Advertisement
ಕನ್ನಡಪ್ರಭ >> ವಿಷಯ

Kiccha Sudeep

Is Kiccha Sudeep Drops his Ambitious Madakari Nayaka Movie Project?

ತಮ್ಮ ಕನಸಿನ ಚಿತ್ರವನ್ನೇ ಬಿಟ್ಟು ಕೊಟ್ರಾ ಕಿಚ್ಚಾ ಸುದೀಪ್?  Jan 16, 2019

ಮದಕರಿ ನಾಯಕನ ಕುರಿತ ಐತಿಹಾಸಿ ಚಿತ್ರವನ್ನು ನಟರಾದ ದರ್ಶನ್ ಮತ್ತು ಸುದೀಪ್ ಅವರು ಪ್ರತ್ಯೇಕವಾಗಿ ಮಾಡುತ್ತಿದ್ದಾರೆ ಎಂಬ ಸುದ್ದಿ ಬಹಳ ದಿನಗಳ ಹಿಂದೆ ಕೇಳಿ ಬಂದಿತ್ತು. ಇದೀಗ ಹೊಸ ಸುದ್ದಿ ಎಂದರೆ ದರ್ಶನ್ ಗಾಗಿ ಸುದೀಪ್ ತಮ್ಮ ಕನಸಿನ ಚಿತ್ರವನ್ನು ಬಿಟ್ಟುಕೊಟ್ಟಿದ್ದಾರೆ ಎನ್ನಲಾಗಿದೆ.

Salman Khan and RGV wishes to sudeeps Pailwan Teaser

ಪೈಲ್ವಾನ್ ಟೀಸರ್ ಗೆ ಆರ್ ಜಿವಿ, ಸಲ್ಮಾನ್ ಖಾನ್ ಫಿದಾ, ಚಿತ್ರತಂಡಕ್ಕೆ ಶುಭಾಶಯ  Jan 16, 2019

ನಟ ಕಿಚ್ಚಾ ಸುದೀುಪ್ ಬಹು ನಿರೀಕ್ಷಿತ ಪೈಲ್ವಾನ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ಟೀಸರ್ ವೀಕ್ಷಿಸಿದ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟೀಸರ್ ಗೆ ಫಿದಾ ಆಗಿದ್ದಾರೆ.

We have been offered Rs 30 crores for the all-India TV rights says Pailwan Director Krishna

ಕೆಜಿಎಫ್ ಆಯ್ತು, ಈಗ ಪೈಲ್ವಾನ್ ದಾಖಲೆ ಸರದಿ; 8 ಭಾಷೆಯ ಟಿವಿ ರೈಟ್ಸ್ ಗೆ 30 ಕೋಟಿ ಆಫರ್  Dec 24, 2018

ಕಳೆದ ವಾರ ತೆರೆಕಂಡ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಚಿತ್ರದ ಹವಾ ಮುಂದುವರೆದಿರುವಂತೆಯೇ ಸುದೀಪ್ ಅಭಿನಯದ ಮತ್ತೊಂದು ಬಹು ನಿರೀಕ್ಷಿತ ಚಿತ್ರ ಪೈಲ್ವಾನ್ ನೂತನ ದಾಖಲೆ ಬರೆಯಲು ಸಜ್ಜಾಗಿದೆ.

Kiccha Sudeep

ಅಂಬರೀಶ್ ನಿಧನ: ಭಾವನಾತ್ಮಕ ಪತ್ರದ ಮೂಲಕ ಅಂಬಿ ಮಾಮನ ನೆನೆದು ಕಣ್ಣೀರಾದ ಕಿಚ್ಚ ಸುದೀಪ್!  Nov 26, 2018

ರೆಬೆಲ್ ಸ್ಟಾರ್ ಅಂಬರೀಶ್ ಕೊನೆಯ ಚಿತ್ರ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ನಟಿಸಿದ್ದ ಕಿಚ್ಚ ಸುದೀಪ್ ಅಂಬಿ ಪಾರ್ಥಿವ ಶರೀರದ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತಿದ್ದರು...

Actor Kiccha Sudeep's Fitting Reply To Trolls Over his Pailwan Movie Fake Body Row

'ಪೈಲ್ವಾನ್' ಕಟ್ಟುಮಸ್ತು ಬಾಡಿ ಫೇಕು ಎಂದವರಿಗೆ ಕಿಚ್ಚಾ ನೀಡಿದ ಉತ್ತರ ಏನು ಗೊತ್ತಾ?  Nov 20, 2018

ಇತ್ತೀಚಗಷ್ಟೇ ಬಿಡುಗಡೆಯಾಗಿದ್ದ ನಟ ಕಿಚ್ಚಾ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಪೋಸ್ಚರ್ ಕುರಿತು ಎದ್ದಿದ್ದ ಫೇಕ್ ಬಾಡಿ ಟ್ರೋಲಿಗೆ ನಟ ಕಿಚ್ಚಾ ಸುದೀಪ್ ಉತ್ತರ ನೀಡಿದ್ದಾರೆ.

this is a story of determination, grit and willpower: Wife Priya on Kiccha Sudeep's Body Transformation

ನಿಮ್ಮ ಪರಿಶ್ರಮದ ಪ್ರತಿಫಲ ಎಂದ ಪತ್ನಿ ಪ್ರಿಯಾ, ನಿನೇ ನನಗೆ ಸ್ಪೂರ್ತಿ ಎಂದ ಕಿಚ್ಚಾ ಸುದೀಪ್!  Nov 18, 2018

ನಟ ಕಿಚ್ಚಾ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕಾಗಿ ದೇಹದಂಡಿಸಿದ್ದು, ಸುದೀಪ್ ಕಟ್ಟುಮಸ್ತಾದ ದೇಹಕ್ಕೆ ಪತ್ನಿ ಪ್ರಿಯಾ ಕೂಡ ಫಿದಾ ಆಗಿದ್ದಾರೆ.

After KGF, Kiccha Sudeep's Pailwan Movie going to make sound in 7 languages

ಕೆಜಿಎಫ್ ಅಬ್ಬರದ ಎಫೆಕ್ಟ್: ಸುದೀಪ್ ಪೈಲ್ವಾನ್ ಕೂಡ 7 ಭಾಷೆಗಳಲ್ಲಿ ರಿಲೀಸ್!  Nov 13, 2018

5 ಭಾಷೆಗಳಲ್ಲಿ ಯಶ್ ರ ಕೆಜಿಎಫ್ ಚಿತ್ರದ ಟ್ರೈಲರ್ ಅಬ್ಬರಿಸುತ್ತಿರುವಂತೆಯೇ ಇತ್ತ ನಟ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಪೈಲ್ವಾನ್ ಅನ್ನು ಕೂಡ 7 ಭಾಷೆಗಳಲ್ಲಿ ರಿಲೀಸ್ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.

Page 1 of 1 (Total: 7 Records)

    

GoTo... Page


Advertisement
Advertisement