RCB

ಐಪಿಎಲ್ ಇತಿಹಾಸದಲ್ಲೇ ಕೆಟ್ಟ ದಾಖಲೆ ಬರೆದ ಆರ್ಸಿಬಿ, ಭಾರತದಲ್ಲಿ ಫಸ್ಟ್, ಜಗತ್ತಿನಲ್ಲಿ 3ನೇ ತಂಡ!
ಸತತ ಆರು ಪಂದ್ಯಗಳ ಸೋಲಿನ ಬಳಿಕ ಕೆಲ ಪಂದ್ಯ ಗೆದ್ದು ಅಭಿಮಾನಿಗಳಲ್ಲಿ ಪ್ಲೇ ಆಫ್ ಕನಸು ಕಾಣಿಸಿದ್ದ ಆರ್ಸಿಬಿ ತಂಡ ಇದೀಗ ಡೆಲ್ಲಿ ವಿರುದ್ದ ಸೋಲುವ ಮೂಲಕ ಪ್ಲೇ ಆಫ್ ಕನಸಿಗೆ ಕೊಳ್ಳಿ ಇಟ್ಟಿದ್ದು...

ಬಿದ್ದಾಗ ಆಳಿಗೊಂದು ಕಲ್ಲು, ಎದ್ದಾಗ ಯಾರು ಮಾತನಾಡುತ್ತಿಲ್ಲ: ಎಬಿ ಡಿವಿಲಿಯರ್ಸ್ ಬೇಸರ!
ಈ ಸಲ ಕಪ್ ನಮ್ದೆ ಅಂತಾ ಭಾವಿಸಿದ್ದ ಅಭಿಮಾನಿಗಳಿಗೆ ಆರ್ಸಿಬಿ ತಂಡ ಸತತ 6 ಪಂದ್ಯಗಳ ಸೋಲುಗಳಿಂದ ದೊಡ್ಡ ಶಾಕ್ ನೀಡಿತ್ತು. ತಂಡ ಸತತ ಸೋಲು ಕಂಡಾಗ ಪ್ರತಿಯೊಬ್ಬರು ತೆಗೆಳುತ್ತಿದ್ದರು.

ಐಪಿಎಲ್ 2019: ಆರ್ಸಿಬಿ ಗೆಲುವಿಗೆ 188 ಗುರಿ
ಐಪಿಎಲ್ 2019ನೇ ಆವೃತ್ತಿಯ ಭಾನುವಾರದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ ೨೦ ಓವರ್ ಗಳಲ್ಲಿ 5.ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದೆ. ಈ ಮೂಲಕ ಆರ್ಸಿಬಿಗೆ ಗೆಲ್ಲಲು 188ರನ್ ಟಾರ್ಗೆಟ್ ನೀಡಿದೆ.

ಐಪಿಎಲ್ 2019: ಕೋಲ್ಕತ್ತಾ ವಿರುದ್ಧ ಗೆದ್ದ ರಾಜಸ್ಥಾನ್, ಆರ್ಸಿಬಿ ಫ್ಲೇ ಆಫ್ ಕನಸಿಗೆ ತೊಡಕು?
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ ಗೆದ್ದುಕೊಂಡಿದ್ದು ಈ ಮೂಲಕ ಆರ್ಸಿಬಿ ಫ್ಲೇ ಆಫ್ ಕನಸಿಗೆ ತೊಡಕುಂಟು ಮಾಡಲಿದೆ.

ಆರ್ಸಿಬಿಗೆ ದೊಡ್ಡ ಹೊಡೆತ: ಡೇಲ್ ಸ್ಟೈನ್ ಬಳಿಕ ತಂಡವನ್ನು ತೊರೆಯಲಿರುವ ಇಬ್ಬರು ಸ್ಟಾರ್ ಆಟಗಾರರು!
ಸತತ ಆರು ಪಂದ್ಯಗಳ ಸೋಲಿನ ಬಳಿಕ ಇದೀಗ ಆರ್ಸಿಬಿ ತಂಡ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು ಇದರ ಮಧ್ಯೆ ತಂಡಕ್ಕೆ ಆಧಾರಸ್ಥಂಭವಾಗಿದ್ದ ಇಬ್ಬರು ಆಟಗಾರರು ಟೂರ್ನಿಯಿಂದ ಹೊರಹೋಗುತ್ತಿದ್ದಾರೆ.

ಕೊಹ್ಲಿ ಅಣುಕಿಸಿದ್ದರಿಂದ ಕೋಪಗೊಂಡ ಅಶ್ವಿನ್, ಮೈದಾನದ ಹೊರಗೆ ಮಾಡಿದ್ದೇನು?, ವಿಡಿಯೋ ವೈರಲ್, ಕಿಚಾಯಿಸಿದ ನೆಟಿಗರು!
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ವಿರಾಟ್ ಕೊಹ್ಲಿ ರಿಯಾಕ್ಷನ್ ನಿಂದ ಆಕ್ರೋಶಗೊಂಡ ಆರ್ ಅಶ್ವಿನ್ ಪೆವಿಲಿಯನ್ ಹತ್ತಿರ ಬರುತ್ತಲೇ ತಮ್ಮ ಕೈಗೆ ಹಾಕಿದ್ದ ಗ್ಲೌಸ್ ಅನ್ನು ಕಿತ್ತು ಕೆಳಗೆ ಎಸೆದಿದ್ದು...

ತಿರುಗೇಟು ಅಂದ್ರೆ ಇದೇನಾ..?; ಆಕ್ರೋಶಿತ ಸೆಂಡ್ ಆಫ್ ಕೊಟ್ಟ ಅಶ್ವಿನ್ ಗೆ ಭರ್ಜರಿ ಟಾಂಗ್ ಕೊಟ್ಟ ಕೊಹ್ಲಿ!
ಕ್ರಿಕೆಟ್ ಲೋಕದಲ್ಲಿ ಅತ್ಯಂತ ಆಕ್ರಮಣಕಾರಿ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ನಂಬರ್ 1 ಎನ್ನಬಹುದು. ಆದರೆ ಅಂತಹ ಕೊಹ್ಲಿಯನ್ನೇ ಕೆಣಕಿ ಬದುಕುವುದುಂಟೇ..

ಆರ್ಸಿಬಿಗೆ ಮತ್ತೊಂದು ಹಿನ್ನಡೆ: ಭುಜದ ಗಾಯದಿಂದ ಡೇಲ್ ಸ್ಟೈನ್ ಔಟ್!
ಇತ್ತೀಚಿಗಷ್ಟೆ ಆರ್ಸಿಬಿ ತಂಡಕ್ಕೆ ಆಗಮಿಸಿದ ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಡೇಲ್ ಸ್ಟೈನ್ ಅವರು ಭುಜದ ಉರಿಯೂತ ಸಮಸ್ಯೆಯಿಂದಾಗಿ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇದರಿಂದಾಗಿ ವಿರಾಟ್ ಕೊಹ್ಲಿಗೆ ತಲೆ ನೋವಾಗಿ ಪರಿಣಮಿಸಿದೆ.

ಟೀಂ ಇಂಡಿಯಾಗೆ ಮತ್ತೋರ್ವ ಬುಮ್ರಾ..!; ಬೆಂಗಳೂರಿನಲ್ಲೇ ಇದ್ದಾನೆ ಜೂನಿಯರ್ ಬುಮ್ರಾ!
ಜಸ್ ಪ್ರೀತ್ ಬುಮ್ರಾ.. ಈ ಹೆಸರು ಕೇಳದ ಭಾರತೀಯ ಕ್ರಿಕೆಟ್ ಅಭಿಮಾನಿಗಳೇ ಇಲ್ಲ.. ಎನ್ನಬಹುದು.. ತಮ್ಮ ಅಚ್ಚರಿಯ ಬೌಲಿಂಗ್ ಶೈಲಿಯಿಂದಲೇ ಬುಮ್ರಾ ಖ್ಯಾತಿ ಗಳಿಸಿದ್ದಾರೆ. ಅಂತಹ ಬುಮ್ರಾ ಮತ್ತೊಬ್ಬರಿದ್ದರೆ...

