HC balakrishna

ರಾಜ್ಯದಲ್ಲಿ ಯಾರ ಸರ್ಕಾರ ಬರಬೇಕೆಂದು ಜನ ತೀರ್ಮಾನಿಸುತ್ತಾರೆ, ದೇವೇಗೌಡರೋ, ರೇವಣ್ಣ ಅಲ್ಲ: HC ಬಾಲಕೃಷ್ಣ
ರಾಜಕೀಯ

ರಾಜ್ಯದಲ್ಲಿ ಯಾರ ಸರ್ಕಾರ ಬರಬೇಕೆಂದು ಜನ ತೀರ್ಮಾನಿಸುತ್ತಾರೆ, ದೇವೇಗೌಡರೋ, ರೇವಣ್ಣ ಅಲ್ಲ: HC ಬಾಲಕೃಷ್ಣ

2028ಕ್ಕೆ ಎನ್‌ಡಿಎ, ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ರೇವಣ್ಣ ಹೇಳಲಿ ಬಿಡಿ, ನಾವೇನು ಬೇಡ ಅಂತ ಹೇಳಿದ್ದೀವಾ? ಜನರ ತೀರ್ಮಾನವೇ ಅಂತಿಮ ಎಂದು ತಿರುಗೇಟು ನೀಡಿದರು.

ಅವನು ಬಾಲಕೃಷ್ಣ ಅಲ್ಲ, ಬರೀ ಬಾಲ; ಇನ್ನು 25-30 ಸ್ಟಿಂಗ್ ವಿಡಿಯೋಗಳು ಇರಬೇಕು: ಕೆ.ಎನ್ ರಾಜಣ್ಣ ಸುದ್ದಿಗೋಷ್ಠಿ
ರಾಜಕೀಯ

ಅವನು ಬಾಲಕೃಷ್ಣ ಅಲ್ಲ, ಬರೀ ಬಾಲ; ಇನ್ನು 25-30 ಸ್ಟಿಂಗ್ ವಿಡಿಯೋಗಳು ಇರಬೇಕು: ಕೆ.ಎನ್ ರಾಜಣ್ಣ ಸುದ್ದಿಗೋಷ್ಠಿ

ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಮತ್ತು ಸಚಿವ ಎಚ್.ಸಿ. ಬಾಲಕೃಷ್ಣ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಸಚಿವ ಬಾಲಕೃಷ್ಣ ವಿರುದ್ಧ ರಾಜಣ್ಣ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

'ನಮ್ಮ ಹಳೇ ಬಾಸ್​​ ಭಸ್ಮಾಸುರನಂತೆ, NDA ಕಥೆ ಏನಾಗುತ್ತೋ': ಎಚ್.​​ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಬಾಲಕೃಷ್ಣ ಮತ್ತೆ ವಾಗ್ದಾಳಿ
ರಾಜಕೀಯ

'ನಮ್ಮ ಹಳೇ ಬಾಸ್​​ ಭಸ್ಮಾಸುರನಂತೆ, NDA ಕಥೆ ಏನಾಗುತ್ತೋ': ಎಚ್.​​ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಬಾಲಕೃಷ್ಣ ಮತ್ತೆ ವಾಗ್ದಾಳಿ

ಸಚಿವ ಹೆಚ್ ಸಿ ಬಾಲಕೃಷ್ಣ ಅವರು ಮತ್ತೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಹಳೇ ಬಾಸ್​ ಎಚ್ ಡಿ ಕುಮಾರಸ್ವಾಮಿ ಭಸ್ಮಾಸುರ ಇದ್ದಂತೆ, ಅವರು ಎಲ್ಲಿ ಹೋಗುತ್ತಾರೆ. ಅಲ್ಲಿ ಅವರ ತಲೆಯ ಮೇಲೆ ಕೈ ಇಡುತ್ತಾರೆ ಎಂದು ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.

'ಕುಮಾರಸ್ವಾಮಿ ತ್ಯಾಪೆ ಗಿರಾಕಿ, ಇವರಿಗೆ ಅಧಿಕಾರ ಬಿಟ್ಟುಕೊಡಲು ಬಿಜೆಪಿಯಲ್ಲಿ CM ಆಗುವಂತಹ ಗಂಡಸರು ಇಲ್ವಾ'?
ರಾಜಕೀಯ

'ಕುಮಾರಸ್ವಾಮಿ ತ್ಯಾಪೆ ಗಿರಾಕಿ, ಇವರಿಗೆ ಅಧಿಕಾರ ಬಿಟ್ಟುಕೊಡಲು ಬಿಜೆಪಿಯಲ್ಲಿ CM ಆಗುವಂತಹ ಗಂಡಸರು ಇಲ್ವಾ'?

ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕೃಷ್ಣ ಅವರು, ಕುಮಾರಸ್ವಾಮಿ ಕೇಳಿದ ತಕ್ಷಣ ಜನ 5 ವರ್ಷ ಅಧಿಕಾರ ಕೊಟ್ಟುಬಿಡ್ತಾರಾ? ಅವರ ಪಕ್ಷವೇನಾದರೂ 125 ಸ್ಥಾನ ಗೆದ್ದುಬಿಡುತ್ತಾ? ಎಂದು ಪ್ರಶ್ನಿಸಿದರು.

'ಶೋಭಾ ಕರಂದ್ಲಾಜೆ ಕೈ ಗುಣವೇ ಸರಿ ಇಲ್ಲ'; ನಿಖಿಲ್ ಕುಮಾರಸ್ವಾಮಿ ಸುಮ್ಮನೆ ಬುರುಡೆ ಬಿಡೋದು ಬೇಡ: ಎಚ್‌.ಸಿ ಬಾಲಕೃಷ್ಣ
ರಾಜ್ಯ

'ಶೋಭಾ ಕರಂದ್ಲಾಜೆ ಕೈ ಗುಣವೇ ಸರಿ ಇಲ್ಲ'; ನಿಖಿಲ್ ಕುಮಾರಸ್ವಾಮಿ ಸುಮ್ಮನೆ ಬುರುಡೆ ಬಿಡೋದು ಬೇಡ: ಎಚ್‌.ಸಿ ಬಾಲಕೃಷ್ಣ

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ತೀರಾ ಕಡಿಮೆ ಇದೆ. ರೈತರಿಗೆ ಅನುಕೂಲವಾಗಲಿ ಎಂದೇ ಬೆಲೆಯನ್ನು ಹೆಚ್ಚಿಸಲಾಗಿದೆ. ಅಮಾಯಕ ರೈತರಿಗೆ ಸಹಾಯವಾಗಲಿ ಬಿಡಿ ಎಂದು ಹೇಳಿದರು.

Watch | ಸ್ಟಿಂಗ್ ಗೆ ಕರ್ನಾಟಕ ಮಾಡೆಲ್- ರಾಜಣ್ಣ; ಬೇಕಿದ್ರೆ ಪಕ್ಷ ಬಿಟ್ಟು ಹೋಗ್ಲಿ- ಬಾಲಕೃಷ್ಣ ಆಕ್ರೋಶ
ವಿಡಿಯೋ

Watch | ಸ್ಟಿಂಗ್ ಗೆ ಕರ್ನಾಟಕ ಮಾಡೆಲ್- ರಾಜಣ್ಣ; ಬೇಕಿದ್ರೆ ಪಕ್ಷ ಬಿಟ್ಟು ಹೋಗ್ಲಿ- ಬಾಲಕೃಷ್ಣ ಆಕ್ರೋಶ

ಅಪ್ಪ-ಮಗ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರಾ? ರಾಜಣ್ಣ ಎದೆ ಮುಟ್ಕೊಂಡು ಹೇಳಲಿ; ಬೇಕಿದ್ರೆ ಪಕ್ಷ ಬಿಟ್ಟು ಹೋಗ್ಲಿ: ಬಾಲಕೃಷ್ಣ ಆಕ್ರೋಶ; Video
ರಾಜಕೀಯ

ಅಪ್ಪ-ಮಗ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರಾ? ರಾಜಣ್ಣ ಎದೆ ಮುಟ್ಕೊಂಡು ಹೇಳಲಿ; ಬೇಕಿದ್ರೆ ಪಕ್ಷ ಬಿಟ್ಟು ಹೋಗ್ಲಿ: ಬಾಲಕೃಷ್ಣ ಆಕ್ರೋಶ; Video

ಇತ್ತ ಚುನಾವಣೆ ಮುಗಿಯುವುದರೊಳಗೆ ಅತ್ತ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ. ತಾವು ಕಾಂಗ್ರೆಸ್ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ ಎಂದು ಅವರು ಎದೆ ಮುಟ್ಟಿಕೊಂಡು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.

ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಸ್ವಯಂಕೃತ ಅಪರಾಧ; ಪುಟ್ಟಣ್ಣ ಪರಾಜಯಕ್ಕೆ ಸಚಿವರುಗಳೇ ಹೊಣೆ: ಎಚ್.ಸಿ ಬಾಲಕೃಷ್ಣ
ರಾಜಕೀಯ

ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಸ್ವಯಂಕೃತ ಅಪರಾಧ; ಪುಟ್ಟಣ್ಣ ಪರಾಜಯಕ್ಕೆ ಸಚಿವರುಗಳೇ ಹೊಣೆ: ಎಚ್.ಸಿ ಬಾಲಕೃಷ್ಣ

ನಾಲ್ಕೂ ಸ್ಥಾನಗಳನ್ನು ಗೆಲ್ಲುವ ಸಾಮರ್ಥ್ಯವಿದ್ದರೂ, ಅದಕ್ಕೆ ಅಗತ್ಯವಾದ ಪ್ರಯತ್ನಗಳನ್ನು ಮಾಡುವಲ್ಲಿ ಪಕ್ಷ ವಿಫಲವಾಯಿತು ಎಂದು ಅವರು ಹೇಳಿದರು. ಅಭ್ಯರ್ಥಿಯೇ ಎಲ್ಲವನ್ನೂ ನಿಭಾಯಿಸಿಕೊಳ್ಳುತ್ತಾರೆ ಎಂದು ಭಾವಿಸಿ ನಾವು ಸುಮ್ಮನಿದ್ದೆವು.

'ಆಗ ಸಿದ್ದರಾಮಯ್ಯ ಬಗ್ಗೆ ಕಾಳಜಿ ವಹಿಸಿದ್ದರೆ, ಇಂದು RSS, BJP ಮುಂದೆ ಕೈಕಟ್ಟಿ ನಿಲ್ಲುವ ದುಸ್ಥಿತಿ ಬರುತ್ತಿರಲಿಲ್ಲ': HDK ವಿರುದ್ಧ ಬಾಲಕೃಷ್ಣ ಕಿಡಿ
ರಾಜಕೀಯ

'ಆಗ ಸಿದ್ದರಾಮಯ್ಯ ಬಗ್ಗೆ ಕಾಳಜಿ ವಹಿಸಿದ್ದರೆ, ಇಂದು RSS, BJP ಮುಂದೆ ಕೈಕಟ್ಟಿ ನಿಲ್ಲುವ ದುಸ್ಥಿತಿ ಬರುತ್ತಿರಲಿಲ್ಲ': HDK ವಿರುದ್ಧ ಬಾಲಕೃಷ್ಣ ಕಿಡಿ

ತಾವು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನಾಯಕತ್ವದ ಸ್ಥಾನವನ್ನು ಪಡೆದುಕೊಂಡಿದ್ದೀರಿ. ಅದಕ್ಕೆ ಗೌರವ ಬರುವಂತೆ ನಿಮ್ಮ ನಡವಳಿಕೆ ಇರಲಿ. ದಯವಿಟ್ಟು ಜನರು ದಡ್ಡರಲ್ಲ ಎಂಬುದನ್ನು ಅರಿತುಕೊಳ್ಳಿ ಎಂದರು.