- Tag results for refuses
![]() | ಕೋಟ್ಯಂತರ ರೂಪಾಯಿ ಮೊತ್ತದ ಜಾಹೀರಾತು ಆಫರ್ ತಿರಸ್ಕರಿಸಿದ ರಾಕಿ ಭಾಯ್ ಯಶ್!ಪಾನ್ ಮಸಾಲ ಬ್ರ್ಯಾಂಡ್ ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಅಕ್ಷಯ್ ಕುಮಾರ್ ಕ್ಷಮೆ ಕೇಳಿದ ಒಂದು ವಾರದ ನಂತರ ಮತ್ತೋರ್ವ ನಟ ಪಾನ್ ಮಸಾಲ ಬ್ಯಾಂಡ್ ಜೊತೆಗಿನ ಒಪ್ಪಂದ ನಿರಾಕರಿಸಿದ್ದಾರೆ. |
![]() | ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಲಂಚ ಆರೋಪ: ಸಮೀರ್ ವಾಖೆಂಡೆಗೆ ಕಾನೂನು ರಕ್ಷಣೆ ಆದೇಶ ಹೊರಡಿಸಲು ಕೋರ್ಟ್ ನಿರಾಕರಣೆಕ್ರೂಸಿ ಡ್ರಗ್ಸ್ ಪ್ರಕರಣದಲ್ಲಿ ಲಂಚ ಆರೋಪಕ್ಕೆ ಸಂಬಂಧಿಸಿದಂತೆ ಸ್ವತಂತ್ರ ಸಾಕ್ಷಿದಾರನ ಅಫಿಡವಿಟ್ ನ್ನು ನ್ಯಾಯಾಲಯ ಸ್ವೀಕರಿಸದಂತೆ ಕಾನೂನು ರಕ್ಷಣೆ ನೀಡುವ ಆದೇಶ ಹೊರಡಿಸಲು ನ್ಯಾಯಾಲಯ ನಿರಾಕರಿಸಿದೆ. |
![]() | ಟೋಕಿಯೊ ಒಲಂಪಿಕ್ಸ್: ರಾಷ್ಟ್ರೀಯ ತರಬೇತುದಾರರ ಸಲಹೆ ಪಡೆಯದ ಪೆಡ್ಲರ್ ಮಾನಿಕಾ ಬಾತ್ರಾಟೋಕಿಯೊ ಒಲಂಪಿಕ್ಸ್ ನ ಮೊದಲ ಸುತ್ತಿನ ಪಂದ್ಯದ ವೇಳೆ ಶನಿವಾರ ಆಪ್ತ ಕೋಚ್ ಗೆ ಮೈದಾನದೊಳಗೆ ತೆರಳಲು ಅನುಮತಿ ನೀಡದಿದ್ದಾಗ ರಾಷ್ಟ್ರೀಯ ತರಬೇತುದಾರ ಸೌಮ್ಯದೀಪ್ ರಾಯ್ ಅವರ ಸಲಹೆಯನ್ನು ಪಡೆಯಲು ಭಾರತದ ಟೆಬೆಲ್ ಟೆನ್ನಿಸ್ ಸ್ಟಾರ್ ಮಾನಿಕಾ ಬಾತ್ರಾ ನಿರಾಕರಿಸಿದ್ದಾರೆ. |
![]() | ಪಿಜಿ ಅಂತಿಮ ವರ್ಷದ ವೈದ್ಯಕೀಯ ಪರೀಕ್ಷೆ ರದ್ದುಗೊಳಿಸಲು, ಮುಂದೂಡಲು ಸುಪ್ರೀಂ ಕೋರ್ಟ್ ನಕಾರಪರೀಕ್ಷೆ ಬರೆಯಬೇಕಾದ ವೈದ್ಯರು ಕೋವಿಡ್-19 ಕರ್ತವ್ಯದಲ್ಲಿ ನಿರತರಾಗಿದ್ದಾರೆ ಎಂಬ ಕಾರಣಕ್ಕೆ ಅಂತಿಮ ವರ್ಷದ ಸ್ನಾತಕೋತ್ತರ ಪರೀಕ್ಷೆ ರದ್ದುಗೊಳಿಸಲು ಅಥವಾ ಮುಂದೂಡಲು ವೈದ್ಯಕೀಯ ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. |