ISRO

ಬಾಹ್ಯಾಕಾಶ ಅಧ್ಯಯನಕ್ಕೆ ಇಸ್ರೋ ಜತೆ ಎನ್ಐಟಿಕೆ ಸುರತ್ಕಲ್ ಒಪ್ಪಂದ
ಬಾಹ್ಯಾಕಾಶ ತಂತ್ರಜ್ಞಾನ ಸಂಬಂಧ ಸಂಶೋಧನೆ ನಡೆಸಲು ಉತ್ಸುಕರಾಗಿರುವ ಯುವ ವಿದ್ಯಾರ್ಥಿಗಳಿಗೆ ರೀಜನಲ್ ಅಕಾಡೆಮಿಕ್ ಸೆಂಟರ್ ಫಾರ್ ಸ್ಪೇಸ್ (ಆರ್ಎಸಿ-ಎಸ್) ಅವಕಾಶ ಕಲ್ಪಿಸಿದ್ದು ಇದೀಗ ಸುರತ್ಕಲ್ ನ ಎನ್ಐಟಿಕೆ ಕ್ಯಾಪಸ್ ನಲ್ಲಿ ಇದರ ಘಟಕ ಪ್ರಾರಂಭಿಸಲಿದೆ.

ಖಜಾನೆ ಖಾಲಿಯಾದರೂ ಆವಿಷ್ಕಾರಗಳು ನಿಲ್ಲಬಾರದು; ಪ್ರಧಾನಿ ಮೋದಿ
ದೇಶದ ಸಂಪೂರ್ಣ ಬಜೆಟ್ ಖಾಲಿಯದರೂ ಸರಿ, ವೈಜ್ಞಾನಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.

ತಮಿಳುನಾಡಿನಲ್ಲಿ 2ನೇ ಉಡಾವಣಾ ಕೇಂದ್ರ ಸ್ಥಾಪನೆ
ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಂತೆಯೇ ತಮಿಳುನಾಡಿನಲ್ಲೂ ಸುಸಜ್ಜಿತ ರಾಕೆಟ್ ಉಡಾವಣಾ ಕೇಂದ್ರ ಸ್ಥಾಪಿಸಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಕೆ ಸಿವನ್ ಹೇಳಿದ್ದಾರೆ.

2020ರಲ್ಲಿ ಭಾರತದ ಮೂರನೇ ಚಂದ್ರಯಾನ: ಕೇಂದ್ರ ಸಚಿವ ಜಿತೇಂದರ್ ಸಿಂಗ್
2020ರಲ್ಲಿ ಭಾರತವು ಮೂರನೇ ಚಂದ್ರಯಾನವನ್ನು ಆರಂಭಿಸಲಿದೆ ಎಂದು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.

2019 ರಲ್ಲಿ ಇಸ್ರೋ ಸಾಧಿಸಿದ ಮೈಲಿಗಳ ಬಗ್ಗೆ ಇಲ್ಲಿದೆ ಮಾಹಿತಿ
2019, ಈಗ ಮಿಷನ್ 2.0 ಮೋಡ್ ನಲ್ಲಿರುವ ಇಸ್ರೋ ಪಾಲಿಗೆ ಹಲವು ಹೊಸ ಆರಂಭಗಳನ್ನು ನೀಡಿದ ವರ್ಷ.

ಇಸ್ರೋದ ಮೂನ್ ಮಿಷನ್ ತಂಡದಿಂದ ಚಂದ್ರಯಾನ 2 ಯೋಜನಾ ನಿರ್ದೇಶಕಿ ಹೊರಕ್ಕೆ
ಭಾರತದ ಮಹತ್ವದ ಯೋಜನೆ ಚಂದ್ರಯಾನ 2 ಯೋಜನಾ ನಿರ್ದೇಶಕಿಯಾಗಿದ್ದ ಎಂ. ವನಿತಾ ಅವರನ್ನು ಮುಂಬರುವ ಚಂದ್ರಯಾನ 3 ಯೋಜನೆಯಿಂದ ಕೈಬಿಡಲಾಗಿದೆ. ಚಂದ್ರಯಾನ 2ನ ಎಲ್ಲಾ ವ್ಯವಸ್ಥೆಗಳ ಜವಾಬ್ದಾರಿಯನ್ನು ಎಂ. ವನಿತಾ ವಹಿಸಿಕೊಂಡಿದ್ದರು. ಆದರೆ ಈಗ ವನಿತಾ ಸ್ಥಾನಕ್ಕೆ ಪಿ ವೀರಮುತುವೇಲು ಅವರನ್ನು ನೇಮಕ ಮಾಡಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೇಂದ್ರ ಕಚೇರಿ ಆದೇ

ಪಿಎಸ್ಎಲ್ ವಿ-ಸಿ48 ರಾಕೆಟ್ ಯಶಸ್ವಿ ಉಡಾವಣೆ; ನಭಕ್ಕೆ ಹಾರಿದ 2ನೇ 'ಗುಪ್ತಚರ ಉಪಗ್ರಹ' RISAT-2BR1
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ನಿರ್ಮಿತ ಪಿಎಸ್ಎಲ್ ವಿ-ಸಿ48 ರಾಕೆಟ್ ಯಶಸ್ವಿಯಾಗಿ ನಭಕ್ಕೆ ಹಾರಿದ್ದು, ತನ್ನೊಂದಿಗೆ ವಿದೇಶಿ 9 ಉಪಗ್ರಹಗಳೂ ಸೇರಿದಂತೆ ಒಟ್ಟು 10 ಉಪಗ್ರಹಗಳನ್ನು ಯಶಸ್ವಿಯಾಗಿ ಬಾಹ್ಯಾಕಾಶದತ್ತ ಕೊಂಡೊಯ್ದಿದೆ.

ಬಾಹ್ಯಾಕಾಶ ತಲುಪಲಿರುವ ಇಸ್ರೋದ 2ನೇ 'ಗುಪ್ತಚರ ಕಣ್ಣು' ಆರ್ಐಸ್ಯಾಟ್-2ಬಿಆರ್1ನ ಕುರಿತು ನಿಮಗೆಷ್ಟು ಗೊತ್ತು..?
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ 2ನೇ 'ಗುಪ್ತಚರ ಕಣ್ಣನ್ನು' ಬಾಹ್ಯಾಕಾಶದಲ್ಲಿ ನೆಡಲು ಸಜ್ಜಾಗಿದೆ.

ಪಿಎಸ್ಎಲ್ವಿ-ಸಿ 48 ಉಡಾವಣೆಗೆ ಕ್ಷಣಗಣನೆ: ತಿರುಪತಿಯಲ್ಲಿ ಇಸ್ರೋ ಅಧ್ಯಕ್ಷ ಸಿವನ್ ರಿಂದ ವಿಶೇಷ ಪೂಜೆ
ಪಿಎಸ್ಎಲ್ವಿ-ಸಿ 48 ಉಡಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹಿನ್ನಲೆಯಲ್ಲಿ ಇಲ್ಲಿನ ಪ್ರಸಿದ್ಧ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧ್ಯಕ್ಷ ಸಿವನ್ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದರು.

