Maharashtra

ಮುಂಬೈ ನಿವಾಸದಲ್ಲಿ ಶ್ರೀದೇವಿ ಪಾರ್ಥೀವ ಶರೀರದ ಅಂತಿಮ ದರ್ಶನ ಆರಂಭ, ಸಂಜೆ ಅಂತ್ಯಕ್ರಿಯೆ
ದೇಶ

ಮುಂಬೈ ನಿವಾಸದಲ್ಲಿ ಶ್ರೀದೇವಿ ಪಾರ್ಥೀವ ಶರೀರದ ಅಂತಿಮ ದರ್ಶನ ಆರಂಭ, ಸಂಜೆ ಅಂತ್ಯಕ್ರಿಯೆ

ಮುಂಬೈನ ನಟ ಅನಿಲ್ ಕಪೂರ್ ನಿವಾಸದಲ್ಲಿ ಕಳೆದ ವಾರ ಮೃತಪಟ್ಟ ನಟಿ ಶ್ರೀದೇವಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಆರಂಭವಾಗಿದ್ದು, ಬಾಲಿವುಡ್, ಟಾಲಿವುಡ್. ಕಾಲಿವುಡ್ ಸೇರಿದಂತೆ ಭಾರತೀಯ ಸಿನಿರಂಗದ ಗಣ್ಯಾತಿ ಗಣ್ಯರು ನಟಿ ಶ್ರೀದೇವಿ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಸರ್ಕಾರಿ ಗೌರವಗಳೊಂದಿಗೆ ನಟಿ ಶ್ರೀದೇವಿ ಅಂತ್ಯಕ್ರಿಯೆ
ದೇಶ

ಸರ್ಕಾರಿ ಗೌರವಗಳೊಂದಿಗೆ ನಟಿ ಶ್ರೀದೇವಿ ಅಂತ್ಯಕ್ರಿಯೆ

ಸಕಲ ಸರ್ಕಾರಿ ಗೌರವಗಳೊಂದಿಗೆ ನಟಿ ಶ್ರೀದೇವಿ ಅವರ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

ರೇರಾ ಅನುಷ್ಠಾನದಲ್ಲಿ ಕರ್ನಾಟಕಕ್ಕೆ ದೇಶದಲ್ಲಿಯೇ ಎರಡನೇ ಸ್ಥಾನ
ರಾಜ್ಯ

ರೇರಾ ಅನುಷ್ಠಾನದಲ್ಲಿ ಕರ್ನಾಟಕಕ್ಕೆ ದೇಶದಲ್ಲಿಯೇ ಎರಡನೇ ಸ್ಥಾನ

ರಿಯಲ್ ಎಸ್ಟೇಟ್ ನಿಯಂತ್ರಣ ಕಾಯಿದೆ (RERA) ಜಾರಿಯಲ್ಲಿ ಕರ್ನಾಟಕ ದೇಶದಲ್ಲಿ ...

ಶಿವಸೇನೆ ಜೊತೆ ಮೈತ್ರಿ ಅಥವಾ ಮೈತ್ರಿಯಿಲ್ಲದೇ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಸಿದ್ಧ: ದೇವೇಂದ್ರ ಫಢ್ನವೀಸ್
ದೇಶ

ಶಿವಸೇನೆ ಜೊತೆ ಮೈತ್ರಿ ಅಥವಾ ಮೈತ್ರಿಯಿಲ್ಲದೇ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಸಿದ್ಧ: ದೇವೇಂದ್ರ ಫಢ್ನವೀಸ್

ಶಿವಸೇನೆ ಜೊತೆ ಮೈತ್ರಿ ಅಥವಾ ಮೈತ್ರಿ ಇಲ್ಲದೇ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಬಿಜೆಪಿ ಸಿದ್ಧವಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ...

ಮಾರ್ಚ್ 8ರಂದು ಅಗ್ಗ ದರದ ಸ್ಯಾನಿಟರಿ ನ್ಯಾಪ್ ಕಿನ್ ವಿತರಿಸುವ ಯೋಜನೆಗೆ 'ಮಹಾ' ಸರ್ಕಾರ ಚಾಲನೆ
ದೇಶ

ಮಾರ್ಚ್ 8ರಂದು ಅಗ್ಗ ದರದ ಸ್ಯಾನಿಟರಿ ನ್ಯಾಪ್ ಕಿನ್ ವಿತರಿಸುವ ಯೋಜನೆಗೆ 'ಮಹಾ' ಸರ್ಕಾರ ಚಾಲನೆ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಾರಾಷ್ಟ್ರ ಸರ್ಕಾರ ಅಸ್ಮಿತಾ ....

ಮಹಾರಾಷ್ಟ್ರ: ಲಂಚದ ಹಣ ನುಂಗಿ ಪಾರಾಗಲು ಯತ್ನಿಸಿದ ಮಹಿಳಾ ಪೊಲೀಸ್ ಪೇದೆ
ದೇಶ

ಮಹಾರಾಷ್ಟ್ರ: ಲಂಚದ ಹಣ ನುಂಗಿ ಪಾರಾಗಲು ಯತ್ನಿಸಿದ ಮಹಿಳಾ ಪೊಲೀಸ್ ಪೇದೆ

ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ 300 ರುಪಾಯಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಮಹಿಳಾ ಮಹಿಳಾ...

ಮಹರಾಷ್ಟ್ರ: ಕೇವಲ 1 ರುಪಾಯಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ
ದೇಶ

ಮಹರಾಷ್ಟ್ರ: ಕೇವಲ 1 ರುಪಾಯಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಕೇವಲ ಒಂದು ರುಪಾಯಿಗಾಗಿ ನಡೆದ ಜಗಳವೊಂದು 54 ವರ್ಷದ ವ್ಯಕ್ತಿಯ ಕೊಲೆಯಲ್ಲಿ ಅಂತ್ಯಗೊಂಡಿರುವ ದಾರುಣ ಘಟನೆ ಮಹಾರಾಷ್ಟ್ರದ ಥಾಣೆಯ....

ಮಹಾರಾಷ್ಟ್ರ: 5 ವರ್ಷದ ಮಗಳೊಂದಿಗೆ ಕೆರೆಗೆ ಜಿಗಿದ ದಂಪತಿ, ಮೂವರು ಸಾವು
ದೇಶ

ಮಹಾರಾಷ್ಟ್ರ: 5 ವರ್ಷದ ಮಗಳೊಂದಿಗೆ ಕೆರೆಗೆ ಜಿಗಿದ ದಂಪತಿ, ಮೂವರು ಸಾವು

ಐದು ವರ್ಷದ ಮಗಳೊಂದಿಗೆ ದಂಪತಿ ಕೆರೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ....

ಕೊಲ್ಹಾಪುರ: ನದಿಗೆ ಉರುಳಿ ಬಿದ್ದ ಬಸ್, 13 ಮಂದಿ ದುರ್ಮರಣ
ದೇಶ

ಕೊಲ್ಹಾಪುರ: ನದಿಗೆ ಉರುಳಿ ಬಿದ್ದ ಬಸ್, 13 ಮಂದಿ ದುರ್ಮರಣ

ಮಹಾರಾಷ್ಟ್ರದ ಕೊಲ್ಹಾಪುರ ನಗರದಲ್ಲಿ ನಾಗರಿಕ ಮಿನಿ ಬಸ್ ವೊಂದು ನದಿ ಉರುಳಿಬಿದ್ದ ಪರಿಣಾಮ 13 ಮಂದಿ ದುರ್ಮರಣವನ್ನಪ್ಪಿ, ಹಲವರಿಗೆ ಗಾಯವಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ...