Nitish Kumar

ದೇಶದ ಒಳಿತಿಗಾಗಿ ನಿತೀಶ್'ಗೆ ಮತ ನೀಡಿ: ಮಮತಾ ಬ್ಯಾನರ್ಜಿ
ದೇಶದ ಒಳಿತಿಗಾಗಿ ಮತ್ತು ಬಿಹಾರ ರಾಜ್ಯದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಮತ ನೀಡುವಂತೆ ಮತದಾರರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾನುವಾರ ಕರೆ ನೀಡಿದ್ದಾರೆ...

ನಾವು ಅಭಿವೃದ್ಧಿ ಬಗ್ಗೆ ಮಾತಾಡ್ತೀವೆ, ಅವರು ಮೋದಿ ಬಗ್ಗೆ ಮಾತಾಡ್ತಾರೆ: ಮೋದಿ ವಾಗ್ದಾಳಿ
ಬಿಹಾರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ನಡೆಸಿದ ರ್ಯಾಲಿಯಲ್ಲಿ ನಾವು ಪ್ರತೀ ಬಾರಿಯೂ ಬಿಹಾರದ ಅಭಿವೃದ್ಧಿ ಬಗ್ಗೆ ಮಾತನಾಡಿದ್ದೇವೆ. ಆದರೆ, ನಿತೀಶ್ ಕುಮಾರ್ ಅವರು ಮೋದಿ ಬಗ್ಗೆ ಮಾತ್ರ ಮಾತನಾಡುತ್ತಾರೆಂದು...

ಸಂಸತ್ ಚುನಾವಣೆಯಲ್ಲಿ ಮೋದಿಯ ಯೋಜನಾ ತಂತ್ರರಾಗಿದ್ದ ವ್ಯಕ್ತಿ ಇಂದು ನಿತೀಶ್ ಗೆ ಪ್ರಚಾರ ವ್ಯವಸ್ಥಾಪಕ
2014 ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ಯೋಜನಾ ತಂತ್ರಗಾರರಾಗಿ ಕಾರ್ಯ ನಿರ್ವಹಿಸಿದ್ದ ಪ್ರಶಾಂತ್ ಕಿಶೋರ್ ಅವರನ್ನು ನಿತೀಶ್ ಕುಮಾರ್ ಗೆ ಪ್ರಚಾರ ವ್ಯವಸ್ಥಾಪಕ

'ನಿತೀಶ್ ಜಿಂದಾಬಾದ್', 'ಲಾಲು ಮುರ್ದಾಬಾದ್'
ಬಿಹಾರ ವಿಧಾನಸಭೆ ಚುನಾವಣೆ ಪ್ರತಿನಿತ್ಯ ಒಂದಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಇದೀಗ ಮುಖ್ಯಮಂತ್ರಿ...

ತಾಂತ್ರಿಕ್ ನನ್ನು ಭೇಟಿ ಮಾಡಿದ ನಿತೀಶ್ ಕುಮಾರ್ ವಿಡಿಯೋ ಬಿಜೆಪಿಯಿಂದ ಬಹಿರಂಗ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಾಂತ್ರಿಕ್ ಓರ್ವರನ್ನು ಭೇಟಿ ಮಾಡಿರುವ ವಿಡಿಯೋ ಬಹಿರಂಗವಾಗಿದೆ.

ನವೆಂಬರ್ 8 ಕ್ಕೆ ನಿತೀಶ್ ರಾಜೀನಾಮೆ ನಿಶ್ಚಿತ: ಅಮಿತ್ ಶಾ
ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟಕ್ಕೆ ಬಹುಮತ ಸಿಗಲಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಯಲಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ದಾದ್ರಿ ಬಗ್ಗೆ ಮೋದಿ ಮೌನ ಅಪಾಯಕಾರಿ
ಬಿಜೆಪಿ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತದೆ. ಆದರೆ, ಅವರ ನೈಜ ಅಜೆಂಡಾ ಕೋಮುವಾದ. ಅಭಿವೃದ್ಧಿ ಎನ್ನುವುದು...

ಒಳ್ಳೆಯ ದಿನ ಬಿಡಿ; ಹಳೆಯ ದಿನಗಳಾದರು ಮರುಕಳಿಸಲಿ: ಮೋದಿಗೆ ನಿತೀಶ್ ಸಲಹೆ
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಒಳ್ಳೆ ದಿನಗಳನ್ನು ಬಿಡಿ, ಕನಿಷ್ಠ ಹಳೆಯ ದಿನಗಳನ್ನಾದರೂ ನೀಡಿ ಎಂದು ಹೇಳಿದ್ದಾರೆ.

ಬಿಜೆಪಿ ಪಕ್ಷವನ್ನು ಸೋಲಿಸಲು ಆರ್ ಜೆ ಡಿ ಲಾಲು ಜೊತೆ ರಾಜಕೀಯ ಮೈತ್ರಿ: ನಿತೀಶ್
ಬಿಹಾರದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮುಂದಾಳತ್ವದ ಎನ್ ಡಿ ಎ ಪಕ್ಷವನ್ನು ಸೋಲಿಸಲು ಆರ್ ಜೆಡಿ ಪಕ್ಷದ ಲಾಲು ಪ್ರಸಾದ್ ಯಾದವ್ ಜೊತೆ ಹೊಂದಾಣಿಕೆ ಮಾಡಿಕೊಂಡೆವು

