Indians

2017ರಲ್ಲಿ 7 ಸಾವಿರ ಭಾರತೀಯರು, 10 ಸಾವಿರ ಚೀನೀಯರು ವಿದೇಶಗಳಿಗೆ ವಲಸೆ
ಚೀನಾ ದೇಶದ ನಂತರ ಭಾರತ ದೇಶ ಅತಿ ಶ್ರೀಮಂತರ ವಲಸೆ ಹೋಗುವಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದು...

ಮಲೇಷಿಯಾದಲ್ಲಿ ಮೋಸ ಹೋಗಿರುವ 6 ಭಾರತೀಯರು ವಿದೇಶಾಂಗ ಸಚಿವಾಲಯಕ್ಕೆ ಮೊ ರೆ
ಮಲೇಷಿಯಾದಲ್ಲಿ ಮಾಲಿಕರಿಂದ ಕಿರುಕುಳಕ್ಕೆ ಒಳಗಾದ ಆರು ಮಂದಿ ಭಾರತೀಯರನ್ನು ...

ಹೆಚ್1 ಬಿ ವೀಸಾ ಪ್ರಸ್ತಾವನೆ ಕೈಬಿಟ್ಟ ಟ್ರಂಪ್ ಸರ್ಕಾರ: ಅನಿವಾಸಿ ಭಾರತೀಯರಿಗೆ ಭಾರೀ ರಿಲೀಫ್!
ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕದಿಂದ ಪರೋಕ್ಷ ಗಡಿಪಾರು ಆತಂಕ ಎದುರಿಸುತ್ತಿದ್ದ ಅನಿವಾಸಿ ಭಾರತೀಯರಿಗೆ ಟ್ರಂಪ್ ಸರ್ಕಾರ ಬಹುದೊಡ್ಡ ರಿಲೀಫ್ ನೀಡಿದ್ದು, ಹೆಚ್1 ಬಿ ವೀಸಾದಾರರ ಗಡಿಪಾರು ಪ್ರಸ್ತಾಪ ಇಲ್ಲ ಎಂದು ಹೇಳಿದೆ.

ವಿಶ್ವದಾದ್ಯಂತ ಸಂಭ್ರಮದ ಕ್ರಿಸ್'ಮಸ್ ಆಚರಣೆ: ದೇಶದ ಜನತೆಗೆ ಪ್ರಧಾನಿ ಮೋದಿ ಶುಭಾಶಯ
ವಿಶ್ವದಾದ್ಯಂತ ಸಂಭ್ರಮದ ಕ್ರಿಸ್'ಮಸ್ ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ...

ಸೌದಿ ಅರೇಬಿಯಾದಲ್ಲಿ 35 ಭಾರತೀಯರ ರಕ್ಷಣೆ
ಸೌದಿ ಅರೇಬಿಯಾದ ಅಲ್ ಕರ್ಜ್ ನಲ್ಲಿ 35 ಭಾರತೀಯರನ್ನು ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆಂದು ಭಾನುವಾರ ತಿಳಿದುಬಂದಿದೆ...

ಪಾಕ್ ಜೈಲುಗಳಲ್ಲಿ 500ಕ್ಕೂ ಹೆಚ್ಚು ಭಾರತೀಯರು ಬಂಧಿಯಾಗಿದ್ದಾರೆ: ವರದಿ
ಸುಮಾರು 500ಕ್ಕೂ ಹೆಚ್ಚು ಭಾರತೀಯರು ಪಾಕಿಸ್ತಾನದ ವಿವಿಧ ಜೈಲುಗಳಲ್ಲಿ ಬಂಧಿಯಾಗಿದ್ದಾರೆ ಎಂಬ ಆತಂಕಕಾರಿ ಸುದ್ದಿ ಬಹಿರಂಗಗೊಂಡಿದೆ...

ಕೇವಲ ಎರಡೇ ತಿಂಗಳಲ್ಲಿ 10 ಲಕ್ಷ ಕಾಂಡೊಮ್ ಗಳನ್ನು ಖರೀದಿಸಿದ ಭಾರತೀಯರು!
ಕಳೆದ ಏಪ್ರಿಲ್ ನಲ್ಲಿ ಆನ್ ಲೈನ್ ಉಚಿತ ಕಾಂಡೋಮ್ ಮಳಿಗೆ ಆರಂಭವಾದ ...

ನೋಟು ನಿಷೇಧಕ್ಕೆ 1 ವರ್ಷ: ಜನತೆಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ
ನರೇಂದ್ರ ಮೋದಿ ಸರ್ಕಾರ 500 ಹಾಗೂ 1ಸಾವಿರ ರು. ಮುಖ ಬೆಲೆಯ ನೋಟುಗಳ ಅಮಾನ್ಯೀಕರಣ ಗೊಳಿಸಿ 1 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರದಾನಿ ದೇಶದ ...

ಭಾರತೀಯರಲ್ಲಿ ಕ್ಯಾಲ್ಸಿಯಂ ಸೇವನೆ ಪ್ರಮಾಣ ಕಡಿಮೆ: ಅಧ್ಯಯನ
ಚೀನಾ, ಇಂಡೋನೇಷಿಯಾ ಮತ್ತು ವಿಯೆಟ್ನಾಂ ಸೇರಿದಂತೆ ಏಷ್ಯಾ ಫೆಸಿಫಿಕ್ ದೇಶಗಳಂತೆ ಭಾರತೀಯರು ಕಡಿಮೆ ಕ್ಯಾಲ್ಸಿಯಂ ಉಳ್ಳ ಪದಾರ್ಥಗಳನ್ನು ....

