Health

ಚಳಿಗಾಲದಲ್ಲಿ ಮಾಂಸ, ಹಾಲಿನ ಉತ್ಪನ್ನಗಳ ಅಧಿಕ ಸೇವನೆಯಿಂದ ದೂರವಿರಿ
ಚಳಿಗಾಲದಲ್ಲಿ ನಾವು ಸೇವಿಸುವ ಆಹಾರದ ಬಗ್ಗೆ ಕಾಳಜಿ ವಹಿಸಿದರೆ ನಮ್ಮ...

ಹಳದಿ ಬಣ್ಣದ ಆಲೂಗಡ್ಡೆಯಲ್ಲಿ ಹೇರಳ ವಿಟಮಿನ್ ಎ, ಇ
ಪಿಷ್ಟ ಆಹಾರವನ್ನು ಹೆಚ್ಚಾಗಿ ಅವಲಂಬಿಸಿರುವ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಜನರ ಕಾಯಿಲೆಗಳನ್ನು...

2015ರಲ್ಲಿ ಪಿಎಂ2.5 ಮಾಲಿನ್ಯಕಾರಕದಿಂದ ಭಾರತದಲ್ಲಿ ಐದು ಲಕ್ಷ ಜನರ ಸಾವು!
2015ರಲ್ಲಿ ಕೇವಲ ಮಾಲೀನ್ಯದಿಂದಾಗಿಯೇ ಭಾರತದಲ್ಲಿ ಸುಮಾರು 5 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಖ್ಯಾತ ಆಂಗ್ಲ ವೈದ್ಯಕೀಯ ನಿಯತಕಾಲಿಕೆ ಲ್ಯಾನ್ಸೆಟ್ ಹೇಳಿದೆ.

ಅಮ್ಮನ ಆರೋಗ್ಯ ಸುಧಾರಿಸುತ್ತಿದೆ, ಗಾಬರಿಪಡುವ ಅಗತ್ಯವಿಲ್ಲ: ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಅನಾರೋಗ್ಯ ಹಿನ್ನೆಲೆಯಲ್ಲಿ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದು...

ಭಾರತೀಯರಲ್ಲಿ ಕ್ಯಾಲ್ಸಿಯಂ ಸೇವನೆ ಪ್ರಮಾಣ ಕಡಿಮೆ: ಅಧ್ಯಯನ
ಚೀನಾ, ಇಂಡೋನೇಷಿಯಾ ಮತ್ತು ವಿಯೆಟ್ನಾಂ ಸೇರಿದಂತೆ ಏಷ್ಯಾ ಫೆಸಿಫಿಕ್ ದೇಶಗಳಂತೆ ಭಾರತೀಯರು ಕಡಿಮೆ ಕ್ಯಾಲ್ಸಿಯಂ ಉಳ್ಳ ಪದಾರ್ಥಗಳನ್ನು ....

ಸುಗಂಧ ದ್ರವ್ಯ, ಕೃತಕ ಸುಗಂಧ ದ್ರವ್ಯಗಳಿಂದ ಆರೋಗ್ಯದ ಮೇಲೆ ಪರಿಣಾಮ
ಸುಗಂಧ ದ್ರವ್ಯ ಅಥವಾ ಪರ್ಫ್ಯೂಮ್ ಗಳನ್ನು ಹಾಕಿಕೊಳ್ಳುವುದು ಆಕರ್ಷಣೀಯವಾಗಿರುತ್ತದೆ. ಆದರೆ ಈ ರೀತಿಯ ಸುಗಂಧ ದ್ರವ್ಯಗಳಿಂದ, ಪರ್ಫ್ಯೂಮ್ ಗಳಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ....

ಜಯಲಲಿತಾ ಆರೋಗ್ಯದ ಬಗ್ಗೆ ನಾವೆಲ್ಲ ಸುಳ್ಳು ಹೇಳಿದ್ದೆವು: ತಮಿಳುನಾಡು ಅರಣ್ಯ ಸಚಿವ ಶ್ರೀನಿವಾಸನ್
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿದ್ದಾಗ ಅವರ ಆರೋಗ್ಯದ ಬಗ್ಗೆ ಜನತೆಗೆ ನಾವೆಲ್ಲಾ ....

ಸದ್ದಿಲ್ಲದೇ ಹಬ್ಬುತ್ತಿದೆ ಯಾವುದೇ ಔಷಧಿಗಳಿಗೂ ಬಗ್ಗದ 'ಸೂಪರ್ ಮಲೇರಿಯಾ'!
ಆಗ್ನೇಯ ಏಷ್ಯಾ ಭಾಗದಲ್ಲಿ ವಿಚಿತ್ರ ಸಾಂಕ್ರಾಮಿಕ ರೋಗ ಮಲೇರಿಯಾ ಸದ್ದಿಲ್ಲದೇ ಹಬ್ಬುತ್ತಿದ್ದು, ವಿಶೇಷವೆಂದರೆ ಈ ಸೂಪರ್ ಮಲೇರಿಯಾ ರೋಗ ಯಾವುದೇ ಕಠಿಣ ಔಷಧಿಗಳಿಗೂ ಬಗ್ಗುತ್ತಿಲ್ಲ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಆರೋಗ್ಯಕರ ಜೀವನ ಮತ್ತು ಆರೋಗ್ಯಕರ ಹೃದಯಕ್ಕಾಗಿ ಪಂಚ ಸೂತ್ರಗಳು!
ಹೃದಯ ಸಂಬಂಧಿ ರೋಗಗಳ ವಿಚಾರದಲ್ಲಿ ಭಾರತ ಇತ್ತೀಚಿನ ದಿನಗಳಲ್ಲಿ ವಿಶ್ವದ ರಾಜಧಾನಿಯಾಗುತ್ತಿದ್ದು, ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿರುವುದೇ ಇದಕ್ಕೆ ಕಾರಣ..

