Football

ತೆಲಂಗಾಣ ಮಣಿಸಿದ ಕರ್ನಾಟಕ
ಕ್ರೀಡೆ

ತೆಲಂಗಾಣ ಮಣಿಸಿದ ಕರ್ನಾಟಕ

ಅಮೂಲ್ಯ ಕಮಲ್ ಅವರ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಕರ್ನಾಟಕ ವನಿತಾ ತಂಡ ತೆಲಂಗಾಣ ವನಿತಾ ತಂಡವನ್ನು 3-1 ಗೋಲುಗಳಿಂದ ಮಣಿಸುವಲ್ಲಿ ಯಶಸ್ವಿಯಾಗಿದೆ...

ಐಎಸ್‍ಎಲ್ ಫೈನಲ್ ಇಂದು
ಕ್ರೀಡೆ

ಐಎಸ್‍ಎಲ್ ಫೈನಲ್ ಇಂದು

ಚೊಚ್ಚಲ ಐಎಸ್‍ಎಲ್ ಆವೃತ್ತಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ ಕ್ರಿಕೆಟ್‍ನ ದಂತಕತೆಗಳಾದ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಸಹ ಮಾಲೀಕತ್ವದ ಅಟ್ಲೆಟಿಕೊ ಡಿ ಕೋಲ್ಕತಾ ಮತ್ತು ಕೇರಳ...

ಐ-ಲೀಗ್ ಫೇಲ್ ಎಂದ ಭುಟಿಯಾ
ಕ್ರೀಡೆ

ಐ-ಲೀಗ್ ಫೇಲ್ ಎಂದ ಭುಟಿಯಾ

ಎಂಟು ವರ್ಷಗಳಷ್ಟು ಹಳೆಯದಾದ ಐ-ಲೀಗ್ ಫುಟ್ಬಾಲ್ ಪಂದ್ಯಾವಳಿಯು ನಿರೀಕ್ಷಿತ ಮಟ್ಟದ ಯಶ ಕಾಣದೆ ಅದು ವೈಫಲ್ಯ ಕಂಡಿದೆ ಎಂಬ ಮಾತನ್ನು ಭಾರತ ಫುಟ್ಬಾಲ್ ತಂಡದ...

ಫುಟ್ಬಾಲ್ ತಾರೆ ಕ್ರಿಸ್ಚಿಯಾನೊ ರೊನಾಲ್ಡೊ ಹೊಟೇಲ್
ಕ್ರೀಡೆ

ಫುಟ್ಬಾಲ್ ತಾರೆ ಕ್ರಿಸ್ಚಿಯಾನೊ ರೊನಾಲ್ಡೊ ಹೊಟೇಲ್

ರಿಯಲ್ ಮ್ಯಾಡ್ರಿಡ್ ಮತ್ತು ಪೋರ್ಚುಗಲ್ ಫುಟ್ಬಾಲ್ ತಾರೆ ಕ್ರಿಸ್ಚಿಯಾನೊ ರೊನಾಲ್ಡೊ ತಮ್ಮದೇ ಬ್ರ್ಯಾಂಡ್ ಹೆಸರಿನಲ್ಲಿ ಹೊಟೇಲ್ ಉದ್ಯಮವನ್ನು ಆರಂಭಿಸಲು ನಿರ್ಧರಿಸಿದ್ದಾರೆ...

ಕೋಚಿಂಗ್‍ಗಿಳಿದ ಜಿದಾನೆ
ಕ್ರೀಡೆ

ಕೋಚಿಂಗ್‍ಗಿಳಿದ ಜಿದಾನೆ

ಪ್ರತಿಷ್ಠಿತ ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ತಂಡದ ಮೀಸಲು ತಂಡದ ತರಬೇತುದಾರರಾಗಿರುವ ಫ್ರಾನ್ಸ್ ಫುಟ್ಬಾಲ್ ದಂತಕತೆ ಜಿನೇದಿನ್ ಜಿದಾನೆ ಅವರೇ ಮುಖ್ಯ ತಂಡಕ್ಕೂ ತರಬೇತುದಾರರಾಗಿ..

ಉಪಾಂತ್ಯದಲ್ಲಿ ರಾಜ್ಯಕ್ಕೆ ಜಮ್ಮು ಸವಾಲು
ಕ್ರೀಡೆ

ಉಪಾಂತ್ಯದಲ್ಲಿ ರಾಜ್ಯಕ್ಕೆ ಜಮ್ಮು ಸವಾಲು

ಪ್ರತಿಭಾನ್ವಿತ ಆಟಗಾರ ಶಾಹಿಲ್ ಹಮೋದ್ ದಾಖಲಿಸಿದ ಸತತ ನಾಲ್ಕು ಗೋಲುಗಳ ಸಹಾಯದಿಂದ ಜಮ್ಮುಕಾಶ್ಮೀರ ತಂಡ, 29ನೇ ಅಖಿಲ ಭಾರತ ಪೋಸ್ಟಲ್ ಫುಟ್ಬಾಲ್ ಚಾಂಪಿಯನ್‍ಶಿಪ್‍ನ..

ಬ್ಲಾಟರ್‍ಗೆ 2 ವರ್ಷ ವಜಾ ಅಥವಾ ಆಜೀವ ನಿಷೇಧ
ಕ್ರೀಡೆ

ಬ್ಲಾಟರ್‍ಗೆ 2 ವರ್ಷ ವಜಾ ಅಥವಾ ಆಜೀವ ನಿಷೇಧ

ವಿಶ್ವ ಫುಟ್ಬಾಲ್‍ನ ಆಡಳಿತ ಮಂಡಳಿ ಫಿಫಾದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ವಜಾಗೊಂಡಿರುವ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್, ಈ ಪ್ರಕರಣದಲ್ಲಿ ಎರಡು ವರ್ಷ ವಜಾ...

ಕ್ರೈಸ್ಟ್ ವಿವಿ ತಂಡ ಚಾಂಪಿಯನ್
ಕ್ರೀಡೆ

ಕ್ರೈಸ್ಟ್ ವಿವಿ ತಂಡ ಚಾಂಪಿಯನ್

ಪಂದ್ಯದ ಪೆನಾಲ್ಟಿ ಶೂಟೌಟ್‍ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಕ್ರೈಸ್ಟ್ ವಿಶ್ವವಿದ್ಯಾಲಯ `ಬಿ' ತಂಡವು ಕೆಎಸ್‍ಎಫ್ ಎ ಪ್ರೆಸಿಡೆಂಟ್ಸ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನು..

ಫೆ.24ರಿಂದ ಬಿಎಫ್  ಸಿ ಅಭಿಯಾನ
ಕ್ರೀಡೆ

ಫೆ.24ರಿಂದ ಬಿಎಫ್ ಸಿ ಅಭಿಯಾನ

ಕಳೆದ ವರ್ಷದ `ಐ' ಲೀಗ್ ಪಂದ್ಯಾವಳಿಯ ರನ್ನರ್ ಅಪ್ ಬೆಂಗಳೂರು ಎಫ್ ಸಿ ಮುಂದಿನ ಆವೃತ್ತಿಯ ಏಷ್ಯನ್ ಫುಟ್ಬಾಲ್ ಕಾನೆ#ಡರೇಷನ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಎಚ್ ಗುಂಪಿನಲ್ಲಿ ಸ್ಥಾನ ಪಡೆದಿದೆ...