Congress government

ಜನರ ಪ್ರತಿನಿಧಿಯಾಗಿರುವುದೇ ನನಗೆ ಹೆಮ್ಮೆ: ರಾಜ-ಮಹಾರಾಜ ಎಂದು ಎಲ್ಲಿಯೂ ಹೇಳಿಲ್ಲ; ಯದುವೀರ್  ಒಡೆಯರ್
ರಾಜಕೀಯ

ಜನರ ಪ್ರತಿನಿಧಿಯಾಗಿರುವುದೇ ನನಗೆ ಹೆಮ್ಮೆ: ರಾಜ-ಮಹಾರಾಜ ಎಂದು ಎಲ್ಲಿಯೂ ಹೇಳಿಲ್ಲ; ಯದುವೀರ್ ಒಡೆಯರ್

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ನೀಡಿದರೆ, ಮತ್ತೊಂದೆಡೆ ಪುರುಷರ ಬಸ್ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ಯುವನಿಧಿ ಯೋಜನೆಯ ಸ್ಥಿತಿ ಏನಾಗಿದೆ? ಹೊಸ ಯೋಜನೆಗಳ ಘೋಷಣೆಗಳೂ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ.

'ದುಂದುವೆಚ್ಚ ಮಾಡುವ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರಿಗೆ ವರ್ಷಕ್ಕೆ ₹350 ಕೋಟಿ ಹೊರೆಯಾಗುತ್ತಿದೆ': ವಿಜಯೇಂದ್ರ ವಾಗ್ದಾಳಿ; Video
ರಾಜ್ಯ

'ದುಂದುವೆಚ್ಚ ಮಾಡುವ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರಿಗೆ ವರ್ಷಕ್ಕೆ ₹350 ಕೋಟಿ ಹೊರೆಯಾಗುತ್ತಿದೆ': ವಿಜಯೇಂದ್ರ ವಾಗ್ದಾಳಿ; Video

ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ತೀವ್ರ ಬರ ಪರಿಸ್ಥಿತಿ ಎದುರಾಗಿದ್ದರೂ, ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಹಾಗೂ ಪಕ್ಷದ ಕಾರ್ಯಕರ್ತರಿಗೆ ಅನುಕೂಲ ಮಾಡಿಕೊಡಲು ಕಾಂಗ್ರೆಸ್ ಸರ್ಕಾರ ದುಂದುವೆಚ್ಚದ ಘೋಷಣೆಗಳನ್ನು ಮಾಡುತ್ತಿದೆ ಮತ್ತು ಸಾರ್ವಜನಿಕರ ಹಣವನ್ನು ಖರ್ಚು ಮಾಡುತ್ತಿದೆ ಎಂದು ದೂರಿದರು.

'ನಾವು ಬೇಸತ್ತು ಹೋಗಿದ್ದೇವೆ'; ಕಾಂಗ್ರೆಸ್ ಕಾರ್ಯಕರ್ತರಿಗೆ ಅನುಕೂಲ ಕಲ್ಪಿಸಲು ತೆರಿಗೆದಾರರ ಹಣ ದುರುಪಯೋಗ: ಹೆಚ್.ಡಿ ಕುಮಾರಸ್ವಾಮಿ
ರಾಜಕೀಯ

'ನಾವು ಬೇಸತ್ತು ಹೋಗಿದ್ದೇವೆ'; ಕಾಂಗ್ರೆಸ್ ಕಾರ್ಯಕರ್ತರಿಗೆ ಅನುಕೂಲ ಕಲ್ಪಿಸಲು ತೆರಿಗೆದಾರರ ಹಣ ದುರುಪಯೋಗ: ಹೆಚ್.ಡಿ ಕುಮಾರಸ್ವಾಮಿ

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ತಮ್ಮ ಹೇಳಿಕೆಗಳು ಅಸೂಯೆಯಿಂದ ಕೂಡಿದ್ದಲ್ಲ ಎಂದು ಸ್ಪಷ್ಟಪಡಿಸಿದರು. ಈ ಸರ್ಕಾರದ ದುರಹಂಕಾರ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಜನರು ಬೇಸತ್ತಿದ್ದಾರೆ ಎಂದು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳ ಸೌಲಭ್ಯ ತ್ವರಿತಗೊಳಿಸಲು ಪ್ರಜಾ ಸೇವೆ ಇಲಾಖೆ: ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಅಲೆಯುವಂತಿಲ್ಲ; ಸೇವೆ ವಿಳಂಬವಾಗಲ್ಲ!
ರಾಜ್ಯ

ಗ್ಯಾರಂಟಿ ಯೋಜನೆಗಳ ಸೌಲಭ್ಯ ತ್ವರಿತಗೊಳಿಸಲು ಪ್ರಜಾ ಸೇವೆ ಇಲಾಖೆ: ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಅಲೆಯುವಂತಿಲ್ಲ; ಸೇವೆ ವಿಳಂಬವಾಗಲ್ಲ!

ಕರ್ನಾಟಕ ಆಡಳಿತ ಸುಧಾರಣಾ ಆಯೋಗ-II' (KARC-II) ನೀಡಿದ ಶಿಫಾರಸುಗಳನ್ನು ಒಗ್ಗೂಡಿಸಿ, ಸರ್ಕಾರಿ ಇಲಾಖೆಗಳಲ್ಲಿ ಜಾರಿಗೊಳಿಸಲು 15 ಅಂಶಗಳ ಸುಧಾರಣಾ ಚೌಕಟ್ಟನ್ನು ಈ ಹೊಸ ಇಲಾಖೆಯು ರೂಪಿಸಿದೆ.

ಕಾಂಗ್ರೆಸ್‌ ದುರಾಡಳಿತಕ್ಕೆ ಜನತೆ ಕಪಾಳಮೋಕ್ಷ; ಸಿದ್ದರಾಮಯ್ಯ ಮುಗಿಸಲು ಸ್ಟಿಂಗ್: ಎಚ್.ಡಿ ಕುಮಾರಸ್ವಾಮಿ; Video
ರಾಜಕೀಯ

ಕಾಂಗ್ರೆಸ್‌ ದುರಾಡಳಿತಕ್ಕೆ ಜನತೆ ಕಪಾಳಮೋಕ್ಷ; ಸಿದ್ದರಾಮಯ್ಯ ಮುಗಿಸಲು ಸ್ಟಿಂಗ್: ಎಚ್.ಡಿ ಕುಮಾರಸ್ವಾಮಿ; Video

ಇದು ಜನವಿರೋಧಿ ಸರ್ಕಾರದ ವಿರುದ್ಧ ವ್ಯಕ್ತವಾಗಿರುವ ಸ್ಪಷ್ಟ ಜನಾದೇಶ. ‘2028ಕ್ಕೆ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ’ ಎಂಬ ಅಹಂನಲ್ಲಿ ತೇಲುತ್ತಿದ್ದವರಿಗೆ ಜನತೆ ಕಪಾಳಮೋಕ್ಷ ಮಾಡಿದ್ದಾರೆ.

'ಅಭಿವೃದ್ಧಿ ಶೂನ್ಯ', ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಸ್ಟಿಂಗ್ ಮತ್ತು ಬ್ಲ್ಯಾಕ್ ಮೇಲ್ ಭಾಗ್ಯ!
ರಾಜಕೀಯ

'ಅಭಿವೃದ್ಧಿ ಶೂನ್ಯ', ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಸ್ಟಿಂಗ್ ಮತ್ತು ಬ್ಲ್ಯಾಕ್ ಮೇಲ್ ಭಾಗ್ಯ!

ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ಮಾಧ್ಯಮಗಳ ಮುಂದೆ ಪೌರುಷ ತೋರಿದ್ದ ಡಿಕೆ ಶಿವಕುಮಾರ್ ಅವರೇ ಈಗ ಕದ್ದುಮುಚ್ಚಿ ನೀರು ಹರಿಸುತ್ತಿರುವುದು ಯಾರನ್ನು ಮೆಚ್ಚಿಸಲು?

ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್‌ ಅಲರ್ಟ್‌: ಅಕ್ಟೋಬರ್ 31ರೊಳಗೆ ಪರಿಶೀಲನೆ ಪೂರ್ಣಗೊಳಿಸಿ; ಗಡುವು ವಿಸ್ತರಣೆ ಇಲ್ಲ!
ರಾಜ್ಯ

ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್‌ ಅಲರ್ಟ್‌: ಅಕ್ಟೋಬರ್ 31ರೊಳಗೆ ಪರಿಶೀಲನೆ ಪೂರ್ಣಗೊಳಿಸಿ; ಗಡುವು ವಿಸ್ತರಣೆ ಇಲ್ಲ!

ಈವರೆಗೆ ಪರಿಶೀಲನೆಗೆ ಒಳಪಡದ ಫಲಾನುಭವಿಗಳು ನಿಗದಿತ ದಿನಾಂಕದೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಅಧಿಕಾರಿಗಳು ಸೂಚಿಸಿದ್ದಾರೆ.

ಸರ್ಕಾರ ಪಾಪರ್ ಆಗಿದೆ ಎಂದು ಒಪ್ಪಿಕೊಳ್ಳಿ, ಇಲ್ಲವೇ ರಾಜೀನಾಮೆ ಕೊಡಿ: ಆರ್ ಅಶೋಕ್ ಆಗ್ರಹ; Video
ರಾಜ್ಯ

ಸರ್ಕಾರ ಪಾಪರ್ ಆಗಿದೆ ಎಂದು ಒಪ್ಪಿಕೊಳ್ಳಿ, ಇಲ್ಲವೇ ರಾಜೀನಾಮೆ ಕೊಡಿ: ಆರ್ ಅಶೋಕ್ ಆಗ್ರಹ; Video

ಸರ್ಕಾರ ಹಠಮಾರಿ ಧೋರಣೆ ಅನುಸರಿಸುತ್ತಿದೆ, ಪ್ರತಿಭಟನಾಕಾರರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಸ್ಟಿಂಗ್ ಆಪರೇಷನ್ ಖೆಡ್ಡಾ: 'ನನ್ನ ಬಳಿಯೂ 3 ಹನಿಟ್ರ್ಯಾಪ್ ವಿಡಿಯೋ ಇದೆ'; ಹೊಸ ಬಾಂಬ್ ಸಿಡಿಸಿದ ಆರ್ ಅಶೋಕ
ರಾಜಕೀಯ

ಸ್ಟಿಂಗ್ ಆಪರೇಷನ್ ಖೆಡ್ಡಾ: 'ನನ್ನ ಬಳಿಯೂ 3 ಹನಿಟ್ರ್ಯಾಪ್ ವಿಡಿಯೋ ಇದೆ'; ಹೊಸ ಬಾಂಬ್ ಸಿಡಿಸಿದ ಆರ್ ಅಶೋಕ

ಕರ್ನಾಟಕ ರಾಜಕೀಯದಲ್ಲಿ 'ಹನಿಟ್ರ್ಯಾಪ್' ಪ್ರಯತ್ನಗಳು ನಡೆದಿವೆ ಎಂಬ ಆರೋಪಗಳನ್ನು ವಿರೋಧ ಪಕ್ಷವು ಈ ಹಿಂದೆ ಎತ್ತಿದ್ದು, ಈ ವಿಷಯದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದೆ.