Shreyas Iyer

ಇಂದು ಭಾರತ-ನ್ಯೂಜಿಲೆಂಡ್ T20 ಕದನ; ಆಡುವ 11ರ ಬಳಗದಲ್ಲಿ ಯಾರಿಗೆಲ್ಲಾ ಸ್ಥಾನ? ಗಂಭೀರ್ಗೆ ಹೊಸ ಸವಾಲು!
ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ಸದ್ಯಕ್ಕೆ ತಂಡದಲ್ಲಿ ಸ್ಥಾನವಿಲ್ಲ ಎಂದು ನಾಯಕ ಶ್ರೇಯಸ್ ಅಯ್ಯರ್ ಈಗಾಗಲೇ ಸ್ಪಷ್ಟಪಡಿಸಿದ್ದು, ಮುಖ್ಯ ಕೋಚ್ ಗೌತಮ್ ಗಂಭೀರ್ ಮುಂದಿರುವ ಆಯ್ಕೆಯ ಸವಾಲುಗಳು ಮತ್ತಷ್ಟು..

ಶ್ರೇಯಸ್ ಅಯ್ಯರ್ vs ಸೂರ್ಯಕುಮಾರ್ ಯಾದವ್: ಇಬ್ಬರ ನಡುವೆ ಹೋಲಿಕೆ ಮಾಡುವುದೇ 'ವ್ಯರ್ಥ' ಎಂದ ಅಭಿಷೇಕ್ ನಾಯರ್!
ಸೂರ್ಯಕುಮಾರ್ ಅವರ ನಾಯಕತ್ವದಲ್ಲಿ ಭಾರತ ತಂಡವು ತವರಿನಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದೆ; ಅದೇ ಸಮಯದಲ್ಲಿ, ಶ್ರೇಯಸ್ ಅಯ್ಯರ್ ನಾಯಕರಾದ ನಂತರ ತಂಡವು ಭಾರತದ ಹೊರಗೆ ಸಾಕಷ್ಟು ಪ್ರವಾಸಗಳನ್ನು ಕೈಗೊಂಡಿದೆ ಎಂದರು.

ಕಾಯಲೇಬೇಕು, ಬೇರೆ ದಾರಿ ಇಲ್ಲ: ವೈಭವ್ ಸೂರ್ಯವಂಶಿಗೆ ಶ್ರೇಯಸ್ ಅಯ್ಯರ್ 'Sweet Headache' ಸಂದೇಶ!
ವೈಭವ್ ಸೂರ್ಯವಂಶಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ವೈಭವ್ ಸೂರ್ಯವಂಶಿಗೆ ಸಿಗದಿರುವುದು ಹಲವರನ್ನು ಕೆರಳಿಸಿದೆ.

ವೈಭವ್ ಸೂರ್ಯವಂಶಿಗೆ ಟೀಂ ಇಂಡಿಯಾ ಬಾಗಿಲು ಬಂದ್? 'ಸರಪಂಚ್ ಸಾಬ್' ಹೇಳಿದ್ದೇನು?
ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೂ ಮುನ್ನ ಬುಧವಾರ ಮಾತನಾಡಿದ ಅಯ್ಯರ್, ವೈಭವ್ ಸೂರ್ಯವಂಶಿ ಇನ್ನೂ ಚಿಕ್ಕ ವಯಸ್ಸಿನ ಆಟಗಾರನಾಗಿದ್ದು, ತನ್ನ ಸಾಮರ್ಥ್ಯ ಸಾಬೀತುಪಡಿಸಲು ಆತನಿಗೆ ಸಾಕಷ್ಟು..

'ಶ್ರೇಯಸ್ ಅಯ್ಯರ್ನ ಕೊಂದು, ಅಭಿಷೇಕ್ ಶರ್ಮಾನ ಮದುವೆಯಾಗಿ, ಶುಭಮನ್ ಗಿಲ್ ಜತೆ ಡೇಟಿಂಗ್ ಮಾಡಬೇಕು': ಅನಯಾ ವಿಡಿಯೋ ವೈರಲ್
"ಶ್ರೇಯಸ್ ಅಯ್ಯರ್ ಅವರನ್ನು ಕೊಂದು, ಅಭಿಷೇಕ್ ಶರ್ಮಾ ಅವರನ್ನು ಮದುವೆಯಾಗಿ, ಶುಭಮನ್ ಗಿಲ್ ಅವರೊಂದಿಗೆ ಹುಕ್ಅಪ್ ಮಾಡಿ" ಎಂದು ಅನಯಾ ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ODI, ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ; 2 ಏಕದಿನ ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ನಾಯಕ
ಟೆಸ್ಟ್ ಮತ್ತು ಟಿ20 ಕ್ರಿಕೆಟ್ನಿಂದ ನಿವೃತ್ತರಾಗಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ, ಸಂಪೂರ್ಣ ಏಕದಿನ ಸರಣಿಯಲ್ಲಿ ಲಭ್ಯವಿರಲಿದ್ದಾರೆ.

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆ ಉಡೀಸ್ ಮಾಡಿದ ಶ್ರೇಯಸ್ ಅಯ್ಯರ್!
ಕೇವಲ 42 ಎಸೆತಗಳಲ್ಲಿ ಶತಕ ಸಿಡಿಸಿದ ಅಯ್ಯರ್, 10 ಬೌಂಡರಿ ಹಾಗೂ 6 ಸಿಕ್ಸರ್ಗಳ ನೆರವಿನಿಂದ ಅಜೇಯ 102 ರನ್ ಗಳಿಸಿದರು. ಇದು ಭಾರತ ಪರ ಅಯ್ಯರ್ ಅವರ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಶತಕವಾಗಿದೆ.

60 ಎಸೆತ, 62 ರನ್; ಜಪಾನ್ ವಿರುದ್ಧ ಭಾರತಕ್ಕೆ 2 ರನ್ ರೋಚಕ ಜಯ
ಜಪಾನ್ ನ ಸಾನೋ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯ ಮಳೆ ಮತ್ತು ತೇವಾಂಶಭರಿತ ಔಟ್ ಫೀಲ್ಡ್ ನಿಂದಾಗಿ ಕೇವಲ 5 ಓವರ್ ಗಳಿಗೆ ಸೀಮಿತವಾಯಿತು.

Friendship Cup ಜೊತೆಗೇ ಆಫ್ಘನ್ ಅಭಿಮಾನಿಗಳ ಮನ ಗೆದ್ದ ಟೀಂ ಇಂಡಿಯಾ; Sarpanch Saab ಮಾಡಿದ್ದೇನು?
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮುಕ್ತಾಯಗೊಂಡ 3 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡ 127 ರನ್ ಅಂತರದ ಭರ್ಜರಿ ಜಯ ಸಾಧಿಸಿತು.

