social_icon
  • Tag results for dubbing

'ಕ್ರಾಂತಿ' ಡಬ್ಬಿಂಗ್ ಪ್ರಾರಂಭಿಸಿದ ದರ್ಶನ್

'ಕ್ರಾಂತಿ' ಚಿತ್ರ ತಂಡ, ಇತ್ತೀಚೆಗೆ ಪೋಲ್ಯಾಂಡ್ ನಲ್ಲಿ ಚಿತ್ರೀಕರಣ ಮುಕ್ತಾಯಗೊಳಿಸಿದ್ದು, ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿತ್ರಕ್ಕೆ ಡಬ್ಬಿಂಗ್ ಪ್ರಾರಂಭಿಸಿದ್ದಾರೆ.

published on : 26th July 2022

ವರದರಾಜ್ ಚಿಕ್ಕಬಳ್ಳಾಪುರ ಅವರಿಗೆ ಆರ್.ಚಂದ್ರು ನಿರ್ದೇಶನದ 'ಕಬ್ಜಾ' ಸಿನಿಮಾ ಡಬ್ಬಿಂಗ್ ಹೊಣೆ

ಆರ್ ಚಂದ್ರು ನಿರ್ದೇಶನದ ಬಹುಭಾಷಾ ಸಿನಿಮಾ ಕಬ್ಜಾ ಸಿನಿಮಾ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಈಗ ಸಿನಿಮಾದ ಪ್ಯಾಚ್‌ವರ್ಕ್ ಮತ್ತು ಹಾಡಿನ ಸೀಕ್ವೇನ್ಸ್ ಮಾತ್ರ ಬಾಕಿ ಉಳಿದಿದೆ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರ ಡಬ್ಬಿಂಗ್ ಗೆ ತೆರಳಿದೆ.

published on : 8th June 2022

ರಾಜಮಾರ್ತಾಂಡ ಚಿತ್ರದ ಚಿರಂಜೀವಿ ಪಾತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್!

ರಾಜಮಾರ್ತಾಂಡ ಚಿತ್ರದ ಚಿರಂಜೀವಿ ಸರ್ಜಾ ಪಾತ್ರಕ್ಕೆ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಧ್ರುವ ಸರ್ಜಾ ಶಿವಣ್ಣನ ಮಾದರಿಯಲ್ಲೇ ಅಣ್ಣನ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ.

published on : 10th May 2022

'ವಿಕ್ರಾಂತ್ ರೋಣ' ವಿದೇಶಿ ಭಾಷೆಗಳ ಡಬ್ಬಿಂಗ್ ಹಕ್ಕು 1.3 ಮಿಲಿಯನ್ ಡಾಲರ್ ಗೆ ಮಾರಾಟ

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ 'ವಿಕ್ರಾಂತ್ ರೋಣ' ಬಿಡುಗಡೆಗೂ ಮುನ್ನ ಸಾಕಷ್ಟು ಸೌಂಡ್ ಮಾಡುತ್ತಿದೆ. ಈ ಚಿತ್ರದ ವಿದೇಶಿ ಭಾಷೆಗಳ ಡಬ್ಬಿಂಗ್ ಹಕ್ಕು 1.3 ಮಿಲಿಯನ್ ಡಾಲರ್ ಗೆ  (10 ಕೋಟಿ) ಮಾರಾಟವಾಗಿದೆ ಎಂದು ಮೂಲಗಳು ತಿಳಿಸಿವೆ.

published on : 8th May 2022

'ವಿಕ್ರಾಂತ್ ರೋಣ' ಮತ್ತೊಂದು ದಾಖಲೆ: ಇಂಗ್ಲೀಷ್ ವರ್ಷನ್ ಗೆ ಕಿಚ್ಚ ಸುದೀಪ್ ಡಬ್ಬಿಂಗ್!

ಸ್ಯಾಂಡಲ್‌ವುಡ್‌ಗೆ ‘ರಂಗಿತರಂಗ’ ಅಂತಹ ಸೂಪರ್ ಹಿಟ್ ಚಿತ್ರವನ್ನು ಕೊಟ್ಟಿರುವ ನಿರ್ದೇಶಕ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿರುವ ಚಿತ್ರವೇ ‘ವಿಕ್ರಾಂತ್ ರೋಣ’.

published on : 3rd March 2022

ಪುನೀತ್ ರಾಜ್ ಕುಮಾರ್ 'ಜೇಮ್ಸ್' ಚಿತ್ರಕ್ಕೆ ಅಣ್ಣ ಶಿವರಾಜ್ ಕುಮಾರ್ ಡಬ್ಬಿಂಗ್, ಮಾರ್ಚ್ 17ಕ್ಕೆ ತೆರೆಗೆ

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗುವುದಕ್ಕೆ ಮೊದಲು ನಟಿಸಿದ ಕೊನೆಯ ಚಿತ್ರ ಜೇಮ್ಸ್. ಚಿತ್ರ ಅವರ ಹುಟ್ಟುಹಬ್ಬದ ದಿನವಾದ ಮಾರ್ಚ್ 17ರಂದು ತೆರೆಗೆ ಬರಲಿದೆ.

published on : 3rd February 2022

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9