Maharashtra

ಮುಂಬೈನಲ್ಲಿ ಮತ್ತೆ 1144 ಹೊಸ ಕೊರೋನಾ ಸೋಂಕು ಪ್ರಕರಣ, ಸೋಂಕಿತರ ಸಂಖ್ಯೆ 69,625ಕ್ಕೆ ಏರಿಕೆ
ದೇಶ

ಮುಂಬೈನಲ್ಲಿ ಮತ್ತೆ 1144 ಹೊಸ ಕೊರೋನಾ ಸೋಂಕು ಪ್ರಕರಣ, ಸೋಂಕಿತರ ಸಂಖ್ಯೆ 69,625ಕ್ಕೆ ಏರಿಕೆ

ದೇಶದ ವಾಣಿಜ್ಯ ರಾಜಧಾನಿ ಎಂದೇ ಖ್ಯಾತಿ ಗಳಿಸಿರುವ ಮುಂಬೈ ಮಹಾನಗರಿಯಲ್ಲಿ ನಿನ್ನೆ 1144 ಹೊಸ ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಮುಂಬೈನಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 69,625ಕ್ಕೆ ಏರಿಕೆಯಾಗಿದೆ. 

ಐಸಿಎಸ್ ಇ 10, 12ನೇ ತರಗತಿ ಪರೀಕ್ಷೆಗೆ ಅನುಮತಿ ಇಲ್ಲ: ಬಾಂಬೆ ಹೈಕೋರ್ಟ್ ಗೆ ಮಹಾ ಸರ್ಕಾರದ ಮಾಹಿತಿ
ದೇಶ

ಐಸಿಎಸ್ ಇ 10, 12ನೇ ತರಗತಿ ಪರೀಕ್ಷೆಗೆ ಅನುಮತಿ ಇಲ್ಲ: ಬಾಂಬೆ ಹೈಕೋರ್ಟ್ ಗೆ ಮಹಾ ಸರ್ಕಾರದ ಮಾಹಿತಿ

ಬಾಕಿ ಉಳಿದರುವ ಐಸಿಎಸ್ ಇ 10ನೇ ಮತ್ತು 12 ತರಗತಿಗಳ ಪರೀಕ್ಷೆಗೆ ರಾಜ್ಯದಲ್ಲಿ ಅನುಮತಿ ನೀಡುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಬುಧವಾರ ಬಾಂಬೆ ಹೈಕೋರ್ಟ್ ಗೆ ಮಾಹಿತಿ ನೀಡಿದೆ.

ಕೋವಿಡ್-19 ಆಸ್ಪತ್ರೆಗೆ 50 ಬೆಡ್, ಆಕ್ಸಿಜನ್ ಸಿಲಿಂಡರ್ ನೀಡಿದ ನವ ದಂಪತಿ!
ದೇಶ

ಕೋವಿಡ್-19 ಆಸ್ಪತ್ರೆಗೆ 50 ಬೆಡ್, ಆಕ್ಸಿಜನ್ ಸಿಲಿಂಡರ್ ನೀಡಿದ ನವ ದಂಪತಿ!

ಇಡೀ ದೇಶ ಮಾರಕ ಕೊರೋನಾ ವೈರಸ್ ಹಾವಳಿಯಿಂದ ನರಳುತ್ತಿದ್ದು, ಬೆಡ್ ಗಳು, ಆಕ್ಸಿಜನ್ ವ್ಯವಸ್ಥೆ ಇಲ್ಲದೆ ಹಲವಾರು ರೋಗಿಗಳು ಸಾವು-ನೋವಿನ ನಡುವೆ ನರಳುತ್ತಿದ್ದಾರೆ. ಇಂತಹ ಹೊತ್ತಿನಲ್ಲೇ ಹೊಸದಾಗಿ ಮದುವೆಯಾದ ಜೋಡಿಯೊಂದು ಕೋವಿಡ್ ಕೇಂದ್ರಕ್ಕೆ ಬೆಡ್ ಗಳು ಮತ್ತು ಆಕ್ಸಿಜನ್ ಸಿಲಿಂಡರ್ ಗಳನ್ನು ನೀಡಿ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾರೆ.

ಮಹಾರಾಷ್ಟ್ರ: 24 ಗಂಟೆಗಳಲ್ಲಿ 3214 ಹೊಸ ಸೋಂಕಿತರ ದಾಖಲು, 248 ಸೋಂಕಿತರ ಸಾವು!
ದೇಶ

ಮಹಾರಾಷ್ಟ್ರ: 24 ಗಂಟೆಗಳಲ್ಲಿ 3214 ಹೊಸ ಸೋಂಕಿತರ ದಾಖಲು, 248 ಸೋಂಕಿತರ ಸಾವು!

ಭಾರತದಲ್ಲಿ ಕೊರೋನಾ ವೈರಸ್ ಹಾಟ್ ಸ್ಪಾಟ್ ರಾಜ್ಯ ಎಂದೇ ಕುಖ್ಯಾತಿ ಪಡೆದಿರುವ ಮಹಾರಾಷ್ಟ್ರದಲ್ಲಿ ಮಂಗಳವಾರ ಒಂದೇ ದಿನ 3214 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.

ಕೊರೋನಾ ಟೆಸ್ಟ್ ವರದಿ ಬರುವ ಮುನ್ನವೇ ತಾಳಿ ಕಟ್ಟಿದ ವರನಿಗೆ ಸೋಂಕು, ಪ್ರಕರಣ ದಾಖಲು
ದೇಶ

ಕೊರೋನಾ ಟೆಸ್ಟ್ ವರದಿ ಬರುವ ಮುನ್ನವೇ ತಾಳಿ ಕಟ್ಟಿದ ವರನಿಗೆ ಸೋಂಕು, ಪ್ರಕರಣ ದಾಖಲು

ಮಾರಕ ಕೊರೋನಾ ವೈರಸ್ ಗೆ ಮಹಾರಾಷ್ಟ್ರ ರಾಜ್ಯ ತತ್ತರಿಸಿ ಹೋಗಿದ್ದು, ಇದೀಗ ಇದೇ ರಾಜ್ಯದಲ್ಲಿ ಕೊರೋನಾ ಸೋಂಕು ಪೀಡಿತ ನವ ಮದುಮಗನ ವಿರುದ್ಧ ಪ್ರಕರಣ ದಾಖಲಾಗಿದೆ.

'ಮಹಾ ಮೈತ್ರಿ' ಸರ್ಕಾರದಲ್ಲಿ ಭಿನ್ನಭಿಪ್ರಾಯಗಳಿವೆ- ಕಾಂಗ್ರೆಸ್ ಮುಖಂಡ ಅಶೋಕ್ ಚವ್ಹಾಣ್ 
ದೇಶ

'ಮಹಾ ಮೈತ್ರಿ' ಸರ್ಕಾರದಲ್ಲಿ ಭಿನ್ನಭಿಪ್ರಾಯಗಳಿವೆ- ಕಾಂಗ್ರೆಸ್ ಮುಖಂಡ ಅಶೋಕ್ ಚವ್ಹಾಣ್ 

ಮಹಾರಾಷ್ಟ್ರದ ಮಹಾ ವಿಕಾಸ್ ಆಘಾಡಿ  ಮೈತ್ರಿ ಸರ್ಕಾರದಲ್ಲಿ ಹಲವು ಭಿನ್ನಾಭಿಪ್ರಾಯಗಳಿವೆ ಎಂಬುದನ್ನು ಒಪ್ಪಿಕೊಂಡಿರುವ ಕಾಂಗ್ರೆಸ್ ಮುಖಂಡ ಅಶೋಕ್ ಚವ್ಹಾಣ್ , ಈ ಸಂಬಂಧ ಸದ್ಯದಲ್ಲಿಯೇ ಶಿವಸೇನಾ ಮತ್ತು ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮತ್ತೆ 3,427 ಹೊಸ ಸೋಂಕು ಪ್ರಕರಣ: ಸೋಂಕಿತರ ಸಂಖ್ಯೆ 1,04,568ಕ್ಕೇರಿಕೆ
ದೇಶ

ಮಹಾರಾಷ್ಟ್ರದಲ್ಲಿ ಮತ್ತೆ 3,427 ಹೊಸ ಸೋಂಕು ಪ್ರಕರಣ: ಸೋಂಕಿತರ ಸಂಖ್ಯೆ 1,04,568ಕ್ಕೇರಿಕೆ

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದ ಅತೀ ಹೆಚ್ಚು ಪ್ರಮಾಣದಲ್ಲಿ ತತ್ತರಿಸಿ ಹೋಗಿರುವ ಮಹಾರಾಷ್ಟ್ರದಲ್ಲಿ ಮತ್ತೆ 3,427 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.  

ಕೊವಿಡ್-19 ಪರೀಕ್ಷೆ ದರ ಅರ್ಧದಷ್ಟು ಕಡಿಮೆ ಮಾಡಿದ ಮಹಾ ಸರ್ಕಾರ
ದೇಶ

ಕೊವಿಡ್-19 ಪರೀಕ್ಷೆ ದರ ಅರ್ಧದಷ್ಟು ಕಡಿಮೆ ಮಾಡಿದ ಮಹಾ ಸರ್ಕಾರ

ಖಾಸಗಿ ಲ್ಯಾಬ್ ನಲ್ಲಿ ಕೊವಿಡ್-19 ಸ್ವ್ಯಾಬ್ ಪರೀಕ್ಷೆಯ ದರವನ್ನು ಅರ್ಧದಷ್ಟು ಕಡಿಮೆ ಮಾಡುವ ಮಹತ್ವದ ನಿರ್ಧಾರವನ್ನು ಮಹಾರಾಷ್ಟ್ರ ಸರ್ಕಾರ ಶನಿವಾರ ತೆಗೆದುಕೊಂಡಿದೆ.

ಮಹಾರಾಷ್ಟ್ರ: ಕೊರೋನಾ ಗೆದ್ದ 1,233 ಪೊಲೀಸರು; ಕೋವಿಡ್ ಟೆಸ್ಟ್ ದರ ರೂ.4,500 ರಿಂದ 2,200ಕ್ಕೆ ಇಳಿಕೆ!
ದೇಶ

ಮಹಾರಾಷ್ಟ್ರ: ಕೊರೋನಾ ಗೆದ್ದ 1,233 ಪೊಲೀಸರು; ಕೋವಿಡ್ ಟೆಸ್ಟ್ ದರ ರೂ.4,500 ರಿಂದ 2,200ಕ್ಕೆ ಇಳಿಕೆ!

ದೇಶವನ್ನೇ ಮಹಾಮಾರಿ ಕೊರೋನಾ ಬೆಂಬಿದಡೆ ಕಾಡುತ್ತಿದೆ. ಇದರ ಮಧ್ಯೆ ಕೊರೋನಾ ವಾರಿಯರ್ಸ್ ಆಗಿದ್ದ ಪೊಲೀಸರಿಗೂ ಕೊರೋನಾ ಮಹಾಮಾರಿಗೆ ತುತ್ತಿಗಿದ್ದರು. ಈ ಪೈಕಿ 1,233 ಮಂದಿ ಪೊಲೀಸರು ಗುಣಮುಖರಾಗಿದ್ದು 334 ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.