Football
ಏಷ್ಯಾ ಪ್ರತಿನಿಧಿಸುವ ಫೆನ್ಸಿಂಗ್ ತಂಡ

ಏಕದಿನದಲ್ಲಿ ಭಾರತದ ಪ್ರಭುತ್ವ
ಸಂತೋಷ್ ಟ್ರೋಫಿ: ರಾಜ್ಯಕ್ಕೆ ಜಯ

ಸಚಿನ್ ತೆಂಡೂಲ್ಕರ್ ದಾಖಲೆ ಅಳಿಸಿದ ಧೋನಿ
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಮಹೇಂದ್ರ ಸಿಂಗ್ ಧೋನಿ ಹೊಸ ದಾಖಲೆ ನಿರ್ಮಿಸಿದರು.

ವಿಜಯದ ಅಂಚಿನಲ್ಲಿ ಟೀಂ ಇಂಡಿಯಾ
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ ಭರ್ಜರಿ ಜಯದ ಸನಿಹಕ್ಕೆ ಸಾಗಿದ್ದು, ತಂಡದ ಗೆಲುವು ಪಂದ್ಯದ ಕೊನೆಯ ದಿನವಾದ ಸೋಮವಾರ ನಿರ್ಧಾರಗೊಳ್ಳಲಿದೆ.

ಶತಾಯುಷಿ ಫೌಜಾ ವಿದಾಯ
ವಿಶ್ವದ ಹಿರಿಯ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ನಿವೃತ್ತಿ ಘೋಷಿಸಿದ್ದಾರೆ.
ಬಾಂಗ್ಲಾದೇಶ ಮಣಿಸಿದ ಭಾರತ

ಆಸೀಸ್‌ಗೆ ಮಾಸ್ಟರ್ ಮುಳ್ಳು
ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಕುಸಿತದಿಂದ ಪಾರಾಗಿ ನಿಂತಿದೆ.

