FIR

ಆನ್ ಲೈನ್ ಶಾಪಿಂಗ್ ಪ್ರಚಾರ ತಂದ ಕುತ್ತು: ರಣಬೀರ್ ಕಪೂರ್ ವಿರುದ್ಧ ಎಫ್ ಐ ಆರ್
ಆನ್ ಲೈನ್ ಶಾಪಿಂಗ್ ಪರ ಪ್ರಚಾರ ಮಾಡಿದ ನಟ ರಣಬೀರ್ ಹಾಗೂ ನಿರ್ದೇಶಕ ಫರ್ಹಾನ್ ಅಖ್ತರ್ ಸಂಕಷ್ಟಕ್ಕೆ ಸಿಲುಕಿದ್ದಾರೆ

ಶೀನಾ ಮೃತದೇಹ ಪತ್ತೆಯಾದಾಗ ಎಫ್ಐಆರ್ ದಾಖಲಿಸದಂತೆ ತನಿಖಾಧಿಕಾರಿಗೆ ಒತ್ತಡ
ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಮತ್ತೊಂದು ಹೊಸ ಟ್ವಿಸ್ಟ್ ದೊರೆತಿದೆ. ಈ ಬಾರಿ ಪೊಲೀಸ್ ಅಧಿಕಾರಿಯೊಬ್ಬರು ಹತ್ಯೆಗೆ ಸಂಬಂಧಿಸಿದಂತೆ ಮಹತ್ವದ ವಿಷಯವನ್ನು ಬಾಯ್ಬಿಟ್ಟಿದ್ದಾರೆ.

ಡಿನೋಟಿಫಿಕೇಶನ್: ಯಡಿಯೂರಪ್ಪ 3 ಪ್ರಕರಣಗಳಿಗೆ ಹೈ ತಡೆ
ಅಕ್ರಮ ಡಿನೋಟಿಫಿಕೇಶನ್ ಪ್ರಕರಣ ಸಂಬಂಧ ಮಾಜಿ ಸಿಎಂ, ಸಂಸದ ಬಿ.ಎಸ್. ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ...

ಮುಲಾಯಂ ಸಿಂಗ್ ಯಾದವ್ ವಿರುದ್ಧ ಎಫ್ ಐಆರ್ ದಾಖಲಿಸಿ: ಕೋರ್ಟ್ ಆದೇಶ
ಉತ್ತರ ಪ್ರದೇಶದ ಐಜಿ ಶ್ರೇಣಿಯ ಪೊಲೀಸ್ ಅಧಿಕಾರಿ ಅಮಿತಾಬ್ ಠಾಕೂರ್ ಗೆ ಬೆದರಿಕೆ ಪ್ರಕರಣ ಸಂಬಂಧ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ...

ಬಿಎಸ್‍ವೈ ಪ್ರಕರಣ 15ಕ್ಕೆ ಮುಂದೂಡಿಕೆ
ಮಹಾಲೇಖಪಾಲರ (ಸಿಎಜಿ) ವರದಿ ಒಮ್ಮೆ ಸಂಸತ್ ಅಥವಾ ವಿಧಾನಸಭೆಯಲ್ಲಿ ಚರ್ಚೆಗೆ ಸ್ವೀಕಾರ ಆದ ಬಳಿಕ ಅದು ಶಾಸನಸಭೆಯ ಸ್ವತ್ತು ಎನಿಸಿಕೊಳ್ಳುತ್ತದೆ. ಶಾಸನಸಭೆಯಲ್ಲಿ ಅದರ ಚರ್ಚೆ ಮುಂದುವರಿದಿರುವ ಸಮಯದಲ್ಲೇ ಸಾರ್ವಜನಿಕವಾಗಿ...

ದೆಹಲಿ ಪೊಲೀಸರಿಂದ ಆಪ್ ಶಾಸಕ ಸೋಮನಾಥ್ ಭಾರ್ತಿ ವಿರುದ್ಧ ಎಫ್ಐಆರ್; ಬಂಧನ ಸಾಧ್ಯತೆ
ಆಮ್ ಆದ್ಮಿ ಪಕ್ಷ(ಎಎಪಿ)ದ ಮಾಜಿ ಸಚಿವ, ಶಾಸಕ ಸೋಮನಾಥ್ ಭಾರ್ತಿಗೆ ಸಂಕಷ್ಟ ಎದುರಾಗಿದೆ.

ಹಲಸೂರು ಠಾಣೆ ಎಸ್‍ಐ, ಇನ್ಸ್ ಪೆಕ್ಟರ್ ಅಮಾನತು
ಮೈಸೂರು ಸಮೀಪದ ಇಲವಾಲ ಬಳಿ ಪೊಲೀಸರಿಂದಲೇ ಹವಾಲಾ ಹಣ ದರೋಡೆ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಸರಿಯಾಗಿ ನಡೆಸಿಲ್ಲವೆಂದು ಪತ್ರಕರ್ತ ನೀಡಿದ್ದ ದೂರನ್ನು ಕಾನೂನು ವ್ಯಾಪ್ತಿ ಮೀರಿ ಸಿಐಡಿ ಡಿವೈಎಸ್ಪಿ ವಿರುದ್ಧವೇ ಎಫ್ಐಆರ್...

ಸಿಎಜಿ ವರದಿ ಆಧರಿಸಿ ಎಫ್ಐಆರ್‍ಗೆ ಸೂಚನೆ: ಹೈ ಕೋರ್ಟ್

ವ್ಯಾಪಂ ಹಗರಣ: ೭೬ನೇ ಎಫ್ ಐ ಆರ್ ದಾಖಲು ಮಾಡಿದ ಸಿಬಿಐ
ಮಧ್ಯಪ್ರದೇಶದ ವ್ಯಾಪಂ ಹಗರಣದ ಸಂಬಂಧ ಸಿಬಿಐ ಸೋಮವಾರ ೭೬ನೇ ಎಫ್ ಐ ಆರ್ ದಾಖಲು ಮಾಡಿದೆ.

