Russia, China

ಭಯೋತ್ಪಾದನೆ ಸಹಿಸುವ ಪ್ರಶ್ನೆಯೇ ಇಲ್ಲ: ಇಂಡೋ-ರಷ್ಯಾ ಜಂಟಿ ಹೇಳಿಕೆ
ವಿಶ್ವ ಸಮುದಾಯಕ್ಕೆ ಕಂಟಕವಾಗಿರುವ ಜಾಗತಿಕ ಭಯೋತ್ಪಾದನೆಯನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಜಂಟಿ ಹೇಳಿಕೆ ನೀಡಿದ್ದಾರೆ.

ಭಾರತ-ರಷ್ಯಾ ನಡುವೆ 5 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಡಂಬಡಿಕೆ
ಗೋವಾದಲ್ಲಿ ಆರಂಭವಾಗಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತದೊಂದಿಗೆ 5 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.

ಭಾರತದೊಂದಿಗೆ ಪೈಪೋಟಿ, ಬಾಂಗ್ಲಾದೇಶಕ್ಕೆ 24 ಬಿಲಿಯನ್ ಡಾಲರ್ ಸಾಲ ನೀಡಲಿರುವ ಚೀನಾ
ಬಾಂಗ್ಲಾದೇಶದ ಮೇಲೆ ಭಾರತ ಹೊಂದಿರುವ ಪ್ರಭಾವವನ್ನು ತಗ್ಗಿಸಿ, ಭಾರತದ ನೆರೆ ರಾಷ್ಟ್ರವನ್ನು ತನ್ನತ್ತ ಸೆಳೆದುಕೊಳ್ಳಲು ಯತ್ನಿಸುತ್ತಿರುವ ಚೀನಾ ಬಾಂಗ್ಲಾದೇಶಕ್ಕೆ 24 ಬಿಲಿಯನ್ ಡಾಲರ್ ಸಾಲ ನೀಡಲು ಸಿದ್ಧವಾಗಿದೆ.

'ಡ್ರ್ಯಾಗನ್', 'ಆನೆ' ಒಟ್ಟಿಗೆ ಹೆಜ್ಜೆ ಹಾಕುವುದು ಸಾಧ್ಯ: ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧದ ಬಗ್ಗೆ ಚೀನಾ
ಇತ್ತೀಚಿನ ದಿನಗಳಲ್ಲಿ ಭಾರತದೊಂದಿಗಿನ ಸ್ಥಿರವಾದ ಮೈತ್ರಿ, ಡ್ರ್ಯಾಗನ್ ಹಾಗೂ ಆನೆ ಕೈ ಜೋಡಿಸಿದರೆ ಶಾಂತಿಯುತವಾಗಿ ಸಹಬಾಳ್ವೆ ಸಾಧ್ಯ ಎಂಬುದನ್ನು ಸಾಬೀತುಪಡಿಸಿದೆ ಎಂದು ಹೇಳಿದೆ.

ಪಾಕ್ ನೊಂದಿಗೆ 16 ರಾಷ್ಟ್ರಗಳ ಸಮರಾಭ್ಯಾಸ!
ಪಾಕಿಸ್ತಾನದೊಂದಿಗೆ 16 ರಾಷ್ಟ್ರಗಳು ಸಮರಾಭ್ಯಾಸ ನಡೆಸಲು ಸಿದ್ಧವಾಗಿವೆ.

ಭಾರತದ ವಿರುದ್ಧ ಮೇಲುಗೈ ಸಾಧಿಸಲು ಟಿಬೆಟ್ ನೆರವಿದೆ: ಚೀನಾ ಮಾಧ್ಯಮ
ಉತ್ತಮ ಮೂಲಸೌಕರ್ಯ ಹೊಂದಿರುವ ಟಿಬೆಟ್ ಭಾರತದ ವಿರುದ್ಧ ಮೇಲುಗೈ ಸಾಧಿಸಲು ಚೀನಾಗೆ ನೆರವಾಗಲಿದೆ ಎಂದು ಚೀನಾ ಮಾಧ್ಯಮ ಹೇಳಿದೆ.

ಭಾರತ ತನ್ನ ಸ್ವಂತ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಚೀನಾ, ಪಾಕ್ ಬಿಡುತ್ತಿಲ್ಲ: ಅಹಿರ್
ಗಡಿ ಪ್ರದೇಶದಲ್ಲಿ ತನ್ನ ಸ್ವಂತ ಸಂಪನ್ಮೂಲಗಳನ್ನು ಬಳಸಿಕೊಳ್ಳು ಪಾಕಿಸ್ತಾನ ಹಾಗೂ ಚೀನಾ ರಾಷ್ಟ್ರಗಳು ಬಿಡುತ್ತಿಲ್ಲ ಎಂದು ಗೃಹ ಖಾತೆಯ ಸಹಾಯಕ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್...

ದೇಶಕ್ಕೆ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳಿಂದಲೇ ಅಪಾಯ ಹೆಚ್ಚು: ಶಿವಶಂಕರ್ ಮೆನನ್
ಭಾರತಕ್ಕೆ ಹೊರಗಿನ ಶತ್ರುಗಳಿಗಿಂತಲೂ ಒಳಗಿನ ಶತ್ರುಗಳಿಂದಲೇ ಹೆಚ್ಚು ಅಪಾಯವಿದೆ ಎಂದು ರಾಷ್ಟ್ರೀಯ ಭದ್ರತಾ ಮಾಜಿ ಸಲಹೆಗಾರ ಶಿವಶಂಕರ್ ಮೆನನ್ ಅವರು ಗುರುವಾರ...
ಭಾರತಕ್ಕೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸುವಲ್ಲಿ ರಷ್ಯಾ ಮುಂಚೂಣಿಯಲ್ಲಿದೆ: ಪುಟಿನ್
ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ತಂತ್ರಜ್ಞಾನಗಳನ್ನು ಭಾರತ ದೇಶಕ್ಕೆ ಪೂರೈಸುವಲ್ಲಿ ರಷ್ಯಾ ...

