Russia, China

ಚೀನಾದ ಯುವಾನ್ಗೆ ಅಂತಾರಾಷ್ಟ್ರೀಯ ಕರೆನ್ಸಿ ಸ್ಥಾನ
ಚೀನಾದ ಯುವಾನ್ ಕರೆನ್ಸಿಯನ್ನು ಐದನೇ ಮೀಸಲು ಕರೆನ್ಸಿ ಎಂದು ಅಂತಾರಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಘೋಷಿಸಿದೆ...

ಮರುಕಳಿಸಿದ ಪುಣ್ಯಕೋಟಿ ಕಥೆ: ಅಚ್ಚರಿ ಮೂಡಿಸಿದೆ ಮೇಕೆ-ಹುಲಿ ಸ್ನೇಹ
ಸತ್ಯ, ನಿಷ್ಠೆಯಿದ್ದರೆ ಎಂತಹ ಕ್ರೂರಿಯಾದಾರೂ ಕರಗಬಲ್ಲನೆಂಬುದಕ್ಕೆ ಉದಾಹರಣೆಯಾಗಿರುವ ಪುಣ್ಯ ಕೋಟಿ ಕಥೆಯನ್ನು ಎಲ್ಲರೂ ಕೇಳಿರಬಹುದು. ಇಂಥಹದ್ದೇ ಕಥೆಗೆ ಹೋಲಿಕೆಯಾಗುವ ಪ್ರಾಣಿಗಳ ನಡುವಿನ ಸ್ನೇಹವೊಂದು ರಷ್ಯಾದ ಈಸ್ಟರ್ನ್ ಸಫಾರಿ ಪಾರ್ಕ್ ನಲ್ಲಿ ಕಂಡು ಬಂದಿದೆ...

ಭಾರತವನ್ನು ಸುರಕ್ಷಿತ ತಾಣಗಳ ಪಟ್ಟಿಯಿಂದ ತೆಗೆದು ಹಾಕಿಲ್ಲ: ರಷ್ಯಾ ಸ್ಪಷ್ಟನೆ
ಸುರಕ್ಷಿತ ತಾಣಗಳ ಪಟ್ಟಿಯಿಂದ ಭಾರತವನ್ನು ತೆಗೆದುಹಾಕಲಾಗಿಲ್ಲ ಎಂದು ಗೋವಾದಲ್ಲಿರುವ ರಷ್ಯಾದ ಮಾಹಿತಿ ಕೇಂದ್ರ ಸ್ಪಷ್ಟಪಡಿಸಿದೆ.

ವಾಯುದಾಳಿ ಭೀತಿ; ಗೋವಾ ಪ್ರವಾಸ ಕೈಗೊಳ್ಳದಂತೆ ನಾಗರಿಕರಿಗೆ ರಷ್ಯಾ ಸಲಹೆ
ಗೋವಾದ ಪ್ರವಾಸೋದ್ಯಮಕ್ಕೆ ಮತ್ತೊಂದು ಹೊಡೆತ ಬಿದ್ದಿದ್ದು, ಭದ್ರತಾ ದೃಷ್ಟಿಯಿಂದ ದೇಶದ ಪ್ರವಾಸಿಗರು...

ಬೆಂಕಿಯೊಂದಿಗೆ ಸರಸ ಬೇಡ: ರಷ್ಯಾಗೆ ಟರ್ಕಿ ಎಚ್ಚರಿಕೆ
ಬೆಂಕಿಯ ಜೊತೆ ಆಟವಾಡಬೇಡಿ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತೈಯಿಬ್ ಎರ್ಡೋಗನ್ ರಷ್ಯಾಗೆ ಎಚ್ಚರಿಕೆ ನೀಡಿದ್ದಾರೆ...

ವಿಮಾನ ಕೆಡವಿ ಹಾಕಿದ್ದು ನಿಯೋಜಿತ ತಂತ್ರ
ರಷ್ಯಾ ಯುದ್ಧ ವಿಮಾನ ಹೊಡೆದು ಉರುಳಿಸಿದ ಘಟನೆಯಿಂದ ಉಂಟಾಗಿರುವ ಬಿಗುವಿನ ಪರಿಸ್ಥಿತಿ ತಿಳಿಗೊಳಿಸಲು...

ಸಮಾಧಾನದಿಂದಿರಿ: ಪುಟಿನ್ ಗೆ ವಿಶ್ವಸಂಸ್ಥೆ ಕಿವಿಮಾತು
ತನ್ನ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಟರ್ಕಿ ವಿರುದ್ಧ ರಷ್ಯಾ ತೀವ್ರ ಅಸಮಾಧಾನಗೊಂಡಿದ್ದು, ಉಭಯ ದೇಶಗಳ ನಡುವೆ ಶೀತಲ ಸಮರವೇರ್ಪಟ್ಟಿದೆ...

ಅಮೆರಿಕ-ರಷ್ಯಾ ಶೀತಲ ಸಮರಕ್ಕೆ ಕಾರಣವಾದ ಯುದ್ಧ ವಿಮಾನ ದುರಂತ
ಸಿರಿಯಾದಲ್ಲಿ ಇಸಿಸ್ ಉಗ್ರರ ವಿರುದ್ಧ ಕಾರ್ಯಾಚರಣೆ ಮಾಡುತ್ತಿದ್ದ ಯುದ್ಧ ವಿಮಾನವನ್ನು ಟರ್ಕಿ ಸೇನೆ ಹೊಡೆದುರುಳಿಸಿದ ಪ್ರಕರಣ ಇದೀಗ ವಿಶ್ವದ ಎರಡು ಬಲಾಢ್ಯ ರಾಷ್ಟ್ರಗಳ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದೆ...

ಬೆನ್ನಿಗೆ ಚೂರಿ ಹಾಕಿದ ಟರ್ಕಿ: ವ್ಲಾದಿಮಿರ್ ಪುಟಿನ್
ಟರ್ಕಿ ದೇಶವು ರಷ್ಯಾಗೆ ಬೆನ್ನಗೆ ಚೂರಿ ಹಾಕಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಮಂಗಳವಾರ ಹೇಳಿದ್ದಾರೆ...

