Maharashtra

ಮಹಾರಾಷ್ಟ್ರದಲ್ಲಿ 1 ಲಕ್ಷಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ, ಮುಂಬೈವೊಂದರಲ್ಲೇ 55,451 ಸೋಂಕಿತರು!
ದೇಶ

ಮಹಾರಾಷ್ಟ್ರದಲ್ಲಿ 1 ಲಕ್ಷಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ, ಮುಂಬೈವೊಂದರಲ್ಲೇ 55,451 ಸೋಂಕಿತರು!

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದ ಅತೀ ಹೆಚ್ಚು ಪ್ರಮಾಣದಲ್ಲಿ ತತ್ತರಿಸಿ ಹೋಗಿರುವ ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 1 ಲಕ್ಷಕ್ಕೇರಿದೆ.

ಕೋವಿಡ್- 19: ದೆಹಲಿ, ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ವಿಸ್ತರಣೆ ಇಲ್ಲ-ಉಭಯ ರಾಜ್ಯಗಳ ಸ್ಪಷ್ಟನೆ
ದೇಶ

ಕೋವಿಡ್- 19: ದೆಹಲಿ, ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ವಿಸ್ತರಣೆ ಇಲ್ಲ-ಉಭಯ ರಾಜ್ಯಗಳ ಸ್ಪಷ್ಟನೆ

ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ಕೊರೋನಾವೈರಸ್ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ವಿಸ್ತರಣೆಯಾಗಲಿದೆ ಎಂಬಂತಹ ಮಾತುಗಳು ಕೇಳಿಬರುತಿತ್ತು. ಆದರೆ, ಲಾಕ್ ಡೌನ್ ವಿಸ್ತರಿಸದಿರಲು ಎರಡು ರಾಜ್ಯಗಳು ನಿರ್ಧರಿಸಿವೆ.

ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆಗೆ ಕೊರೋನಾ ಸೋಂಕು ಧೃಢ
ದೇಶ

ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆಗೆ ಕೊರೋನಾ ಸೋಂಕು ಧೃಢ

ಮಹಾರಾಷ್ಟ್ರದ ಮಹಾ ವಿಕಾಸ್ ಅಗಡಿ ಸರ್ಕಾರದ ಸಾಮಾಜಿಕ ನ್ಯಾಯ ಸಚಿವ ಧನಂಜಯ್ ಮುಂಡಗೆ ಕೊರೋನಾ ಪಾಸಿಟಿವ್ ಬಂದಿರುವುದು ಧೃಡವಾಗಿದೆ.

ಕೊರೋನಾ ಎಫೆಕ್ಟ್: ಜಿಲ್ಲಾಧಿಕಾರಿಗಳ ಅನುಮತಿಯಿಲ್ಲದೆಯೇ ಮಹಾರಾಷ್ಟ್ರದಿಂದ ಬಂದವರಿಗೆ ಉಡುಪಿಗೆ ಪ್ರವೇಶವಿಲ್ಲ!
ರಾಜ್ಯ

ಕೊರೋನಾ ಎಫೆಕ್ಟ್: ಜಿಲ್ಲಾಧಿಕಾರಿಗಳ ಅನುಮತಿಯಿಲ್ಲದೆಯೇ ಮಹಾರಾಷ್ಟ್ರದಿಂದ ಬಂದವರಿಗೆ ಉಡುಪಿಗೆ ಪ್ರವೇಶವಿಲ್ಲ!

ಮಹಾರಾಷ್ಟ್ರ ಕೊರೋನಾ ಸೋಂಕಿನಿಂದಾಗಿ ಉಡುಪಿ ಕಂಗಾಲಾಗಿದ್ದು, ಸೋಂಕು ನಿಯಂತ್ರಿಸುವ ಸಲುವಾಗಿ ಉಡುಪಿ ಜಿಲ್ಲಾಧಿಕಾರಿಗಳು ಇದೀಗ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. 

ಕೊರೋನಾ ವೈರಸ್: ಮುಂಬೈನಲ್ಲಿ ಇಂದು 1567 ಹೊಸ ಪಾಸಿಟಿವ್ ಪ್ರಕರಣ ದಾಖಲು
ದೇಶ

ಕೊರೋನಾ ವೈರಸ್: ಮುಂಬೈನಲ್ಲಿ ಇಂದು 1567 ಹೊಸ ಪಾಸಿಟಿವ್ ಪ್ರಕರಣ ದಾಖಲು

ಮಾರಕ ಕೊರೋನಾ ವೈರಸ್ ಗೆ ವಾಣಿಜ್ಯ ರಾಜಧಾನಿ ಮುಂಬೈ ತತ್ತರಿಸಿ ಹೋಗಿದ್ದು, ಇಂದು ಮುಂಬೈನಲ್ಲಿ 1567 ಹೊಸ ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಕೊರೋನಾ ಆರ್ಭಟಕ್ಕೆ ತತ್ತರಿಸಿದ ಮಹಾರಾಷ್ಟ್ರ: ಒಂದೇ ದಿನ 3254 ಹೊಸ ಪಾಸಿಟಿವ್ ಪ್ರಕರಣ ದಾಖಲು
ದೇಶ

ಕೊರೋನಾ ಆರ್ಭಟಕ್ಕೆ ತತ್ತರಿಸಿದ ಮಹಾರಾಷ್ಟ್ರ: ಒಂದೇ ದಿನ 3254 ಹೊಸ ಪಾಸಿಟಿವ್ ಪ್ರಕರಣ ದಾಖಲು

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಸೋಂಕಿನಿಂದ ತತ್ತರಿಸಿ ಹೋಗಿರುವ ಮಹಾರಾಷ್ಟ್ರದಲ್ಲಿ ಒಂದೇ ದಿನ 3254 ಹೊಸ ಪಾಸಿಟಿವ್ ಪ್ರಕರಣ ದಾಖಲಾಗಿದೆ. 

ಮಹಾರಾಷ್ಟ್ರ ಹಾರರ್: ನಾಪತ್ತೆಯಾಗಿದ್ದ ಕೋವಿಡ್ 19 ರೋಗಿ 8 ದಿನ ಬಳಿಕ ಆಸ್ಪತ್ರೆಯ ಶೌಚಾಲಯದಲ್ಲಿ ಶವವಾಗಿ ಪತ್ತೆ!
ದೇಶ

ಮಹಾರಾಷ್ಟ್ರ ಹಾರರ್: ನಾಪತ್ತೆಯಾಗಿದ್ದ ಕೋವಿಡ್ 19 ರೋಗಿ 8 ದಿನ ಬಳಿಕ ಆಸ್ಪತ್ರೆಯ ಶೌಚಾಲಯದಲ್ಲಿ ಶವವಾಗಿ ಪತ್ತೆ!

ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಎಂಟು ದಿನಗಳ ಹಿಂದೆ ನಾಪತ್ತೆಯಾಗಿದ್ದ 82 ವರ್ಷದ ಕೋವಿಡ್ 19 ರೋಗಿಯೊಬ್ಬರ ಮೃತದೇಹ ಅದೇ ಆಸ್ಪತ್ರೆಯ ಶೌಚಾಲಯದಲ್ಲಿ ಪತ್ತೆಯಾಗಿದೆ.

ಅತಿಯಾಗಿ ಟಿವಿ ನೋಡುತ್ತಿದ್ದ ಮಗನಿಗೆ ಬೈದ ತಾಯಿ: 14 ವರ್ಷದ ಬಾಲಕ ಆತ್ಮಹತ್ಯೆಗೆ ಶರಣು!
ದೇಶ

ಅತಿಯಾಗಿ ಟಿವಿ ನೋಡುತ್ತಿದ್ದ ಮಗನಿಗೆ ಬೈದ ತಾಯಿ: 14 ವರ್ಷದ ಬಾಲಕ ಆತ್ಮಹತ್ಯೆಗೆ ಶರಣು!

ಅತಿಯಾಗಿ ಟಿವಿ ನೋಡುತ್ತಿದ್ದ ಮಗನಿಗೆ ತಾಯಿಯೊಬ್ಬಳು ಬೈದು ಬುದ್ದಿ ಹೇಳಿದ ಕಾರಣಕ್ಕೆ ನೊಂದ 14 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. 

ಕೊರೋನಾ ವೈರಸ್: ಚೀನಾದ ವುಹಾನ್ ಮೀರಿಸಿದ ಮುಂಬೈ, 51 ಸಾವಿರ ಗಡಿ ದಾಟಿದ ಸೋಂಕಿತಕ ಸಂಖ್ಯೆ
ದೇಶ

ಕೊರೋನಾ ವೈರಸ್: ಚೀನಾದ ವುಹಾನ್ ಮೀರಿಸಿದ ಮುಂಬೈ, 51 ಸಾವಿರ ಗಡಿ ದಾಟಿದ ಸೋಂಕಿತಕ ಸಂಖ್ಯೆ

ಮಾರಕ ಕೊರೋನಾ ವೈರಸ್ ಗೆ ವಾಣಿಜ್ಯ ರಾಜಧಾನಿ ಮುಂಬೈ ತತ್ತರಿಸಿ ಹೋಗಿದ್ದು, ಸೋಂಕಿತರ ಸಂಖ್ಯೆ 51,100ಕ್ಕೆ ಏರಿಕೆಯಾಗಿದೆ. ಆ ಮೂಲಕ ಕೊರೋನಾ ವೈರಸ್ ತವರು ಚೀನಾದ ವುಹಾನ್ ಅನ್ನು ಕೂಡ ಮುಂಬೈ ಮೀರಿಸಿದೆ.