Football

ಕ್ರಿಕೆಟ್ ಅಷ್ಟೇ ಅಲ್ಲ, ಫುಟ್ಬಾಲ್ ನಲ್ಲೂ ವಿರಾಟ್ ತಂಡವನ್ನು ಗೆಲ್ಲಿಸಿದ ಧೋನಿ!
ಬೆಸ್ಟ್ ಗೋಲ್ ಕೀಪರ್ ಆಗಿದ್ದ ಧೋನಿ ಈಗ ಬಾಲಿವುಡ್ ಆಲ್ ಸ್ಟಾರ್ಸ್ ಎಫ್ಸಿ ವಿರುದ್ಧ ನಡೆಯುತ್ತಿರುವ ಫುಟ್ಬಾಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಂಡವನ್ನು ಗೆಲ್ಲಿಸಿದ್ದು ತಾಜಾ ಸುದ್ದಿ.

ಗೋಲ್ ತಡೆಯುವಾಗ ಸಹ ಆಟಗಾರನೊಂದಿಗೆ ಡಿಕ್ಕಿ, ಮೃತಪಟ್ಟ ಗೋಲ್ ಕೀಪರ್!
ಲಾಮೊಂಗನ್ ಫುಟ್ಬಾಲ್ ಕ್ಲಬ್ ಮತ್ತು ಸೆಮೆನ್ ಪಡಂಗ್ ನಡುವಿನ ಪಂದ್ಯದ ವೇಳೆ ಗೋಲ್ ತಡೆಯುವಾಗ ಸಹ ಆಟಗಾರನೊಂದಿಗೆ ಡಿಕ್ಕಿ ಹೊಡೆದ ಇಂಡೋನೇಷ್ಯಾದ ಗೋಲ್ ಕೀಪರ್ ಚೋರುಲ್ ಹುಡಾ ಮೃತಪಟ್ಟಿದ್ದಾರೆ...

ಅಂಡರ್ 17 ವಿಶ್ವಕಪ್ ಫುಟ್ ಬಾಲ್: ಕೊಲಂಬಿಯಾ ವಿರುದ್ಧ ಭಾರತಕ್ಕೆ 1-2 ಅಂತರದ ಸೋಲು!
ಭಾರತದಲ್ಲಿ ನಡೆಯುತ್ತಿರುವ ಅಂಡರ್ 17 ವಿಶ್ವಕಪ್ ಫುಟ್ ಬಾಲ್ ಸರಣಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ ಭಾರತ ತಂಡ 1-2 ಗೋಲುಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿದೆ.

ಫುಟ್ಬಾಲ್: ಅಂಡರ್-17 ಫಿಫಾ ವಿಶ್ವಕಪ್ ವೇಳಾ ಪಟ್ಟಿ
ಫಿಫಾ ಅಂಡರ್-17 ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಇಂದಿನಿಂದ ಆರಂಭಗೊಂಡಿದ್ದು ಇದೇ ಮೊದಲ ಬಾರಿಗೆ ಫಿಫಾ ಪಂದ್ಯಾವಳಿಗೆ ಭಾರತ ಆತಿಥ್ಯ ವಹಿಸಿದೆ...

ರಷ್ಯಾದಲ್ಲಿ 2018ರ ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿಯ ಟಿಕೆಟ್ ಮಾರಾಟ ಆರಂಭ
ರಷ್ಯಾದಲ್ಲಿ ನಡೆಯಲಿರುವ 2018ರ ಫಿಫಾ ಪುಟ್ಬಾಲ್ ವಿಶ್ವಕಪ್ ಟೂರ್ನಿಯ ಟಿಕೆಟ್ ಗಳ ಮಾರಾಟ ಪ್ರಕ್ರಿಯೆ ಆರಂಭವಾಗಿದೆ...

ಫುಟ್ಬಾಲ್ ಆಡುವುದರಿಂದ ಮೂಳೆಗಳು ಬಲಗೊಳ್ಳುತ್ತವೆ: ವರದಿ
ಯುವ ಜನತೆಗೆ ಒಂದು ಸಿಹಿ ಸುದ್ದಿ. ನಿತ್ಯ ಫುಟ್ಬಾಲ್ ಆಡುವುದರಿಂದ ಮೂಳೆಗಳು ಬಲಗೊಳ್ಳುತ್ತವೆ ಎಂದು ವರದಿಯೊಂದು ಹೇಳಿದೆ...

ರೊನಾಲ್ಡೊ ಇನ್ಸ್ಟಾಗ್ರಾಂ ಪ್ರತಿ ಪೋಸ್ಟ್ ಬೆಲೆ ಕೇಳಿದರೆ ನೀವು ದಂಗಾಗುತ್ತೀರಾ!
ವಿಶ್ವದ ಶ್ರೀಮಂತ ಫುಟ್ಬಾಲಿಗರ ಪೈಕಿ ಒಬ್ಬರಾದ ಕ್ರಿಸ್ಟಿಯಾನೊ ರೊನಾಲ್ಡೊ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹಾಕುವ ಪ್ರತಿ ಫೋಸ್ಟ್ ಬೆಲೆ ಬರೋಬ್ಬರಿ 2.58 ಕೋಟಿ...

ದುರ್ಗಾ ಪೂಜೆಗೆ ಭಾರತಕ್ಕೆ ಆಗಮಿಸಲಿರುವ ಖ್ಯಾತ ಫುಟ್ಬಾಲಿಗ ಮರಡೋನಾ
ಕೋಲ್ಕತ್ತಾದಲ್ಲಿ ನಡೆಯಲಿರುವ ದುರ್ಗಾ ಪೂಜೆಯಲ್ಲಿ ಪಾಲ್ಗೊಳ್ಳಲು ಅರ್ಜೇಂಟೀನಾದ ಫುಟ್ಬಾಲ್ ದಂತಕಥೆ ಡಿಯಾಗೊ ಮರಡೋನಾ ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಆಗಮಿಸಲಿದ್ದಾರೆ...

ಜನರ ಗಮನ ಸೆಳೆಯುತ್ತಿರುವ ನಕಲಿ ಲಯೋನೆಲ್ ಮೆಸ್ಸಿ!
ವಿಶ್ವ ಫುಟ್ ಬಾಲ್ ಜಗತ್ತಿನ ಅತ್ಯಂತ ಶ್ರೇಷ್ಠ ಆಟಗಾರ ಅರ್ಜೇಂಟೀನಾ ತಂಡದ ನಾಯಕ ಲಯೋನೆಲ್ ಮೆಸ್ಸಿ ಅವರನ್ನೇ ಹೋಲುವ ವ್ಯಕ್ತಿಯೊಬ್ಬ ಇರಾನ್ ನಲ್ಲಿದ್ದು ಇದೀಗ...

