Fatwa

ಮುಸ್ಲಿಮರು ಸೀಗಡಿ ತಿನ್ನುವುದು ಇಸ್ಲಾಂ ಗೆ ವಿರೋಧ: ಹೈದರಾಬಾದ್ ಧಾರ್ಮಿಕ ಸಂಸ್ಥೆಯಿಂದ ಫತ್ವಾ
ಮುಸ್ಲಿಂ ಧರ್ಮೀಯರು ಸೀಗಡಿ ತಿನ್ನಬಾರದು ಎಂದು ಹೈದರಾಬಾದ್ ನ ಜಾಮಿಯಾ ನಿಜಾಮಿಯಾ ಫತ್ವಾ ಹೊರಡಿಸಿದೆ.

ಬ್ಯಾಂಕರ್'ಗಳನ್ನು ವಿವಾಹವಾಗದಂತೆ ಫತ್ವಾ: ಮುಸ್ಲಿಮರಲ್ಲೇ ಒಡಕು ಎಂದ ಮುಸ್ಲಿಂ ಕಾನೂನು ಮಂಡಳಿ
ಬ್ಯಾಂಕ್ ಉದ್ಯೋಗಸ್ಥರನ್ನು ವಿವಾಹವಾಗದಂತೆ ಫತ್ವಾ ಹೊರಡಿಸಿರುವ ಮೌಲ್ವಿ ದಾರೂಲ್ ಉಲೂಮ್ ಡಿಯೋಬಂದ್ ಅವರ ನಿಲುವಿನ ವಿರುದ್ಧ ಇದೀಗ ಮುಸ್ಲಿಂ ಸಮುದಾಯದಲ್ಲೇ ವಿರೋಧ ವ್ಯಕ್ತವಾಗಲು ಆರಂಭವಾಗಿದೆ...

ಭಗವದ್ಗೀತೆ ಪಠಿಸಿದ ಮುಸ್ಲಿಮ್ ವಿದ್ಯಾರ್ಥಿನಿ ವಿರುದ್ಧ ಫತ್ವಾ
ಶ್ರೀ ಕೃಷ್ಣನ ವೇಷ ಧರಿಸಿ ಭಗವದ್ಗೀತೆ ಪಠಣ ಮಾಡಿದ 15 ವರ್ಷದ ಮುಸ್ಲಿಮ್ ವಿದ್ಯಾರ್ಥಿನಿ ಅಲಿಯಾ ಖಾನ್ ವಿರುದ್ಧ ಇಸ್ಲಾಮಿಕ್....

ಹರಾಮ್ ಹಣ ಸಂಪಾದಿಸುವ ಬ್ಯಾಂಕ್ ನೌಕರರೊಂದಿಗಿನ ವಿವಾಹಕ್ಕೆ ದಾರೂಲ್ ಉಲೂಮ್ ಫತ್ವಾ!
ಬ್ಯಾಂಕಿಂಗ್ ಉದ್ಯೋಗದಿಂದ ಬರುವ ಆದಾಯ ಹರಾಮ್ ಆಗಿದ್ದು ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುವ ನೌಕರರೊಂದಿಗೆ ವಿವಾಹವಾಗದಂತೆ ಇಸ್ಲಾಮಿಕ್ ಸಂಘಟನೆ ದಾರೂಲ್ ಉಲೂಮ್ ಫತ್ವ ಹೊರಡಿಸಿದೆ.

ಅಲ್ಲಾನನ್ನು ಬಿಟ್ಟು ಬೇರೆ ದೇವರನ್ನು ಮುಸ್ಲಿಂ ಮಹಿಳೆಯರು, ಪುರುಷರು ಪೂಜಿಸದಂತೆ ಫತ್ವಾ
ಮುಸ್ಲಿಂ ಮಹಿಳೆಯರಾಗಲಿ, ಪುರುಷರಾಗಲಿ ಅಲ್ಲಾ ಹೊರತು ಬೇರೆ ದೇವರನ್ನು ಪೂಜಿಸಕೂಡದು ಎಂದು ದಾರುಲ್ ಉಲೂಮ್ ದೇವಬಂದ್ ಫತ್ವಾ ಹೊರಡಿಸಿದೆ...

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರು ಫೋಟೋ ಅಪ್ಲೋಡ್ ಮಾಡುವಂತಿಲ್ಲ ಕುರಿತು ಫತ್ವಾಗೆ ಮುಸ್ಲಿಂ ಮೌಲ್ವಿ ಬೆಂಬಲ
ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ಫೋಟೋಗಳನ್ನು ಅಪ್ಲೋಡ್ ಮಾಡುವಂತಿಲ್ಲ ಎಂಬ ಫತ್ವಾಗೆ ಮುಸ್ಲಿಂ ಮೌಲ್ವಿ ಗುರುವಾರ ಬೆಂಬಲ ವ್ಯಕ್ತಪಡಿಸಿದ್ದಾರೆ...

ಮುಸ್ಲಿಂ ಮಹಿಳೆಯರು ತಲೆಗೂದಲು ಕತ್ತರಿಸಬಾರದು, ಹುಬ್ಬು ತೆಗೆಯಬಾರದು: ಫತ್ವಾ, ವ್ಯಾಪಕ ಟೀಕೆ
ಮುಸ್ಲಿಂ ಮಹಿಳೆಯರು ತಲೆಗೂದಲು ಕತ್ತರಿಸಬಾರದು, ಹುಬ್ಬನ್ನು ಆಕಾರಗೊಳಿಸುವುದು, ತೆಗೆಯುವುದು ....

"ಜೈ ಶ್ರೀರಾಮ್" ಎಂದ ಬಿಹಾರ ಸಚಿವನ ವಿರುದ್ಧ ಫತ್ವಾ ಜಾರಿ!
ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದ ಬಿಹಾರ ಸಚಿವರ ವಿರುದ್ಧ ಅಲ್ಲಿನ ಇಮಾರತ್ -ಇ-ಶರಿಯಾ ಫತ್ವಾ ಹೊರಡಿಸಲಾಗಿದೆ.

ಫತ್ವಾ ಹೊರಡಿಸುವವರ ವಿರುದ್ಧ ಸರ್ಕಾರವೇ ಕ್ರಮ ಕೈಗೊಳ್ಳಬೇಕು: ಸೋನು ನಿಗಮ್
ಫತ್ವಾ ಹೊರಡಿಸುವ ಮೂಲಕ ಜೀವ ಬೆದರಿಕೆ ಹಾಕುವವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಸಿದ್ಧ ಗಾಯಕ ಸೋನು ನಿಗಮ್ ..

