Rahul Gandhi, Akhilesh Yadav

ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಿರ್ಣಯ
ದೇಶ

ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಿರ್ಣಯ

ನಿರೀಕ್ಷೆಯಂತೆಯೇ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವರನ್ನು ಆಯ್ಕೆ ಮಾಡುವ ನಿರ್ಧಾರಕ್ಕೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಗುಜರಾತ್ ಚುನಾವಣೆಗೂ ಮೊದಲೇ ರಾಹುಲ್ ಗೆ ಕಾಂಗ್ರೆಸ್ ಸಾರಥ್ಯ!
ದೇಶ

ಗುಜರಾತ್ ಚುನಾವಣೆಗೂ ಮೊದಲೇ ರಾಹುಲ್ ಗೆ ಕಾಂಗ್ರೆಸ್ ಸಾರಥ್ಯ!

ಮಹತ್ವದ ಬೆಳವಣಿಗೆಯಲ್ಲಿ ಎಐಎಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಗುಜರಾತ್ ಚುನಾವಣೆಗೂ ಮೊದಲೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ನೀಡುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

ರಾಹುಲ್ ಗಾಂಧಿಗೆ ಎಐಸಿಸಿ ಅಧ್ಯಕ್ಷ ಗಾದಿ ಮತ್ತೆ ವಿಳಂಬ!
ದೇಶ

ರಾಹುಲ್ ಗಾಂಧಿಗೆ ಎಐಸಿಸಿ ಅಧ್ಯಕ್ಷ ಗಾದಿ ಮತ್ತೆ ವಿಳಂಬ!

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷ ಗಾದಿಗೇರಿಸುವ ಕಾರ್ಯಕ್ಕೆ ಮತ್ತೆ ತಡೆ ನೀಡಲಾಗಿದ್ದು, ಗುಜರಾತ್ ಚುನಾವಣೆ ಹಿನ್ನಲೆಯಲ್ಲಿ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲೇ ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.

ಗುಜರಾತ್ ರಾಜ್ಯದಲ್ಲಿ ವಿಕಾಸಕ್ಕೆ ಹುಚ್ಚು ಹಿಡಿದಿದೆ: ರಾಹುಲ್ ಗಾಂಧಿ
ದೇಶ

ಗುಜರಾತ್ ರಾಜ್ಯದಲ್ಲಿ ವಿಕಾಸಕ್ಕೆ ಹುಚ್ಚು ಹಿಡಿದಿದೆ: ರಾಹುಲ್ ಗಾಂಧಿ

ಗುಜರಾತ್ ರಾಜ್ಯದಲ್ಲಿ ವಿಕಾಸಕ್ಕೆ ಹುಚ್ಚು ಹಿಡಿದಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಭಾನುವಾರ ಹೇಳಿದ್ದಾರೆ...

2019ರಲ್ಲಿ ಕಾಂಗ್ರೆಸ್ ನಿಂದ ಜಿಎಸ್ ಟಿ ಸರಳ, ಶೇ.18ರಷ್ಚು ಮಾತ್ರ ತೆರಿಗೆ: ರಾಹುಲ್ ಗಾಂಧಿ
ದೇಶ

2019ರಲ್ಲಿ ಕಾಂಗ್ರೆಸ್ ನಿಂದ ಜಿಎಸ್ ಟಿ ಸರಳ, ಶೇ.18ರಷ್ಚು ಮಾತ್ರ ತೆರಿಗೆ: ರಾಹುಲ್ ಗಾಂಧಿ

ಕಾಂಗ್ರೆಸ್ ಹೋರಾಟದ ಫಲವಾಗಿ ಜಿಎಸ್ ಟಿ ಮಂಡಳಿ 178 ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದೆ ಎಂದಿರುವ....

5 ವಿವಿಧ ತೆರಿಗೆ ಪದ್ಧತಿ ಬೇಡ, ಏಕರೂಪದ ತೆರಿಗೆ ನೀತಿ ಜಾರಿಗೆ ತನ್ನಿ: ರಾಹುಲ್ ಗಾಂಧಿ
ದೇಶ

5 ವಿವಿಧ ತೆರಿಗೆ ಪದ್ಧತಿ ಬೇಡ, ಏಕರೂಪದ ತೆರಿಗೆ ನೀತಿ ಜಾರಿಗೆ ತನ್ನಿ: ರಾಹುಲ್ ಗಾಂಧಿ

ಏಕರೂಪದ ತೆರಿಗೆ ನೀತಿ ಜಿಎಸ್ ಟಿಯಲ್ಲಿ ರಚನಾತ್ಮಕ ಸುಧಾರಣೆಗಳು ಅನಿವಾರ್ಯ ಎಂದು ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.

ಸೂರತ್ ಗೆ ಬಂದ ರಾಹುಲ್ ಗಾಂಧಿಗೆ ಮೋದಿ, ಮೋದಿ ಉದ್ಘಾರದೊಂದಿಗೆ ವ್ಯಾಪಾರಿಗಳ ಸ್ವಾಗತ
ದೇಶ

ಸೂರತ್ ಗೆ ಬಂದ ರಾಹುಲ್ ಗಾಂಧಿಗೆ ಮೋದಿ, ಮೋದಿ ಉದ್ಘಾರದೊಂದಿಗೆ ವ್ಯಾಪಾರಿಗಳ ಸ್ವಾಗತ

ನೋಟುಗಳ ಅಮಾನ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ ಜಾರಿ ಗುಜರಾತ್ ನ ....

ಪ್ರಧಾನಿ ಮೋದಿಯಂತೆ ಉಪನ್ಯಾಸ ನೀಡಲು ನನಗೆ ವರ್ಷಗಟ್ಟಲೆ ಸಮಯ ಬೇಕು: ರಾಹುಲ್ ಗಾಂಧಿ
ದೇಶ

ಪ್ರಧಾನಿ ಮೋದಿಯಂತೆ ಉಪನ್ಯಾಸ ನೀಡಲು ನನಗೆ ವರ್ಷಗಟ್ಟಲೆ ಸಮಯ ಬೇಕು: ರಾಹುಲ್ ಗಾಂಧಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರಂತೆ ಉಪನ್ಯಾಸ ನೀಡಲು ನನಗೆ ವರ್ಷಗಟ್ಟಲೆ ಸಮಯ ಬೇಕು ಎಂದು ಕಾಂಗಾರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಬುಧವಾರ ವ್ಯಂಗ್ಯವಾಡಿದ್ದಾರೆ...

ನೋಟು ನಿಷೇಧ ನಿರ್ಧಾರ ಖಂಡಿತವಾಗಿಯೂ ಗಾಂಧಿ ಕುಟುಂಬಕ್ಕೆ ದುರಂತ: ಸ್ಮೃತಿ ಇರಾನಿ
ದೇಶ

ನೋಟು ನಿಷೇಧ ನಿರ್ಧಾರ ಖಂಡಿತವಾಗಿಯೂ ಗಾಂಧಿ ಕುಟುಂಬಕ್ಕೆ ದುರಂತ: ಸ್ಮೃತಿ ಇರಾನಿ

ಕೇಂದ್ರ ಆಡಳಿತಾರೂಢ ಎನ್'ಡಿಎ ಸರ್ಕಾರ ತೆಗೆದುಕೊಂಡ ನೋಟು ನಿಷೇಧ ನಿರ್ಧಾರ ಖಂಡಿತವಾಗಿಯೂ ಗಾಂಧಿ ಕುಟುಂಬಕ್ಕೊಂದು ದುರಂತ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಗುರುವಾರ ಹೇಳಿದ್ದಾರೆ...