• Tag results for refugee

ಪ್ಯಾಲೆಸ್ತೀನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಗೆ ಭಾರತದಿಂದ 2.5 ಮಿಲಿಯನ್ ಯುಎಸ್ ಡಾಲರ್ ನೆರವು!

ಪ್ಯಾಲೆಸ್ತೀನ್ ನಿರಾಶ್ರಿತರಿಗಾಗಿ ಭಾರತವು ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ(UNRWA)ಗೆ 2.5 ಮಿಲಿಯನ್ ಡಾಲರ್ ನೆರವು ನೀಡಿದೆ.

published on : 1st November 2022

ಕೇರಳ: 13 ಲಂಕಾ ನಿರಾಶ್ರಿತರ ಬಂಧನ, ಅಪ್ರಾಪ್ತರ ವಿರುದ್ಧ ಅಕ್ರಮ ವಲಸೆ ಆರೋಪ ಕೈ ಬಿಟ್ಟ ಪೊಲೀಸರು

ಅಕ್ರಮವಾಗಿ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಲು ಯತ್ನಿಸಿದ ಶ್ರೀಲಂಕಾದ  13 ನಿರಾಶ್ರಿತರನ್ನು ಕೊಲ್ಲಂ ಪೊಲೀಸರು ಬಂಧಿಸಿದ ಎರಡು ವಾರಗಳ ನಂತರ, ಬಂಧಿತರಾಗಿದ್ದ ಮೂವರು ಅಪ್ರಾಪ್ತರ ವಿರುದ್ಧದ ಆರೋಪವನ್ನು ಪೊಲೀಸರು ಕೈಬಿಟ್ಟಿದ್ದಾರೆ.

published on : 27th September 2022

ಅಮೆರಿಕಾದ ತೀವ್ರ ವಿರೋಧದ ನಡುವೆಯೂ ತಜಕೀಸ್ತಾನದಿಂದ ಆಫ್ಘಾನ್ ನಿರಾಶ್ರಿತರ ಗಡಿಪಾರು!

ತಜಕೀಸ್ತಾನ ಸರ್ಕಾರ ತನ್ನ ಗಡಿಯೊಳಗಿರುವ ಅಫ್ಘಾನ್ ನಿರಾಶ್ರಿತರನ್ನು ಗಡಿಪಾರುಗೊಳಿಸುವ ಪ್ರಕ್ರಿಯೆ ಕೈಗೊಂಡಿದೆ. ಇದಕ್ಕೆ ಅಮೆರಿಕಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

published on : 9th September 2022

ಉಕ್ರೇನ್ ನಿರಾಶ್ರಿತರಿಗೆ ಆಶ್ರಯ ನೀಡುವ ಕುಟುಂಬಕ್ಕೆ ತಿಂಗಳ ಭತ್ಯೆ: ಬ್ರಿಟನ್ ಸರ್ಕಾರದ ಹೊಸ ಆಫರ್

ಯುದ್ಧದಿಂದಾಗಿ ದೇಶ ತೊರೆದಿರುವ ಉಕ್ರೇನ್ ನಿರಾಶ್ರಿತರಿಗೆ ಆಶ್ರಯ ನೀಡುವ ಕುಟುಂಬಕ್ಕೆ ತಿಂಗಳ ಭತ್ಯೆ ನೀಡಲು ಬ್ರಿಟನ್ ಸರ್ಕಾರ ನಿರ್ಧರಿಸಿದೆ.

published on : 14th March 2022

ರಷ್ಯಾ- ಉಕ್ರೇನ್ ಕದನ: 20 ಲಕ್ಷ ದಾಟಿದ ಉಕ್ರೇನ್ ವಲಸಿಗರ ಸಂಖ್ಯೆ

ಹಲವು ನಗರಗಳಲ್ಲಿ ಆಹಾರ, ನೀರು. ಔಷಧಗಳ ಕೊರತೆ ತಲೆದೋರಿದ್ದು ಜನರು ವಲಸೆ ಹೊರಡಲು ಪ್ರಮುಖವಾಗಿ ಇದೇ ಕಾರಣವಾಗಿದೆ.

published on : 8th March 2022

ಯುದ್ಧಪೀಡಿತ ಉಕ್ರೇನ್ ನಿಂದ 10 ದಿನಗಳಲ್ಲಿ 1.5 ಮಿಲಿಯನ್ ನಿರಾಶ್ರಿತರ ವಲಸೆ; ವಿಶ್ವಸಂಸ್ಥೆ 

ರಷ್ಯಾ ಯುದ್ಧ ಘೋಷಿಸಿರುವ ಹಿನ್ನೆಲೆಯಲ್ಲಿ ಉಕ್ರೇನ್ ತೊರೆಯುತ್ತಿರುವವರ ನಿರಾಶ್ರಿತರ ಸಂಖ್ಯೆ 1.5 ಮಿಲಿಯನ್ ದಾಟಿದೆ ಎಂದು ವಿಶ್ವಸಂಸ್ಥೆ ಹೇಳಿದೆ. 

published on : 6th March 2022

ಉಕ್ರೇನ್‌ನಲ್ಲಿರುವ ಈ ಭಾರತೀಯ ರೆಸ್ಟೋರೆಂಟ್ ನಿರಾಶ್ರಿತರಿಗೆ ಆಶ್ರಯ, ಉಚಿತ ಆಹಾರ ನೀಡುತ್ತಿದೆ

ರಷ್ಯಾ ತಮ್ಮ ದೇಶ ಆಕ್ರಮಿಸಿದ ದಿನದಿಂದ ಉಕ್ರೇನ್ ನಿವಾಸಿಗಳು ಸರಿಯಾದ ಆಶ್ರಯ ಮತ್ತು ಆಹಾರವಿಲ್ಲದೆ ಹೆಣಗಾಡುತ್ತಿದ್ದು, ರಾಜಧಾನಿ ಕೈವ್‌ನಲ್ಲಿ ರೆಸ್ಟೋರೆಂಟ್ ನಡೆಸುತ್ತಿರುವ ಭಾರತೀಯರೊಬ್ಬರು ತಮ್ಮ ರೆಸ್ಟೋರೆಂಟ್ ಅನ್ನು ಆಶ್ರಯ...

published on : 2nd March 2022

ಅಪರಿಚಿತನಿಂದ ರೋಹಿಂಗ್ಯಾ ನಿರಾಶ್ರಿತರ ನಾಯಕನನ್ನು ಗುಂಡಿಕ್ಕಿ ಹತ್ಯೆ: ಆಮ್ನೆಸ್ಟಿ ಖಂಡನೆ

ಮ್ಯಾನ್ಮಾರ್ ನಲ್ಲಿ ಸೇನಾಡಳಿತ ಹೇರಿಕೆಯಾದುದನ್ನು ಪ್ರತಿಭಟಿಸಿ ಮೊಹಿಬುಲ್ಲ ಅವರು ಬಾಂಗ್ಲಾದಲ್ಲಿ ರಾಲಿ ನಡೆಸಿದ್ದರು. ಇದು ಬಾಂಗ್ಲಾ ಮಾಧ್ಯಮಗಳ ಕೆಂಗಣ್ಣಿಗೆ ಕಾರಣವಾಗಿತ್ತು.

published on : 30th September 2021

ರಿಕಿ ಕೇಜ್ ಮತ್ತು ಆಫ್ಘನ್ ಸಂಗೀತಗಾರರ ಸಂಗಮ; ಆಫ್ಘನ್ ನೆಲದ ಕತೆ ಹೇಳುವ ಹೊಸ ಮ್ಯೂಸಿಕ್ ವಿಡಿಯೊ

ಆಫ್ಘನ್ ಸಂಗೀತಗಾರರೊಂದಿಗೆ ಸೇರಿ ಬೆಂಗಳೂರಿನ ವರ್ಲ್ಡ್ ಮ್ಯೂಸಿಕ್ ಮಾಂತ್ರಿಕ ರಿಕಿ ಕೇಜ್ ಫರ್ದಾ ಎನ್ನುವ ನೂತನ ಮ್ಯೂಸಿಕ್ ವಿಡಿಯೊ ಹೊರತಂದಿದ್ದಾರೆ. ಯೂಟ್ಯೂಬ್ ನಲ್ಲಿರುವ ಈ ಹಾಡು ಆಫ್ಘನ್ ಜನಜೀವನದ ಕುರಿತು ಬೆಳಕು ಚೆಲ್ಲುತ್ತದೆ.

published on : 28th September 2021

ಇದಕ್ಕಿಂತ ಹೆಚ್ಚಿನ ಆಫ್ಘನ್ ನಿರಾಶ್ರಿತರಿಗೆ ಆಶ್ರಯ ನೀಡುವ ಸಾಮರ್ಥ್ಯ ಪಾಕಿಸ್ತಾನಕ್ಕಿಲ್ಲ: ಪಾಕ್ ಭದ್ರತಾ ಸಲಹೆಗಾರ

ಪಾಕಿಸ್ತಾನ ಈಗಾಗಲೇ 30 ಲಕ್ಷ ಆಫ್ಘನ್ ವಲಸಿಗರಿಗೆ ಆಶ್ರಯ ನೀಡಿದೆ. ಇನ್ನುಮುಂದೆ ಇದಕ್ಕಿಂತ ಹೆಚ್ಚಿನ ವಲಸಿಗರನ್ನು ಸ್ವೀಕರಿಸಲು ದೇಶದ ಆರ್ಥಿಕ ಪರಿಸ್ಥಿತಿ ತಡೆಯೊಡ್ಡುತ್ತಿದೆ ಎಂದು ಮೊಯೀದ್ ಯೂಸುಫ್ ಅಸಹಾಯಕತೆ ತೋರ್ಪಡಿಸಿದ್ದಾರೆ. 

published on : 16th September 2021

ರಾಶಿ ಭವಿಷ್ಯ