Maharashtra

ಮಹಾರಾಷ್ಟ್ರ ರೈತರ ಬಹುತೇಕ ಬೇಡಿಕೆ ಈಡೇರಿಸಲು ಫಡ್ನಾವಿಸ್ ಸರ್ಕಾರ ಒಪ್ಪಿಗೆ, ಪ್ರತಿಭಟನೆ ಅಂತ್ಯ
ದೇಶ

ಮಹಾರಾಷ್ಟ್ರ ರೈತರ ಬಹುತೇಕ ಬೇಡಿಕೆ ಈಡೇರಿಸಲು ಫಡ್ನಾವಿಸ್ ಸರ್ಕಾರ ಒಪ್ಪಿಗೆ, ಪ್ರತಿಭಟನೆ ಅಂತ್ಯ

ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹಿಸಿ ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ರೈತರ ಬೃಹತ್‌ ಪ್ರತಿಭಟನೆ ಅಂತ್ಯವಾಗಿದೆ.

ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹ; ನಾಳೆ ಮುಂಬೈ ವಿಧಾನಸೌಧಕ್ಕೆ ಮುತ್ತಿಗೆ ಸಾಧ್ಯತೆ!
ದೇಶ

ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹ; ನಾಳೆ ಮುಂಬೈ ವಿಧಾನಸೌಧಕ್ಕೆ ಮುತ್ತಿಗೆ ಸಾಧ್ಯತೆ!

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನಾ ರ್ಯಾಲಿ ಇದೀಗ ಮುಂಬೈ ತಲುಪಿದ್ದು...

ಶೋಭಾ ಡೇಯಿಂದ ಅಪಮಾನಕ್ಕೀಡಾದರೂ ಥ್ಯಾಂಕ್ಸ್ ಹೇಳಿದ ಪೊಲೀಸ್ ಸಿಬ್ಬಂದಿ..ಯಾಕೆ ಗೊತ್ತಾ?
ದೇಶ

ಶೋಭಾ ಡೇಯಿಂದ ಅಪಮಾನಕ್ಕೀಡಾದರೂ ಥ್ಯಾಂಕ್ಸ್ ಹೇಳಿದ ಪೊಲೀಸ್ ಸಿಬ್ಬಂದಿ..ಯಾಕೆ ಗೊತ್ತಾ?

ಅಂಕಣಗಾರ್ತಿ, ಲೇಖಕಿ ಶೋಭಾ ಡೇ ಅವರಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅವಮಾನಕ್ಕೊಳಗಾಗಿದ್ದ ಮಧ್ಯಪ್ರದೇಶ ಪೊಲೀಸ್ ಇಲಾಖೆಯ ಇನ್ಸ್ ಪೆಕ್ಟರ್ ದೌಲತ್‍ ರಾಮ್ ಜೋಗಾವತ್ ಶೋಭಾ ಡೇ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ...

ಮಹಾರಾಷ್ಟ್ರ: ಕರಾವಳಿ ರಕ್ಷಣಾ ಪಡೆ ಹೆಲಿಕಾಪ್ಟರ್ ಪತನ, ಮಹಿಳಾ ಪೈಲಟ್ ಗೆ ಗಾಯ
ದೇಶ

ಮಹಾರಾಷ್ಟ್ರ: ಕರಾವಳಿ ರಕ್ಷಣಾ ಪಡೆ ಹೆಲಿಕಾಪ್ಟರ್ ಪತನ, ಮಹಿಳಾ ಪೈಲಟ್ ಗೆ ಗಾಯ

ಭಾರತೀಯ ಕರಾವಳಿ ರಕ್ಷಣಾ ಪಡೆಯ ಹೆಲಿಕಾಪ್ಟರ್ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಪತನಗೊಂಡಿದೆ.

ಮಹಾರಾಷ್ಟ್ರ: ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ಅವಘಡ- 3 ಜನರ ಸಾವು, ಐವರಿಗೆ ಗಾಯ
ದೇಶ

ಮಹಾರಾಷ್ಟ್ರ: ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ಅವಘಡ- 3 ಜನರ ಸಾವು, ಐವರಿಗೆ ಗಾಯ

ಮಹಾರಾಷ್ಟ್ರ ರಾಜ್ಯದ ಪಾಲ್ಘಾರ್'ನಲ್ಲಿರುವ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿ 5ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ...

ಭೂಗತ ಪಾತಕಿ ದಾವೂದ್ ಬಲಗೈ ಭಂಟ ಫಾರೂಕ್ ಟಕ್ಲಾ ಬಂಧನ!
ದೇಶ

ಭೂಗತ ಪಾತಕಿ ದಾವೂದ್ ಬಲಗೈ ಭಂಟ ಫಾರೂಕ್ ಟಕ್ಲಾ ಬಂಧನ!

ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನ ಬಲಗೈ ಭಂಟ ಫರೂಕ್ ಟಕ್ಲಾ ನನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ಮುಂಬೈಗೆ ಕರೆತಂದಿದ್ದಾರೆ.

ಟಕ್ಲಾ ಬಂಧನ: ದಾವೂದ್ ಗ್ಯಾಂಗ್ ಗೆ ಭಾರತ ನೀಡಿದ ಮರ್ಮಾಘಾತ: ಹಿರಿಯ ವಕೀಲ ಉಜ್ವಲ್ ನಿಕ್ಕಮ್
ದೇಶ

ಟಕ್ಲಾ ಬಂಧನ: ದಾವೂದ್ ಗ್ಯಾಂಗ್ ಗೆ ಭಾರತ ನೀಡಿದ ಮರ್ಮಾಘಾತ: ಹಿರಿಯ ವಕೀಲ ಉಜ್ವಲ್ ನಿಕ್ಕಮ್

ಸರಣಿ ಸ್ಫೋಟದ ರೂವಾರಿ ಫಾರೂಕ್ ಟಕ್ಲಾ ಬಂಧನ ದಾವೂದ್ ಇಬ್ರಾಹಿಂ ಗ್ಯಾಂಗ್ ನೀಡಿದ ಮರ್ಮಾಘಾತ ಎಂದು ಖ್ಯಾತ ಹಿರಿಯ ವಕೀಲ ಉಜ್ವಲ್ ನಿಕ್ಕಮ್ ಅವರು ಹೇಳಿದ್ದಾರೆ.

ಟೀ ಮಾರಿ ಈ ಚಾಯ್‌ವಾಲಾ ತಿಂಗಳಿಗೆ ಗಳಿಸುತ್ತಿರುವ ಆದಾಯ ಎಷ್ಟು ಲಕ್ಷ ಗೊತ್ತಾ!
ದೇಶ

ಟೀ ಮಾರಿ ಈ ಚಾಯ್‌ವಾಲಾ ತಿಂಗಳಿಗೆ ಗಳಿಸುತ್ತಿರುವ ಆದಾಯ ಎಷ್ಟು ಲಕ್ಷ ಗೊತ್ತಾ!

ಪುಣೆ ನಗರದಲ್ಲಿ ಚಾಯ್‌ವಾಲಾ ಒಬ್ಬರು ಟೀ ಮಾರಿ ತಿಂಗಳಿಗೆ 12 ಲಕ್ಷ ಸಂಪಾದಿಸಿ ಸುದ್ದಿಯಾಗಿದ್ದಾರೆ...

ಸಿನಿ ಸೂಪರ್ ಸ್ಟಾರ್ ಆಗಿದ್ದರೂ ಸಂಸ್ಕಾರ, ಮಾನವೀಯತೆ ಮರೆಯದ ಶ್ರೀದೇವಿ
ದೇಶ

ಸಿನಿ ಸೂಪರ್ ಸ್ಟಾರ್ ಆಗಿದ್ದರೂ ಸಂಸ್ಕಾರ, ಮಾನವೀಯತೆ ಮರೆಯದ ಶ್ರೀದೇವಿ

ಸೂಪರ್ ಸ್ಚಾರ್ ಶ್ರೀದೇವಿ ಅವರನ್ನು ನೋಡಿದ್ದ ಅಭಿಮಾನಿಗಳಿಗೆ ಅವರ ಮತ್ತೊಂದು ಸಂಸ್ಕಾರ, ಮಾನವೀಯತೆಯ ಮುಖ ಪರಿಚಯವಾಗುತ್ತಿದೆ.