economic sanctions

ಆರ್ಥಿಕ ನಿರ್ಬಂಧಗಳು ಪರಿಣಾಮಕಾರಿಯಾಗಿವೆ, ಇರಾನ್ ವಿರುದ್ಧ ಯುದ್ಧ ಕಾರ್ಯಾಚರಣೆ ಅಗತ್ಯವಿಲ್ಲ: US ವಿದೇಶಾಂಗ ಸಚಿವ ರೂಬಿಯೊ
ವಿದೇಶ

ಆರ್ಥಿಕ ನಿರ್ಬಂಧಗಳು ಪರಿಣಾಮಕಾರಿಯಾಗಿವೆ, ಇರಾನ್ ವಿರುದ್ಧ ಯುದ್ಧ ಕಾರ್ಯಾಚರಣೆ ಅಗತ್ಯವಿಲ್ಲ: US ವಿದೇಶಾಂಗ ಸಚಿವ ರೂಬಿಯೊ

ಆದರೆ, ಇರಾನ್ ಒಂದು ವೇಳೆ 'ಕೆಂಪು ರೇಖೆಗಳನ್ನು' (ನಿರ್ದಿಷ್ಟ ಮಿತಿಗಳನ್ನು) ದಾಟಿದರೆ, "ಅಮೆರಿಕದ ಸೇನೆಯು ಸಿದ್ಧವಾಗಿದೆ" ಎಂದು ಹೇಳಿದ ರೂಬಿಯೊ, ಇರಾನ್‌ನ ರಾಜಧಾನಿ ಟೆಹ್ರಾನ್ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಯಾನ್ಮಾರ್ ಮೇಲಿನ ಆರ್ಥಿಕ ನಿರ್ಬಂಧವನ್ನು ವಾಪಸ್ ಪಡೆದ ಅಮೆರಿಕ
ವಿದೇಶ

ಮಯಾನ್ಮಾರ್ ಮೇಲಿನ ಆರ್ಥಿಕ ನಿರ್ಬಂಧವನ್ನು ವಾಪಸ್ ಪಡೆದ ಅಮೆರಿಕ

ಮಯನ್ಮಾರ್ ಮೇಲಿನ ಆರ್ಥಿಕ ನಿರ್ಬಂಧವನ್ನು ವಾಪಸ್ ಪಡೆಯಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕಾರ್ಯಕಾರಿ ಆದೇಶ ಹೊರಡಿಸಿದ್ದಾರೆ.

ಇರಾನ್ ಮೇಲಿನ ಆರ್ಥಿಕ ದಿಗ್ಬಂಧನ ವಾಪಸ್ ಪಡೆದ ಅಮೆರಿಕ, ಯುರೋಪಿಯನ್ ಒಕ್ಕೂಟ
ವಿದೇಶ

ಇರಾನ್ ಮೇಲಿನ ಆರ್ಥಿಕ ದಿಗ್ಬಂಧನ ವಾಪಸ್ ಪಡೆದ ಅಮೆರಿಕ, ಯುರೋಪಿಯನ್ ಒಕ್ಕೂಟ

ಅಮೆರಿಕ, ಯೂರೋಪಿಯನ್ ಒಕ್ಕೂಟ ಇರಾನ್ ಮೇಲೆ ವಿಧಿಸಿದ್ದ ಆರ್ಥಿಕ ದಿಗ್ಬಂಧನವನ್ನು ತೆರವುಗೊಳಿಸಿವೆ.