Rahul Gandhi, Akhilesh Yadav

ನೆಹರು ಮಾಡಿದ ತಪ್ಪಿಗೆ ಸೋನಿಯಾ, ರಾಹುಲ್ ಕ್ಷಮೆ ಯಾಚಿಸಬೇಕು: ಚಂದ್ರಕುಮಾರ್ ಬೋಸ್
ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ರಹಸ್ಯ ಕಡತಗಳ ಬಗ್ಗೆ ನೇತಾಜಿ ಅವರ ಮೊಮ್ಮಗ ಚಂದ್ರಕುಮಾರ್ ಬೋಸ್ ದೈನಿಕ್ ಭಾಸ್ಕರ್ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದಾರೆ.

ಪ್ರಧಾನಿಗೂ ಮುನ್ನ ಅಮೆರಿಕಾಗೆ ಹಾರಿದ ರಾಹುಲ್ ಗಾಂಧಿ
ಸಂಸತ್ ಅಧಿವೇಶನದ ಸಮಯದಲ್ಲಿ 56 ದಿನಗಳ ಕಾಲ ಕಣ್ಮರೆಯಾಗಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇದೀಗ ಮತ್ತೊಮ್ಮೆ ಯಾವುದೇ ಮುನ್ಸೂಚನೆ ...

ರಾಹುಲ್ ಗಾಂಧಿಗಾಗಿ ಕೆಪಿಸಿಸಿಯಿಂದ ಮೂರು ಕಾರ್ಯಕ್ರಮ
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ರಾಜ್ಯವ್ಯಾಪಿ ಪ್ರವಾಸಕ್ಕಾಗಿ ಕೆಪಿಸಿಸಿ ಘಟಕದಿಂದ 3 ವಿಧದ ಕಾರ್ಯಕ್ರಮದ ಬಗ್ಗೆ ಚಿಂತನೆ ನಡೆಸಲಾಗಿದ್ದು,...

ಬಿಹಾರದಲ್ಲಿ ತೃತೀಯ ರಂಗದ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ: ಅಖಿಲೇಶ್ ಯಾದವ್
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತೃತೀಯ ರಂಗಕ್ಕೆ ಬಹುಮತ ಸಿಗಲಿದ್ದು ತೃತೀಯ ರಂಗದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.

ಭೂಸ್ವಾಧೀನ ಮಸೂದೆ: ರಾಹುಲ್ ಗಾಂಧಿ ವಿರುದ್ಧ ನಾಯ್ಡು ವಾಗ್ದಾಳಿ
ಭೂಸ್ವಾಧೀನ ಮಸೂದೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು...

ನಾನು ತಪ್ಪು ಮಾತನಾಡಿದ್ದರೇ ನನ್ನನ್ನ ಜೈಲಿಗೆ ಕಳುಹಿಸಿ: ಸ್ಮೃತಿ ಇರಾನಿ
ನಾನೇನಾದರೂ ತಪ್ಪು ಮಾತನಾಡಿದ್ದರೆ ಜೈಲಿಗೆ ಕಳುಹಿಸಲಿ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ...

ಸ್ಟೀವ್ ಜಾಬ್ಸ್ ರಂತೆ ಕೆಲಸ ಮಾಡಿ:ಉತ್ತರ ಪ್ರದೇಶ ಕೈ ಕಾರ್ಯಕರ್ತರಿಗೆ ರಾಹುಲ್ ಸಲಹೆ
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಪುನರ್ ಸ್ಥಾಪನೆ ಮಾಡಲು ಆ್ಯಪಲ್ ಕಂಪನಿಯ ಸ್ಟೀವ್ ಜಾಬ್ಸ್ ಅವರಂತೆ ಕೆಲಸ ಮಾಡಬೇಕು ಎಂದು ಎಐಸಿಸಿ ಉಪಾಧ್ಯಕ್ಷ ...

ಪ್ರಧಾನಿ ಮೋದಿ ಫೇಕು: ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರಮೋದಿ `ಫೇಕು' ಎಂದು ವಾಗ್ದಾಳಿ ನಡೆಸುವುದರೊಂದಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಹಾರ ವಿಧಾನಸಭೆ ಚುನವಣಾ ಪ್ರಚಾರಕ್ಕೆಚಾಲನೆ ನೀಡಿದ್ದಾರೆ. ಬಿಹಾರದ ರಾಮ್ ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು...

ಮೋದಿ ವಿರುದ್ಧ ಮುಂದುವರಿದ ಕಾಂಗ್ರೆಸ್ ವಾಗ್ದಾಳಿ
ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಎನ್ ಡಿಎ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ಮುಂದವರೆಸಿಕೊಂಡು ಬಂದಿರುವ ಕಾಂಗ್ರೆಸ್ ಪಕ್ಷ ಇಂದೂ ಸಹ ತನ್ನ ವಾಗ್ದಾಳಿಯನ್ನು ಮುಂದುವರೆಸಿದ್ದು, ಮೋದಿ ಸರ್ಕಾರ ರೈತರ ಭೂಮಿ ಕಸಿಯಲ್ಲು ಯತ್ನಿಸುತ್ತಿದೆ...

