Manmohan Singh, LK Advani

ಜಿಎಸ್ ಟಿಯಲ್ಲಿನ ದೋಷಗಳಿಂದ ಉದ್ಯೋಗ, ಉದ್ಯಮಿಗಳಿಗೆ ಹೊಡೆತ: ಮನಮೋಹನ್ ಸಿಂಗ್
ಜಿಎಸ್ ಟಿಯಲ್ಲಿ ದೋಷಪೂರಿತ ರಚನೆಗಳು ಉದ್ಯೋಗ ಹಾಗೂ ಉದ್ಯಮಿಗಳಿಗೆ ಭಾರಿ ಹೊಡೆತ ನೀಡಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಬೆಳವಣಿಗೆ ಉತ್ತೇಜನಕ್ಕೆ ಹೊಸ ಚಿಂತನೆ ಅಗತ್ಯ: ಮನಮೋಹನ್ ಸಿಂಗ್
ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಹೊಸ ಹೊಸ ಚಿಂತನೆಯ ಅಗತ್ಯವಿದೆ, ಅಸಮಾನತೆ ಎಂಬುದು ಹೀಗೆ ಮುಂದುವರಿದರೇ ...

ಯಾವುದೇ ಕಾರಣಕ್ಕು ನೋಟು ನಿಷೇಧ ಬೇಕಿರಲಿಲ್ಲ: ಮನಮೋಹನ್ ಸಿಂಗ್
ಯಾವುದೇ ಕಾರಣಕ್ಕೂ ನೋಟು ನಿಷೇಧದಂತಹ ಕಾರ್ಯ ದೇಶಕ್ಕೆ ಬೇಕಿರಲಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಿಕ ತಜ್ಞ ಮನಮೋಹನ್ ಸಿಂಗ್ ಹೇಳಿದ್ದಾರೆ.

ರಥಯಾತ್ರೆ ವೇಳೆ ಅಡ್ವಾಣಿಯನ್ನು ಬಂಧಿಸಿದ್ದ ಮಾಜಿ ಐಎಎಸ್ ಅಧಿಕಾರಿ ಇಂದು ಮೋದಿ ಸಂಪುಟದಲ್ಲಿ ಸಚಿವ
ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಭೀಷ್ಮ ಎಂದೇ ಖ್ಯಾತರಾಗಿರುವ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಬಂಧಿಸಿದ್ದ ಅಧಿಕಾರಿಯೊಬ್ಬರು ಇಂದು ಪ್ರಧಾನಿ ನರೇಂದ್ರ ಮೋದಿ...

ಮೋದಿ, ಮನಮೋಹನ್ ವಿದೇಶ ಪ್ರವಾಸದ ಬಗ್ಗೆ ಮಾಹಿತಿ ನೀಡಲು ನಕಾರ: ಆರ್ ಟಿಐ ಕಾರ್ಯಕರ್ತ
ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2010, ಜನವರಿಯಿಂದ ಈವರೆಗೆ....

ಡಾ. ಸಿಂಗ್‌ರ 10 ವರ್ಷದ ದಾಖಲೆಯನ್ನು ಪ್ರಧಾನಿ ಮೋದಿ 3 ವರ್ಷದಲ್ಲಿ ಮುರಿದಿದ್ದಾರೆ: ರಮ್ಯಾ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ 10 ವರ್ಷದ ದಾಖಲೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಮೂರೇ ವರ್ಷದಲ್ಲಿ...

ಧರ್ಮದ ಹೆಸರಿನಲ್ಲಿ ಋಣಾತ್ಮಕ ವಾತಾವರಣ ಸೃಷ್ಟಿಯಾಗುತ್ತಿದೆ: ಮನಮೋಹನ್ ಸಿಂಗ್
ಗೋವಿನ ಹೆಸರಲ್ಲಿ ನಡೆಯುವ ಹಿಂಸಾಚಾರ ಸಹಿಸಲಾಗದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದರು, ಇದರ ಬೆನ್ನಲ್ಲೇ , ಧರ್ಮದ ಹೆಸರಿನಲ್ಲಿ..

ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ಪಾತ್ರದಲ್ಲಿ ಅನುಪಮ್ ಖೇರ್
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಜೀವನ ಕುರಿತು ಸಿನಿಮಾ ನಿರ್ಮಾಣವಾಗುತ್ತಿದ್ದು, ಬಾಲಿವುಡ್ ನಟ, ಪ್ರಧಾನಿ ಮೋದಿ ಅಭಿಮಾನಿ ಅನುಪಮ್ ಕೇರ್ ...

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಉಮಾ ಭಾರತಿ ಸೇರಿ ಎಲ್ಲ ಆರೋಪಿಗಳಿಗೆ ಜಾಮೀನು ಮಂಜೂರು
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ ಕೆ ಅಡ್ವಾಣಿ, ಉಮಾಭಾರತಿ ಹಾಗೂ ಮುರಳಿ ಮನೋಹರ ಜೋಷಿ ಸೇರಿ ಪ್ರಕರಣದ ಎಲ್ಲ 12 ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

