಮಕ್ಕಳ ಆರಂಭಿಕ ಬಾಲ್ಯದಲ್ಲಿ ಅಂದರೆ ಮೂರ್ನಾಲ್ಕು ವರ್ಷಗಳ ಮುಂಚೆ ಮಕ್ಕಳ ಜೊತೆ ಪೋಷಕರು ಅಥವಾ....

ಕ್ಯಾನ್ಸರ್ ಮಕ್ಕಳ ನೆರವಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್
ಕ್ರಿಕೆಟ್

ಕ್ಯಾನ್ಸರ್ ಮಕ್ಕಳ ನೆರವಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್

ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಕ್ಯಾನ್ಸರ್ ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ದುಡಿಯಲು ಮುಂದಾಗಿದ್ದಾರೆ...

ಮಕ್ಕಳು ಸತತವಾಗಿ ಸ್ಮಾರ್ಟ್ ಫೋನ್ ಮತ್ತು ಟಿವಿ ವೀಕ್ಷಿಸುವುದರಿಂದ ಸಕ್ಕರೆ ಕಾಯಿಲೆ ಅಪಾಯ ಹೆಚ್ಚು: ತಜ್ಞರು
ಆರೋಗ್ಯ

ಮಕ್ಕಳು ಸತತವಾಗಿ ಸ್ಮಾರ್ಟ್ ಫೋನ್ ಮತ್ತು ಟಿವಿ ವೀಕ್ಷಿಸುವುದರಿಂದ ಸಕ್ಕರೆ ಕಾಯಿಲೆ ಅಪಾಯ ಹೆಚ್ಚು: ತಜ್ಞರು

ಪುಟ್ಟ ಮಕ್ಕಳು ಸತತವಾಗಿ ಸ್ಮಾರ್ಟ್ ಫೋನ್ ಮತ್ತು ಟಿವಿಗಳನ್ನು ವೀಕ್ಷಿಸುವ ಹವ್ಯಾಸ ಬೆಳೆಸಿಕೊಂಡರೆ ಅಂತಹ ಮಕ್ಕಳಲ್ಲಿ ಸಕ್ಕರೆ ಕಾಯಿಲೆ ಏರ್ಪಡುವ ಅಪಾಯ ಹೆಚ್ಚು ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.

ಭಾರತದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ. 58 ರಷ್ಟು ಮಕ್ಕಳಲ್ಲಿ ರಕ್ತ ಹೀನತೆ ಸಮಸ್ಯೆ
ದೇಶ

ಭಾರತದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ. 58 ರಷ್ಟು ಮಕ್ಕಳಲ್ಲಿ ರಕ್ತ ಹೀನತೆ ಸಮಸ್ಯೆ

ಭಾರತದಲ್ಲಿ 5 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳಲ್ಲಿ ಶೇ. 58 ಕ್ಕಿಂತಲೂ ಹೆಚ್ಚಿನವರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆ ...

ಆಟಿಕೆಗಳು, ಸಾಕು ಪ್ರಾಣಿಗಳೊಂದಿಗೆ ಮಕ್ಕಳು ಮಲಗುವುದು ಅಪಾಯ
ಜೀವನಶೈಲಿ

ಆಟಿಕೆಗಳು, ಸಾಕು ಪ್ರಾಣಿಗಳೊಂದಿಗೆ ಮಕ್ಕಳು ಮಲಗುವುದು ಅಪಾಯ

ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಆಟಿಕೆ ಸಾಮಾನುಗಳು, ಟೆಡ್ಡಿ ಬೇರ್ ಗಳನ್ನು ಬೆಡ್ ಮೇಲೆ ಪಕ್ಕಕ್ಕಿಟ್ಟು...

ದೆಹಲಿ: ವಾಷಿಂಗ್ ಮಶಿನ್'ನಲ್ಲಿ ಮುಳುಗಿ ಅವಳಿ ಮಕ್ಕಳ ಸಾವು
ದೇಶ

ದೆಹಲಿ: ವಾಷಿಂಗ್ ಮಶಿನ್'ನಲ್ಲಿ ಮುಳುಗಿ ಅವಳಿ ಮಕ್ಕಳ ಸಾವು

ಟಾಪ್ ಲೋಡ್ ವಾಷಿಂಗ್ ಮಶಿನ್ ನಲ್ಲಿ ಮುಳುಗಿ ಮೂರು ವರ್ಷದ ಅವಳಿ ಮಕ್ಕಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ರಾಜಧಾನಿ ದೆಹಲಿಯ ರೋಹಿಣಿ ಪ್ರದೇಶದಲ್ಲಿ...

ನಿರುದ್ಯೋಗಿಗಳಾರುವುದರಿಂದ ಮುಸ್ಲಿಮರು ಹೆಚ್ಚಾಗಿ ಮಕ್ಕಳನ್ನು ಹೆರುತ್ತಾರೆ: ಅಜಂ ಖಾನ್
ದೇಶ

ನಿರುದ್ಯೋಗಿಗಳಾರುವುದರಿಂದ ಮುಸ್ಲಿಮರು ಹೆಚ್ಚಾಗಿ ಮಕ್ಕಳನ್ನು ಹೆರುತ್ತಾರೆ: ಅಜಂ ಖಾನ್

ಮುಸ್ಲಿಮರಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದಲೇ ಮುಸ್ಲಿಂ ಜನಸಂಖ್ಯೆ ಹೆಚ್ಚಳವಾಗಿದೆ ಎಂದು ಸಮಾಜವಾದಿ ಪಕ್ಷ ನಾಯಕ ಅಜಂ ಖಾನ್ ಅವರು ಶುಕ್ರವಾರ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ...

ಮಕ್ಕಳಲ್ಲಿ ನಿಯಮಿತ ನಿದ್ದೆಯಿಂದ ಉತ್ತಮವಾಗಿ ಭಾಷೆ ಕಲಿಕೆಗೆ ಸಹಾಯ: ಸಂಶೋಧನೆ
ಜೀವನಶೈಲಿ

ಮಕ್ಕಳಲ್ಲಿ ನಿಯಮಿತ ನಿದ್ದೆಯಿಂದ ಉತ್ತಮವಾಗಿ ಭಾಷೆ ಕಲಿಕೆಗೆ ಸಹಾಯ: ಸಂಶೋಧನೆ

ಪ್ರತಿನಿತ್ಯ ಹಗಲು ಹೊತ್ತಿನಲ್ಲಿ ಅಲ್ಪ ನಿದ್ರೆ ಮಾಡುವ ಮಕ್ಕಳು ನಿದ್ದೆ ಮಾಡದಿರುವ ಮಕ್ಕಳಿಗಿಂತ ಬೇಗನೆ...