Indian stock market

ಮತ್ತೆ ಕುಸಿದ ಸೆನ್ಸೆಕ್ಸ್; 300 ಅಂಕಗಳ ಕಡಿತ, ನಿಫ್ಚಿ ಕೂಡ ಕುಸಿತ
ವಾಣಿಜ್ಯ

ಮತ್ತೆ ಕುಸಿದ ಸೆನ್ಸೆಕ್ಸ್; 300 ಅಂಕಗಳ ಕಡಿತ, ನಿಫ್ಚಿ ಕೂಡ ಕುಸಿತ

ದಿನದ ಆರಂಭದಲ್ಲೇ ಭಾರತೀಯ ಷೇರುಮಾರುಕಟ್ಟೆ 300 ಅಂಕಗಳಷ್ಟು ಕುಸಿದಿದ್ದು, ನಿಫ್ಟಿ ಕೂಡ 8200 ಅಂಕಗಳಿಗಿಂತ ಕೆಳ ಮಟ್ಟಕ್ಕೆ ಇಳಿದಿದೆ.

ಮಾರುಕಟ್ಟೆ ಚೇತರಿಕೆಯಲ್ಲಿ ಕೇಂದ್ರ ಬಜೆಟ್ ವಿಫಲ: ಸೆನ್ಸೆಕ್ಸ್ ಬರೊಬ್ಬರಿ 600 ಅಂಕ ಇಳಿಕೆ
ಕೇಂದ್ರ ಬಜೆಟ್

ಮಾರುಕಟ್ಟೆ ಚೇತರಿಕೆಯಲ್ಲಿ ಕೇಂದ್ರ ಬಜೆಟ್ ವಿಫಲ: ಸೆನ್ಸೆಕ್ಸ್ ಬರೊಬ್ಬರಿ 600 ಅಂಕ ಇಳಿಕೆ

ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ಮಂಡಿಸಿದ 2016ನೇ ಸಾಲಿನ ಬಜೆಟ್ ಷೇರುಮಾರುಕಟ್ಟೆಯ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ವಿಫಲವಾಗಿದ್ದು, ಬಜೆಟ್ ಮಂಡನೆ ಮುಕ್ತಾವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ಭಾರಿ ಕುಸಿತಕಂಡಿದೆ.

ಮಾರುಕಟ್ಟೆ ಚೇತರಿಕೆಯಲ್ಲಿ ರೈಲ್ವೇ ಬಜೆಟ್ ವಿಫಲ: ಸೆನ್ಸೆಕ್ಸ್ 73 ಅಂಕ ಕುಸಿತ
ರೈಲ್ವೆ ಬಜೆಟ್

ಮಾರುಕಟ್ಟೆ ಚೇತರಿಕೆಯಲ್ಲಿ ರೈಲ್ವೇ ಬಜೆಟ್ ವಿಫಲ: ಸೆನ್ಸೆಕ್ಸ್ 73 ಅಂಕ ಕುಸಿತ

ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದ ಕೇಂದ್ರ ರೈಲ್ವೇ ಬಜೆಟ್ ಭಾರತೀಯ ಷೇರುಮಾರುಕಟ್ಟೆ ಹೂಡಿಕೆದಾರರನ್ನು ಸೆಳೆಯುವಲ್ಲಿ ವಿಫಲವಾಗಿದ್ದು, ಸೆನ್ಸೆಕ್ಸ್ 73 ಅಂಕಗಳಷ್ಟು ಕುಸಿತ ಕಂಡಿದೆ...

ಸಮಾಧಾನ ತಂದ ಚೇತರಿಕೆ
ವಾಣಿಜ್ಯ

ಸಮಾಧಾನ ತಂದ ಚೇತರಿಕೆ

ಕಳೆದ ಒಂದು ವಾರದಿಂದ ಸತತ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಅಚ್ಚರಿಯಂತೆ ಏರಿಕೆ ಕಂಡಿದೆ...