Football

'ವಿದೇಶಿಗರೊಂದಿಗೆ ಸೆಕ್ಸ್ ಬೇಡ': ರಷ್ಯಾ ಸಚಿವರಿಂದ ಯುವತಿಯರಿಗೆ ಎಚ್ಚರಿಕೆ
ಫೀಫಾ ವಿಶ್ವಕಪ್ 2018ರ ಟೂರ್ನಿ ಚಾಲನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ವಿದೇಶಿಗರೊಂದಿಗೆ ಸೆಕ್ಸ್ ಮಾಡಬೇಡಿ ಎಂದು ರಷ್ಯಾ ಸಚಿವೆ ತಮಾರಾ ಪ್ಲೆಟ್ನೋವಾ ತಮ್ಮ ದೇಶದ ಯುವತಿಯರಿಗೆ ಮತ್ತು ಮಹಿಳೆಯರಿಗೆ ಎಚ್ಚರಿಕೆ ನೀಡಿದ್ದಾರೆ.

ಫುಟ್ ಬಾಲ್ ದಂತಕಥೆ ಸೂಪರ್ ಸ್ಟಾರ್ ಲಿಯೊನೆಲ್ ಮೆಸ್ಸಿಗೆ ಇದು 'ಲಾಸ್ಟ್ ಚಾನ್ಸ್'
ಫುಟ್ ಬಾಲ್ ಕ್ಷೇತ್ರದ ದಂತಕಥೆ, ಅರ್ಜೆಂಟೀನಾ ತಂಡದ ಸ್ಟ್ರೈಕರ್ ಸೂಪರ್ ಸ್ಟಾರ್ ಲಿಯೊನೆಲ್ ಮೆಸ್ಸಿಗೆ ಹಾಲಿ ಫೀಫಾ ವಿಶ್ವಕಪ್ ಟೂರ್ನಿ ನಿರ್ಣಾಯಕವಾಗಿದ್ದು, ಇದು ಅವರ ಕೊನೆಯ ವಿಶ್ವಕಪ್ ಟೂರ್ನಿ ಎಂದು ಹೇಳಲಾಗುತ್ತಿದೆ.

ಫೀಫಾ ವಿಶ್ವಕಪ್ 2018: ಗೆಲುವು-ಸೋಲಿನ ಭವಿಷ್ಯ ಹೇಳುತ್ತಿದೆ ಈ ವಿಶೇಷ ಕಿವುಡು ಬೆಕ್ಕು
ಪ್ರತೀಬಾರಿ ಫೀಫಾ ವಿಶ್ವಕಪ್ ಟೂರ್ನಿ ಬಂದಾಗಲೂ ಆಕ್ಟೋಪಸ್ ಮತ್ತು ಮೀನು ಭವಿಷ್ಯ ಹೇಳುವ ಕುರಿತು ವ್ಯಾಪಕ ಸುದ್ದಿ ಕೇಳಿಬರುತ್ತಿತ್ತ. ಆದರೆ ಇದೀಗ ಈ ಪಟ್ಟಿಗೆ ವಿಶೇಷ ಬೆಕ್ಕು ಕೂಡ ಸೇರ್ಪಡೆಯಾಗಿದೆ.

ಮೆಸ್ಸಿ ಕಟ್ಟಾ ಅಭಿಮಾನಿ, ಮೆಸ್ಸಿಗಾಗಿ ಏನನ್ನು ಬೇಕಾದರು ಮಾಡಲು ಈ ಚಾಯ್ವಾಲಾ ರೆಡಿ!
ಫುಟ್ಬಾಲ್ ಜಗತ್ತಿನ ಖ್ಯಾತ ಆಟಗಾರ ಲಿಯೋನಲ್ ಮೆಸ್ಸಿ ಕಂಡರೇ ಯಾರಿಗೆ ತಾನೇ ಇಷ್ಟ ಇಲ್ಲ. ಆತನ ಕಾಲ್ಜೆಂಡಿನಾಟಕ್ಕೆ ಮನಸೋಲದವರೇ ಇಲ್ಲ ಏನ್ನಬಹುದು...

ರಷ್ಯಾ ಹುಡುಗಿಯರ ಜತೆ ತಿರುಗಾಡಬೇಡಿ, ಆಟಗಾರರಿಗೆ ಕೋಚ್ ಎಚ್ಚರಿಕೆ
ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ದಿನಗಣನೆ ಶುರುವಾಗಿದ್ದು ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ತಂಡಗಳಿಗೆ ಕೋಚ್/ಮ್ಯಾನೇಜರ್ ಗಳು ಕೆಲ ನಿಯಮಗಳನ್ನು ಕಡ್ಡಾಯ ಮಾಡಿದ್ದಾರೆ...

ಒಂದೇ ವೇದಿಕೆಯಲ್ಲಿ ಇಬ್ಬರು ಗೆಳತಿಯರ ವರಿಸಲಿರುವ ಬ್ರೆಜಿಲ್ ಫುಟ್ ಬಾಲ್ ತಾರೆ ರೊನಾಲ್ಡಿನೋ
ಬ್ರೆಜಿಲ್ ದೇಶದ ಖ್ಯಾತ ಫುಟ್ ಬಾಲ್ ತಾರೆ ಒಂದೇ ವೇದಿಕೆಯಲ್ಲಿ ಇಬ್ಬರು ಪತ್ನಿಯರ ವರಿಸಲು ಸಿದ್ಧರಾಗಿ ನಿಂತಿದ್ದಾರೆ.

ಇದು ಫುಟ್ಬಾಲ್ ಆಟವಲ್ಲ, ಚದುರಂಗದಾಟ; ಸಂದರ್ಶನದಲ್ಲಿ ಡಿಕೆ ಶಿವಕುಮಾರ್
ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಯತ್ನದಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಇದರ ಎಲ್ಲಾ ಕ್ರೆಡಿಟ್'ನ್ನು ಕಾಂಗ್ರೆಸ್ ಪಾಲಿಗೆ ಸಾರ್ವಕಾಲಿಕ ಆಪ್ತರಕ್ಷಕೆರೆಂದೇ ಹೇಳಲಾಗುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ನೀಡಿದ್ದಾರೆ...

ದೇಶದಲ್ಲಿ ಕ್ರಿಕೆಟ್ ಒಂದೇ ಅಲ್ಲ. ಪ್ರತಿಯೊಂದು ಕ್ರೀಡೆಯೂ ಬೆಳವಣಿಗೆ ಕಾಣಬೇಕು: ವಿರಾಟ್ ಕೊಹ್ಲಿ
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ದೇಶದಲ್ಲಿ ಕ್ರಿಕೆಟ್ ಒಂದೇ ಅಲ್ಲ. ಪ್ರತಿಯೊಂದು ಕ್ರೀಡೆಯೂ ಬೆಳವಣಿಗೆ ಕಾಣಬೇಕು ಎಂದು ಹೇಳಿದ್ದಾರೆ...

5ನೇ ಬಾರಿಗೆ ಅತ್ಯುನ್ನತ ಬಲನ್ ಡಿ ಓರ್ ಪ್ರಶಸ್ತಿಗೆ ಭಾಜನರಾದ ಕ್ರಿಸ್ಟಿಯಾನೊ ರೊನಾಲ್ಡೊ
ಪೋರ್ಚುಗಲ್ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಐದನೇ ಬಾರಿಗೆ ಫಿಫಾ ವರ್ಷದ ಆಟಗಾರ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ...

