Government

ಫೆಬ್ರವರಿ 1 ರಿಂದ ಹೊಸ ತೆರಿಗೆ, ಸೆಸ್ ಜಾರಿ: ಪಾನ್ ಮಸಾಲಾ ಬಲು ದುಬಾರಿ; ಬಾಯಿ ಸುಡಲಿದೆ ಸಿಗರೇಟ್-ಬೀಡಿ!
ಕೇಂದ್ರ ಸರ್ಕಾರವು ಬುಧವಾರ ಅಧಿಸೂಚನೆ ಹೊರಡಿಸಿದ್ದು ಅಧಿಸೂಚನೆ ಪ್ರಕಾರ, ತಂಬಾಕು ಮತ್ತು ಪಾನ್ ಮಸಾಲದ ಮೇಲಿನ ಹೊಸ ಸುಂಕಗಳು ಜಿಎಸ್ಟಿ ದರಕ್ಕಿಂತ ಹೆಚ್ಚಿರುತ್ತವೆ.

VIL AGR ಬಾಕಿ: ವೊಡಾಫೋನ್ ಐಡಿಯಾಗೆ 5 ವರ್ಷ ಹೆಚ್ಚುವರಿ ಕಾಲಾವಕಾಶ
ಹಣಕಾಸು ವರ್ಷ 2017-18 ಮತ್ತು ಹಣಕಾಸು ವರ್ಷ 2018-19 ಕ್ಕೆ ಸಂಬಂಧಿಸಿದ ಬಾಕಿಗಳನ್ನು ಈಗ ಹಣಕಾಸು ವರ್ಷ 2025-26 ಮತ್ತು ಹಣಕಾಸು ವರ್ಷ 2030-31 ರ ನಡುವೆ 5 ವರ್ಷಗಳ ಅವಧಿಯಲ್ಲಿ ಪಾವತಿಸಬೇಕಾಗುತ್ತದೆ.

ಕಲಾತ್ಮಕ ಸ್ವಾತಂತ್ರ್ಯ: ಗಾಲ್ವಾನ್ ಕುರಿತ ಚಲನಚಿತ್ರದ ಬಗ್ಗೆ ಚೀನಾ ಟೀಕೆಗೆ ಭಾರತ ಸರ್ಕಾರ ತಿರುಗೇಟು
ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್ನ ಲೇಖನ, ಚಿತ್ರದಲ್ಲಿ ಚಿತ್ರಿಸಲಾದ ಜೂನ್ 2020 ರ ಘರ್ಷಣೆಯ ಘಟನೆಗಳು "ಸತ್ಯಗಳಿಗೆ ಹೊಂದಿಕೆಯಾಗುವುದಿಲ್ಲ" ಎಂದು ಆರೋಪಿಸಿದೆ.

ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನ: KERS ನಿರ್ದೇಶಕರ ನೇತೃತ್ವದಲ್ಲಿ ತಂಡ ರಚಿಸಿ ಸರ್ಕಾರದ ಆದೇಶ
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರವನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಕೆಲಸ ನಿರ್ವಹಿಸಲಿದೆ. ರಾಮನಗರದಲ್ಲೇ ಮೇಕೆದಾಟು ಯೋಜನೆ ಕಚೇರಿ ಸ್ಥಾಪಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

IndiGo crisis | ವಿಮಾನ ಸೇವೆ ವ್ಯತ್ಯಯ ತನಿಖೆಗೆ DGCA ಉನ್ನತ ಮಟ್ಟದ ಸಮಿತಿ ರಚನೆ; ಕ್ಷಮೆ ಕೇಳಿದ ಇಂಡಿಗೋ
ನಾಗರಿಕ ವಿಮಾನಯಾನ ನಿರ್ದೇಶನಾಲಯದ ಟಿಪ್ಪಣಿಯಲ್ಲಿ, "ಆಂತರಿಕ ಮೇಲ್ವಿಚಾರಣೆ, ಕಾರ್ಯಾಚರಣೆಯ ಸಿದ್ಧತೆ ಮತ್ತು ಅನುಸರಣೆ ಯೋಜನೆಯಲ್ಲಿನ ದೋಷಗಳು" ವಿಚಾರಣೆಗೆ ಕಾರಣವಾಗಿವೆ ಎಂದು ಹೇಳಲಾಗಿದೆ.

D ಕೋಡ್: ರಾಜ್ಯಪಾಲರಿಂದ ಗಡುವು ಬಯಸುವ ನೈತಿಕತೆ ಸರ್ಕಾರಕ್ಕೆ ಇದೆಯೇ?
ಈಗಿನ ಸನ್ನಿವೇಶದಲ್ಲಿ ಮುಖ್ಯವಾಗಿ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ ರಾಜ್ಯಪಾಲ ವರ್ಸಸ್ ರಾಜ್ಯ ಸರ್ಕಾರ ಎನ್ನುವ ವಾತಾವರಣ ನಿರ್ಮಾಣವಾಗಿದೆ.

ಮಧ್ಯಾಹ್ನದ ಬಿಸಿಯೂಟ: ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು, ಹಾಲು ವಿತರಿಸಲು ಆದೇಶ
ಪೂರ್ವ ಪ್ರಾಥಮಿಕ ತರಗತಿಗಳು ಈಗಾಗಲೇ ಪ್ರಾರಂಭವಾದ ಸರ್ಕಾರಿ ಶಾಲೆಗಳಲ್ಲಿ, PM-ಪೋಷಣ್ ಯೋಜನೆಯಡಿಯಲ್ಲಿ ಮಧ್ಯಾಹ್ನ ಊಟ, ಕ್ಷೀರ ಭಾಗ್ಯ ಯೋಜನೆಯಡಿಯಲ್ಲಿ ಹಾಲು ಮತ್ತು ಡಿಸೆಂಬರ್ 1 ರಿಂದ ಮೊಟ್ಟೆ ಅಥವಾ ಬಾಳೆಹಣ್ಣುಗಳನ್ನು ನೀಡಲು ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮೆಸೇಜಿಂಗ್ ಆ್ಯಪ್, ಗ್ರಾಹಕರಿಗೆ ಸರ್ಕಾರದ ಶಾಕ್; ಈ ನಿಯಮ ಪಾಲಿಸುವುದು ಕಡ್ಡಾಯ
ಕೇಂದ್ರದ ಇತ್ತೀಚಿನ ನಿರ್ದೇಶನದ ಪ್ರಕಾರ, ಬಳಕೆದಾರರ ಸಾಧನದಲ್ಲಿ ಸಿಮ್ ಇದ್ದರೆ ಮತ್ತು ಸಕ್ರಿಯವಾಗಿದ್ದರೆ ಮಾತ್ರ ಈ ಸಂದೇಶ ಕಳುಹಿಸುವ ಸೇವೆಗಳು ಕಾರ್ಯನಿರ್ವಹಿಸುತ್ತವೆ.

ಡಿಸೆಂಬರ್ 1 ರಿಂದ ಚಳಿಗಾಲ ಅಧಿವೇಶನ: ಇಂದು ಸರ್ವಪಕ್ಷ ಸಭೆ; ಸರ್ಕಾರ ಸಂಸತ್ತಿನ ಕಲಾಪ ಹಳಿ ತಪ್ಪಿಸಲು ಯತ್ನಿಸುತ್ತಿದೆ- ಕಾಂಗ್ರೆಸ್
ಸರ್ಕಾರದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಅವರ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್, ಬಿಜೆಪಿ ಅಧ್ಯಕ್ಷ ಮತ್ತು ರಾಜ್ಯಸಭಾ ನಾಯಕ ಜೆ ಪಿ ನಡ್ಡಾ ಇದ್ದರು.

