Mecca

ಮೆಕ್ಕಾ ದುರಂತ: ಸಾವಿನ ಸಂಖ್ಯೆ 107ಕ್ಕೆ ಏರಿಕೆ
ವಿದೇಶ

ಮೆಕ್ಕಾ ದುರಂತ: ಸಾವಿನ ಸಂಖ್ಯೆ 107ಕ್ಕೆ ಏರಿಕೆ

ಸೌದಿ ಅರೇಬಿಯಾದ ಪವಿತ್ರ ಮುಸ್ಲಿಂ ನಗರ ಮೆಕ್ಕಾದಲ್ಲಿರುವ ಗ್ರ್ಯಾಂಡ್ ಮಸೀದಿಯಲ್ಲಿ ಕ್ರೇನ್ ಬಿದ್ದು ಕನಿಷ್ಟ 65 ಜನ ಸಾವನ್ನಪ್ಪಿ 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಹಜ್ ಯಾತ್ರಿಗಳಿಗೆ ವಯಾಗ್ರಾ ನಿಷೇಧ ಹೇರಿದ ಸೌದಿ ಅರೇಬಿಯಾ ಸರ್ಕಾರ
ವಿದೇಶ

ಹಜ್ ಯಾತ್ರಿಗಳಿಗೆ ವಯಾಗ್ರಾ ನಿಷೇಧ ಹೇರಿದ ಸೌದಿ ಅರೇಬಿಯಾ ಸರ್ಕಾರ

ಮೆಕ್ಕಾಗೆ ತೆರಳುವ ಹಜ್ಜ್ ಯಾತ್ರಿಕರು, ವಯಾಗ್ರಾ, ಲೈಂಗಿಕ ಕ್ರೀಮ್, ತೈಲ ಹಾಗೂ ಅಶ್ಲೀಲ ವಸ್ತುಗಳನ್ನು ಕೊಂಡೊಯ್ಯಬಾರದು ಸೌದಿ ಅರೇಬಿಯಾ ಸರ್ಕಾರ ಆದೇಶ ಹೊರಡಿಸಿದೆ.

ಮೆಕ್ಕಾದಲ್ಲಿ ತಲೆಎತ್ತಲಿದೆ ವಿಶ್ವದ ಅತಿದೊಡ್ಡ ಹೋಟೆಲ್
ವಾಹನ

ಮೆಕ್ಕಾದಲ್ಲಿ ತಲೆಎತ್ತಲಿದೆ ವಿಶ್ವದ ಅತಿದೊಡ್ಡ ಹೋಟೆಲ್

ಪ್ರತಿ ವರ್ಷ ಒಂದೂವರೆ ಕೋಟಿಯಷ್ಟು ಯಾತ್ರಿಕರನ್ನು ಸೆಳೆಯುವ ಮೆಕ್ಕಾದಲ್ಲಿ ವಿಶ್ವದ ಅತಿದೊಡ್ಡ ಹೋಟೆಲ್ ತಲೆಎತ್ತಲಿದೆ..

ಶೀಘ್ರದಲ್ಲೆ ಮೆಕ್ಕಾದಲ್ಲಿ ಹಲಾಲ್ ಸೆಕ್ಸ್ ಶಾಪ್!
ದೇಶ

ಶೀಘ್ರದಲ್ಲೆ ಮೆಕ್ಕಾದಲ್ಲಿ ಹಲಾಲ್ ಸೆಕ್ಸ್ ಶಾಪ್!

ಮೆಕ್ಕಾ ಮತ್ತು ಮದೀನ ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ಸ್ಥಳವಾಗಿವೆ. ಇಂತ ಮೆಕ್ಕಾದಲ್ಲಿ ಮುಸ್ಲಿಂರಿಗಾಗಿ ಶೀಘ್ರದಲ್ಲೇ ಹಲಾಲ್ ಸೆಕ್ಸ್ ಶಾಪ್ ತೆರೆಯಲಾಗುತ್ತಿದೆ.