High Court

ಅಗ್ರಿಗೋಲ್ಡ್‌ ಆಸ್ತಿ ಹರಾಜಿಗೆ ಹೈಕೋರ್ಟ್‌ ಗ್ರೀನ್ ಸಿಗ್ನಲ್
ದೇಶ

ಅಗ್ರಿಗೋಲ್ಡ್‌ ಆಸ್ತಿ ಹರಾಜಿಗೆ ಹೈಕೋರ್ಟ್‌ ಗ್ರೀನ್ ಸಿಗ್ನಲ್

ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ವಂಚನೆ ನಡೆಸಿರುವ ಅಗ್ರಿಗೋಲ್ಡ್‌ ಕಂಪೆನಿಯ ಆಸ್ತಿ ಹರಾಜು ಮಾಡಲು ಹೈದರಾಬಾದ್‌ ಹೈಕೋರ್ಟ್‌ ಆದೇಶ ನೀಡಿದೆ.

ಅನಧಿಕೃತ ಜಾಹೀರಾತು ಪಾಲಿಕೆ, ಸರ್ಕಾರಕ್ಕೆ ನೋಟಿಸ್
ಜಿಲ್ಲಾ ಸುದ್ದಿ

ಅನಧಿಕೃತ ಜಾಹೀರಾತು ಪಾಲಿಕೆ, ಸರ್ಕಾರಕ್ಕೆ ನೋಟಿಸ್

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಮತ್ತು ಫ್ಲೆಕ್ಸ್ ಗಳ ಅಳವಡಿಕೆಯಿಂದ ಆಗಿರುವ ನಷ್ಟದ ಪ್ರಮಾಣವನ್ನು ತಪ್ಪಿತಸ್ಥರಿಂದ ದಂಡದ ರೂಪದಲ್ಲಿ ವಸೂಲಿ ಮಾಡಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿ ಕುರಿತು ರಾಜ್ಯ ಸರ್ಕಾರ...

ಎಲ್‍ಕೆಜಿ-ಯುಕೆಜಿ ಮಕ್ಕಳಿಗೆ ಆರ್‍ಟಿಇ ಪ್ರವೇಶ ಇಲ್ಲ
ಜಿಲ್ಲಾ ಸುದ್ದಿ

ಎಲ್‍ಕೆಜಿ-ಯುಕೆಜಿ ಮಕ್ಕಳಿಗೆ ಆರ್‍ಟಿಇ ಪ್ರವೇಶ ಇಲ್ಲ

ಪೂರ್ವ ಪ್ರಾಥಮಿಕ ಶಾಲಾ (ಎಲ್‍ಕೆಜಿ, ಯುಕೆಜಿ) ವಿದ್ಯಾರ್ಥಿಗಳಿಗೆ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ (ಆರ್‍ಟಿಇ) ಯಡಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ...

ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾ. ವಿ ಎಸ್ ಮಳೀಮಠ್ ನಿಧನ
ದೇಶ

ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾ. ವಿ ಎಸ್ ಮಳೀಮಠ್ ನಿಧನ

ರಾಜ್ಯ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿ ಎಸ್ ಮಳೀಮಠ್(86) ಬುಧವಾರ ವಿಧಿವಶ...

ಆರ್ ಟಿಇ ಅಡಿ ಎಲ್ ಕೆಜಿ, ಯುಕೆಜಿ ಪ್ರವೇಶಕ್ಕೆ ಹೈಕೋರ್ಟ್ ತಡೆ
ಪ್ರಧಾನ ಸುದ್ದಿ

ಆರ್ ಟಿಇ ಅಡಿ ಎಲ್ ಕೆಜಿ, ಯುಕೆಜಿ ಪ್ರವೇಶಕ್ಕೆ ಹೈಕೋರ್ಟ್ ತಡೆ

ಖಾಸಗಿ ಸಂಸ್ಥೆಗಳಲ್ಲಿ ಆರ್​ಟಿಇ- ರೈಟ್ ಟು ಎಜ್ಯುಕೇಷನ್ ಅಡಿ ಎಲ್ ಕೆಜಿ ಹಾಗೂ ಯುಕೆಜಿ ಪ್ರವೇಶಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಮಂಗಳವಾರ ಮಧ್ಯಂತರ...

ಬಿಬಿಎಂಪಿಗೆ ವರವಾಯ್ತು ಆದೇಶ
ಜಿಲ್ಲಾ ಸುದ್ದಿ

ಬಿಬಿಎಂಪಿಗೆ ವರವಾಯ್ತು ಆದೇಶ

ಕಸ ವಿಂಗಡಿಣೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಾಕಷ್ಟು ಪ್ರಯತ್ನಿಸುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಹೈಕೋರ್ಟ್ ನೀಡಿರುವ `2 ಬಕೇಟ್, 1 ಚೀಲ' ಸೂತ್ರದ ಆದೇಶ ವರವಾಗಿ ಪರಿಣಮಿಸಿದೆ...

ಆಡಿಟ್ ಮಾಡಿಸಲು ಹೈ ಕೋರ್ಟ್‍ಗೆ ಅರ್ಜಿ
ಜಿಲ್ಲಾ ಸುದ್ದಿ

ಆಡಿಟ್ ಮಾಡಿಸಲು ಹೈ ಕೋರ್ಟ್‍ಗೆ ಅರ್ಜಿ

ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿರುವ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮತ್ತು `ನಮ್ಮ ಬೆಂಗಳೂರು ಪ್ರತಿಷ್ಠಾನ', ಬಿಬಿಎಂಪಿ ಯಲ್ಲಿನ ಅವ್ಯವಹಾರದ ಬಗ್ಗೆ ನಿಗದಿತ ಸಮಯದೊಳಗೆ ಆಡಿಟ್ ನಡೆಸಲು ಸಿಎಜಿಗೆ ನಿರ್ದೇಶನ ನೀಡಬೇಕೆಂದು...

ಬಿಬಿಎಂಪಿ ಅವ್ಯವಹಾರ:  ಹೈಕೋರ್ಟ್‍ಗೆ ಸಂಸದ ರಾಜೀವ್ ಚಂದ್ರಶೇಖರ್ ಅವರಿಂದ ಪಿಐಎಲ್
ದೇಶ

ಬಿಬಿಎಂಪಿ ಅವ್ಯವಹಾರ: ಹೈಕೋರ್ಟ್‍ಗೆ ಸಂಸದ ರಾಜೀವ್ ಚಂದ್ರಶೇಖರ್ ಅವರಿಂದ ಪಿಐಎಲ್

ಬಿಬಿಎಂಪಿ ಯಲ್ಲಿನ ಅವ್ಯವಹಾರದ ಬಗ್ಗೆ ನಿಗದಿತ ಸಮಯದೊಳಗೆ ಆಡಿಟ್ ನಡೆಸಲು ಸಿಎಜಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಂಸದ ರಾಜೀವ್ ಚಂದ್ರಶೇಖರ್ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಕೇಂದ್ರ ಹಣಕಾಸು ಇಲಾಖೆಗೆ ನೋಟಿಸ್
ಜಿಲ್ಲಾ ಸುದ್ದಿ

ಕೇಂದ್ರ ಹಣಕಾಸು ಇಲಾಖೆಗೆ ನೋಟಿಸ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಲೆಕ್ಕ ಪರಿಶೋಧನೆ ಮಾಡಬ ಸಂಬಂಧ ಸಲ್ಲಿಸಿಕೆಯಾಗಿರುವ ಅರ್ಜಿ ಕುರಿತು ಹೈ ಕೋರ್ಟ್ ಕೇಂದ್ರ ಹಣಕಾಸು ಇಲಾಖೆ ಮತ್ತು ಮಹಾಲೇಖಪಾಲಕರಿಗೆ ನೋಟಿಸ್ ಜಾರಿ ಮಾಡಿದೆ...