Indian Army

ಪಾಕ್ ಗಡಿಯೊಳಕ್ಕೆ ನುಗ್ಗಿ ಮೂವರು ಪಾಕ್ ಸೈನಿಕರ ಹೊಡೆದುರುಳಿಸಿದ ಭಾರತೀಯ ಸೇನೆ!
ದೇಶ

ಪಾಕ್ ಗಡಿಯೊಳಕ್ಕೆ ನುಗ್ಗಿ ಮೂವರು ಪಾಕ್ ಸೈನಿಕರ ಹೊಡೆದುರುಳಿಸಿದ ಭಾರತೀಯ ಸೇನೆ!

ಕಳೆದ ಸೆಪ್ಟೆಂಬರ್ ನಲ್ಲಿ ಪಾಕ್ ಗಡಿಯೊಳಗೆ ನುಗ್ಗಿ ಉಗ್ರರನ್ನು ಹತ್ಯೆಗೈದಿದ್ದ ಭಾರತೀಯ ಸೇನೆ ಇದೀಗ ಮತ್ತೊಮ್ಮೆ ಪಾಕ್ ಗಡಿಯೊಳಗೆ ನುಗ್ಗಿ ಪಾಕಿಸ್ತಾನಿ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿ ವಾಪಸ್ ಬಂದಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.

ಮೂವರು ಪಾಕ್ ಯೋಧರ ಕೊಂದ ಭಾರತ, ಓರ್ವ ಯೋಧನಿಗೆ ಗಾಯ: ಪಾಕ್ ಮಾಧ್ಯಮ ವರದಿ
ದೇಶ

ಮೂವರು ಪಾಕ್ ಯೋಧರ ಕೊಂದ ಭಾರತ, ಓರ್ವ ಯೋಧನಿಗೆ ಗಾಯ: ಪಾಕ್ ಮಾಧ್ಯಮ ವರದಿ

ಪಾಕಿಸ್ತಾನಿ ಸೈನಿಕರ ಮೇಲೆ ಮುಗಿಬಿದ್ದಿರುವ ಭಾರತೀಯ ಸೈನಿಕರು ಸತತ ಗುಂಡಿನ ದಾಳಿ ನಡೆಸಿ ಪಾಕ್ ನ ಮೂವರು ಯೋಧರನ್ನು ಹೊಡೆದುರುಳಿಸಿದೆ ಎಂದು ವರದಿಯೊಂದು ತಿಳಿಸಿದೆ.

ಗಾಡಿಯಾಚೆ ಪಾಕ್ ಸೈನಿಕರು, ಗಡಿಯೊಳಗೆ ಪಾಕ್ ಉಗ್ರರ ಮೇಲೆ ಮುಗಿಬಿದ್ದ ಭಾರತೀಯ ಸೇನೆ
ದೇಶ

ಗಾಡಿಯಾಚೆ ಪಾಕ್ ಸೈನಿಕರು, ಗಡಿಯೊಳಗೆ ಪಾಕ್ ಉಗ್ರರ ಮೇಲೆ ಮುಗಿಬಿದ್ದ ಭಾರತೀಯ ಸೇನೆ

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡಿದ್ದ ಉಗ್ರರ ಮೇಲೆ ಭಾರತೀಯ ಸೈನಿಕರು ಮುಗಿಬಿದ್ದಿದ್ದು, ಗುಂಡಿನ ದಾಳಿ ನಡೆಸಿ ಓರ್ವ ಉಗ್ರಗಾಮಿಯನ್ನು ಕೊಂದು ಹಾಕಿದ್ದಾರೆ.

ಅಪ್ರಚೋದಿತ ದಾಳಿ: ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿ: ಹುತಾತ್ಮ ಯೋಧನ ತಂದೆ ಆಕ್ರೋಶ
ದೇಶ

ಅಪ್ರಚೋದಿತ ದಾಳಿ: ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿ: ಹುತಾತ್ಮ ಯೋಧನ ತಂದೆ ಆಕ್ರೋಶ

ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಸೈನಿಕರ ಅಪ್ರಚೋದಿತ ದಾಳಿಗೆ ಬಲಿಯಾದ ಹುತಾತ್ಮ ಯೋಧ ಪರ್ಗತ್‌ ಸಿಂಗ್‌ ಸಾವಿಗೆ ಸಂಬಂಧಿಸಿದಂತೆ ಅವರ ಕುಟುಂಬಸ್ಥರು ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಯೋಧರ ಹತ್ಯೆಗೆ ಪ್ರತಿಕಾರ: ಪಾಕ್ ಸ್ನೈಪರ್‌‌ನ ಹೊಡೆದುರುಳಿಸಿದ ಭಾರತೀಯ ಯೋಧರು
ದೇಶ

ಯೋಧರ ಹತ್ಯೆಗೆ ಪ್ರತಿಕಾರ: ಪಾಕ್ ಸ್ನೈಪರ್‌‌ನ ಹೊಡೆದುರುಳಿಸಿದ ಭಾರತೀಯ ಯೋಧರು

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಸೇನೆಯ ಮೇಜರ್ ಸೇರಿ ನಾಲ್ವರು ಯೋಧರ ಹತ್ಯೆ ಮಾಡಿದ್ದಕ್ಕೆ ಪ್ರತಿಕಾರವಾಗಿ...

ಶಿರಚ್ಛೇದವಾಗಿಲ್ಲ, ಗುಂಡೇಟಿನಿಂದ ಯೋಧರು ಹುತಾತ್ಮರಾಗಿದ್ದಾರೆ: ಸೇನೆ ಸ್ಪಷ್ಟನೆ
ದೇಶ

ಶಿರಚ್ಛೇದವಾಗಿಲ್ಲ, ಗುಂಡೇಟಿನಿಂದ ಯೋಧರು ಹುತಾತ್ಮರಾಗಿದ್ದಾರೆ: ಸೇನೆ ಸ್ಪಷ್ಟನೆ

ಶಿರಚ್ಛೇದವಲ್ಲ, ಗಡಿಯಲ್ಲಿ ಪಾಕಿಸ್ತಾನ ನಡೆಸಿದ್ದ ಅಪ್ರಚೋದಿತ ಗುಂಡಿನ ದಾಳಿಯಿಂದಾಗಿ ಯೋಧರು ಹುತಾತ್ಮರಾಗಿದ್ದರು ಎಂದು ಭಾರತೀಯ ಸೇನೆ ಭಾನುವಾರ ಸ್ಪಷ್ಟನೆ ನೀಡಿದೆ...

ಗಡಿಯಲ್ಲಿ ಪಾಕ್ ಸೇನೆಯಿಂದ ಅಟ್ಟಹಾಸ: ಮೇಜರ್ ಸೇರಿ ಮೂವರು ಯೋಧರು ಹುತಾತ್ಮ
ದೇಶ

ಗಡಿಯಲ್ಲಿ ಪಾಕ್ ಸೇನೆಯಿಂದ ಅಟ್ಟಹಾಸ: ಮೇಜರ್ ಸೇರಿ ಮೂವರು ಯೋಧರು ಹುತಾತ್ಮ

ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು ಈ ದಾಳಿಯಲ್ಲಿ ಮೇಜರ್ ಸೇರಿದಂತೆ ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ...

ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನೆ
ದೇಶ

ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನೆ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ಹಾವಳಿ ಮುಂದುವರೆದಿರುವಂತೆಯೇ ಕಾಲ್ಕೆರೆದು ಬರುವ ಉಗ್ರರನ್ನು ಭಾರತೀಯ ಸೇನೆ ಮಟ್ಟ ಹಾಕುತ್ತಿದೆ.

ಬೆಳಗಾವಿ: ಬಹು ನಿರೀಕ್ಷಿತ ಮಾಲ್ಡೀವ್ಸ್-ಭಾರತೀಯ ಸೇನೆಯ ಜಂಟಿ ತಾಲೀಮು ಆರಂಭ!
ರಾಜ್ಯ

ಬೆಳಗಾವಿ: ಬಹು ನಿರೀಕ್ಷಿತ ಮಾಲ್ಡೀವ್ಸ್-ಭಾರತೀಯ ಸೇನೆಯ ಜಂಟಿ ತಾಲೀಮು ಆರಂಭ!

ಭಾರತ ಮತ್ತು ಮಾಲ್ಡೀವ್ಸ್ ಸೇನೆಗಳ ನಡುವಿನ ಜಂಟಿ ಸಮರಾಭ್ಯಾಸ ಎಕುವೆರಿನ್ ಕರ್ನಾಟಕದ ಬೆಳಗಾವಿಯಲ್ಲಿ ಶುಕ್ರವಾರದಿಂದ ಆರಂಭವಾಗಿದೆ.