RBI

Watch | ರೆಪೋ ದರ 5.25% ಮುಂದುವರಿಕೆ; ಬಡ್ಡಿದರದಲ್ಲಿ ಬದಲಾವಣೆ ಇಲ್ಲ: RBI

RBI Policy: ರೆಪೋ ದರ 5.25% ಮುಂದುವರಿಕೆ; ಬಡ್ಡಿದರದಲ್ಲಿ ಬದಲಾವಣೆ ಇಲ್ಲ; ಹಣದುಬ್ಬರ ಶೇ. 4.6 ಎಂದು ಅಂದಾಜು!
ಹಣಕಾಸು ನೀತಿ ಸಮಿತಿಯು ಪಾಲಿಸಿ ರೆಪೊ ದರವನ್ನು 5.25% ನಲ್ಲಿಯೇ ಯಥಾಸ್ಥಿತಿಯಲ್ಲಿಡಲು ಮತ್ತು ತಟಸ್ಥ ನಿಲುವನ್ನು ಕಾಯ್ದುಕೊಳ್ಳಲು ನಿರ್ಧರಿಸಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

48 ವರ್ಷಗಳ ಬಳಿಕ ಪುರಿ ಜಗನ್ನಾಥ ದೇಗುಲದಲ್ಲಿ 'ಭಂಡಾರ ಎಣಿಕೆ': RBI ಉಪಸ್ಥಿತಿ, ಯಾವಾಗ ಗೊತ್ತಾ?
ಪುರಿಯ ಶ್ರೀ ಜಗನ್ನಾಥ ದೇವಾಲಯದ ಬಹುನಿರೀಕ್ಷಿತ 'ರತ್ನ ಭಂಡಾರ'ದ ಆಭರಣಗಳ ಎಣಿಕೆ ಮತ್ತು ಪಟ್ಟಿ ಮಾಡುವ ಪ್ರಕ್ರಿಯೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ.

ಸಣ್ಣ ಉದ್ದಿಮೆದಾರರಿಗೆ ಸಿಹಿಸುದ್ದಿ.. ಮೇಲಾಧಾರ ರಹಿತ ಸಾಲ ಮೊತ್ತ ದ್ವಿಗುಣ: RBI ಘೋಷಣೆ!
ಸೂಕ್ಷ್ಮ, ಮಧ್ಯಮ ಮತ್ತು ಸಣ್ಣ ಉದ್ಯಮಗಳಿಗೆ ಅಸ್ತಿತ್ವದಲ್ಲಿರುವ ಮೇಲಾಧಾರ ರಹಿತ ಸಾಲ ಮಿತಿಗಳನ್ನು ಪ್ರಸ್ತುತ ರೂ. 10 ಲಕ್ಷದಿಂದ ರೂ. 20 ಲಕ್ಷಕ್ಕೆ ಹೆಚ್ಚಿಸಿದೆ.

ಪ್ರಸಕ್ತ ಸಾಲಿನ ಅಂತಿಮ ದ್ವೈಮಾಸಿಕ ಹಣಕಾಸು ನೀತಿ ಪ್ರಕಟ: ರೆಪೊ ದರ ಯಥಾಸ್ಥಿತಿ ಮುಂದುವರಿಕೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ರ ಹಣಕಾಸು ವರ್ಷಕ್ಕೆ ಬಜೆಟ್ ಘೋಷಿಸಿದ ನಂತರದ ಮೊದಲ ಹಣಕಾಸು ನೀತಿ ಪರಿಶೀಲನೆ ಇದಾಗಿದೆ.

ಡಾಲರಿನ ಜಾಗದಲ್ಲಿ ಚಿನ್ನವನ್ನು ಪೇರಿಸಿಕೊಳ್ಳುತ್ತಿದೆ ಭಾರತ! (ಹಣಕ್ಲಾಸು)
ಅಮೇರಿಕಾ ದೇಶ ನಡೆಯುತ್ತಿರುವುದು ಸಾಲದ ಮೇಲೆ. ಈ ವರ್ಷ ಅಮೇರಿಕಾ ದೇಶವನ್ನು ನಡೆಸಲು ಬೇಕಾಗಿರುವುದು ಬರೋಬ್ಬರಿ 5.4 ಟ್ರಿಲಿಯನ್ ಡಾಲರ್! ಅಂದರೆ ಇದು ಭಾರತದ ವಾರ್ಷಿಕ ಜಿಡಿಪಿಗಿಂತ ಬಹಳ ಹೆಚ್ಚು!

ಅಮೆರಿಕಾಗೆ ಮರ್ಮಾಘಾತ: 4 ವರ್ಷಗಳಲ್ಲಿ ಮೊದಲ ಬಾರಿಗೆ ಟ್ರೆಶರಿ ಎಕ್ಸ್ಪೋಷರ್ ಕಡಿತಗೊಳಿಸಿದ RBI
ಬ್ಲೂಮ್‌ಬರ್ಗ್ ವಿಶ್ಲೇಷಣೆಯ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ ಆರ್‌ಬಿಐನಿಂದ ಯುಎಸ್ ಖಜಾನೆ ಹೂಡಿಕೆಗಳಲ್ಲಿ ಇದು ಮೊದಲ ವಾರ್ಷಿಕ ಕುಸಿತವಾಗಿದೆ.

ಆರ್ಥಿಕತೆ ಉತ್ತಮ, ಬ್ಯಾಂಕುಗಳು ಬಲಿಷ್ಠ: ಆದರೆ ಅಸುರಕ್ಷಿತ ಸಾಲಗಳ ಬಗ್ಗೆ RBI ವರದಿ ಎಚ್ಚರಿಕೆ
ಅಸುರಕ್ಷಿತ ಸಾಲ, ಫಿನ್‌ಟೆಕ್ ಮಾನ್ಯತೆ, ಬಾಹ್ಯ ಅನಿಶ್ಚಿತತೆಗಳು ಮತ್ತು ಸ್ಟೇಬಲ್‌ಕಾಯಿನ್‌ಗಳಿಂದ ಅಪಾಯಗಳ ಬಗ್ಗೆಯೂ ವರದಿಯಲ್ಲಿ ಎಚ್ಚರಿಸಲಾಗಿದೆ.

ಡಾಲರ್ ಎದಿರು ಇನ್ನಷ್ಟು ಕುಸಿತ ಕಾಣಲಿದೆಯೇ ರೂಪಾಯಿ? (ಹಣಕ್ಲಾಸು)
ಈ ಬಾರಿ ರಿಸೆರ್ವ್ ಬ್ಯಾಂಕ್ ಮಧ್ಯ ಪ್ರವೇಶ ಮಾಡಿಲ್ಲ. ಇಲ್ಲಿಯವರೆಗೆ ತಾನು ಪಾಲಿಸುತ್ತಿದ್ದ ಮೂರನೇ ನಿಯಮದಿಂದ ಅದು ಎರಡನೇ ನಿಯಮಕ್ಕೆ ಶಿಫ್ಟ್ ಆಗಿದೆ. ಇದು ಬದಲಾದ ಭಾರತದ ದಿಟ್ಟ ನಡೆ.

