Kashmir

ಜೀಪ್'ಗೆ ಕಟ್ಟಿ ಕಲ್ಲುತೂರಾಟಗಾರನ ಮೆರವಣಿಗೆ: ಸೇನೆ ಬೆಂಬಲಕ್ಕೆ ನಿಂತ ಅಟಾರ್ನಿ ಜನರಲ್ ರೊಹ್ಟಗಿ
ಕಲ್ಲುತೂರಾಟಗಾರರನ್ನು ಜೀಪ್'ಗೆ ಕಟ್ಟಿ ಮೆರವಣಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆಗೆ ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿಯವರು ಸೋಮವಾರ ಬೆಂಬಲ ವ್ಯಕ್ತಪಡಿಸಿದ್ದಾರೆ...

ಕುದಿಯುತ್ತಿರುವ ಕಾಶ್ಮೀರ: ಪರಿಸ್ಥಿತಿ ಅವಲೋಕಿಸಿದ ಗೃಹ ಸಚಿವ ರಾಜನಾಥ್ ಸಿಂಗ್
ಜಮ್ಮು ಮತ್ತು ಕಾಶ್ಮೀದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿರುವ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಪರಿಸ್ಥಿತಿ ಸೋಮವಾರ ಪರಿಸ್ಥಿತಿ ಅವಲೋಕಿಸಿದ್ದಾರೆ...

ಕಾಶ್ಮೀರದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ: ಕಲ್ಲು ತೂರಾಟದಲ್ಲಿ 12 ಜನರಿಗೆ ಗಾಯ
ಉಗ್ರ ಬುರ್ಹಾನ್ ವಾನಿ ಹತ್ಯೆ ಪ್ರಕರಣ ಸಂಬಂಧ ಸಾಕಷ್ಟು ಸುಧೀರ್ಘ ಹಿಂಸಾಚಾರಗಳನ್ನು ಎದುರಿಸಿದ್ದ ಕಾಶ್ಮೀರದಲ್ಲಿ ಇದೀಗ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಭದ್ರತಾ ಸಿಬ್ಬಂದಿಗಳ ಮೇಲೆ ವಿದ್ಯಾರ್ಥಿಗಳು ನಡೆಸಿದ ಕಲ್ಲು ತೂರಾಟದಲ್ಲಿ 12 ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ...

ಸಿಪಿಇಸಿಗೂ ಕಾಶ್ಮೀರಕ್ಕೂ ನೇರ ಸಂಬಂಧ ಇಲ್ಲ: ಚೀನಾ
ಸಿಪಿಇಸಿ ಯೋಜನೆ ಕಾಶ್ಮೀರ ವಿಷಯಕ್ಕೂ ಸಿಪಿಇಸಿ ಯೋಜನೆಗೂ ನೇರ ಸಂಬಂಧವಿಲ್ಲ, ಅದು ಕೇವಲ ಆರ್ಥಿಕ ಯೋಜನೆಯಷ್ಟೇ ಎಂದು ಚೀನಾ ಹೇಳಿದೆ.

ಪ್ರತಿಭಟನೆಗಳನ್ನು ಹತ್ತಿಕ್ಕಲು ಕಾಶ್ಮೀರ ಕಣಿವೆಯಲ್ಲಿ ಜನಸಂಖ್ಯೆ ತಗ್ಗಿಸಿ: ಸ್ವಾಮಿ ಸಲಹೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಕಾಶ್ಮೀರದ ಜನಸಂಖ್ಯೆಯನ್ನು ತಗ್ಗಿಸಿ, ಕಾಶ್ಮೀರಿಗಳನ್ನು ತಮಿಳುನಾಡಿನ ನಿರಾಶ್ರಿತರ ಶಿಬಿರಗಳಿಗೆ ಕಳುಹಿಸಬೇಕು ಎಂದು ಬಿಜೆಪಿ

ಕಾಶ್ಮೀರ ಪರಿಸ್ಥಿತಿ ಕುರಿತಂತೆ ಅಜಿತ್ ದೋವಲ್ ಜತೆ ಬಿಪಿನ್ ರಾವತ್ ಚರ್ಚೆ
ಕಾಶ್ಮೀರ ಗಲಭೆ ಕುರಿತಂತೆ ಸೇನಾ ಮುಖ್ಯ ಜನರಲ್ ಬಿಪಿನ್ ರಾವತ್ ಅವರು ರಾಷ್ಟ್ರೀಯ ಭದ್ರತಾ ಸಹಲಗಾರ ಅಜಿತ್ ದೋವಲ್ ರನ್ನು ಭೇಟಿ ಮಾತುಕತೆ ನಡೆಸಿದ್ದಾರೆ...

ಜಮ್ಮು-ಕಾಶ್ಮೀರ: ವಕೀಲ, ಮಾಜಿ ಉಗ್ರನ ಹತ್ಯೆ
ಕಾಶ್ಮೀರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ ಮಾಡಿ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ಮಾಜಿ ಉಗ್ರನೊಬ್ಬನನ್ನು ಭಾನುವಾರ ಗುಂಡಿಟ್ಟು ಹತ್ಯೆ ಮಾಡಲಾಗಿದೆ...

ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ: ಪಿಡಿಪಿ ಕಾರ್ಯಕರ್ತ ಸಾವು, 2 ಜನರಿಗೆ ಗಾಯ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಪಿಡಿಪಿ (ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ) ಕಾರ್ಯಕರ್ತ ಸಾವನ್ನಪ್ಪಿ ಇಬ್ಬರಿಗೆ ಗಾಯವಾಗಿರುವ ಘಟನೆ ಶನಿವಾರ ರಾತ್ರಿ ನಡೆದಿದೆ...

ಕಾಶ್ಮೀರಿ ಯುವಕನನ್ನು ಚಲಿಸುತ್ತಿರುವ ಜೀಪ್ ಮುಂಭಾಗಕ್ಕೆ ಬಿಗಿದ ಸೇನೆ, ವಿಡಿಯೋ ವೈರಲ್
ಕಾಶ್ಮೀರದಲ್ಲಿ ಸೇನಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸುವವರನ್ನು ನಿಗ್ರಹಿಸುವ ಭಾಗವಾಗಿ ಭಾರತೀಯ ಸೇನಾ ಸಿಬ್ಬಂದಿಗಳು ಕಲ್ಲು ತೂರಾಟ ನಡೆಸುವವರನ್ನು ಸೇನಾ ಜೀಪ್ ಗೆ ಬಿಗಿದು ಚಾಲನೆ ಮಾಡಿಕೊಂಡು...

