Sonia Gandhi
ನಟ ರಿತೇಶ್ ತೊಡೆ ಮೇಲೆ ಜೆನಿಲಿಯಾ ಕುಳಿತ ಫೋಟೊ ಶೇರ್ ಮಾಡಿ ಟಕ್ಕರ್ ನೀಡಿದ ರಾಹುಲ್ ಗಾಂಧಿ!
ರಿತೇಶ್ ಹಂಚಿಕೊಂಡಿರುವ ಚಿತ್ರದಲ್ಲಿ ಜೆನಿಲಿಯಾ ಅವರ ಮಡಿಲಲ್ಲಿ ಕುಳಿತಿದ್ದಾರೆ. ಇದು ರಾಹುಲ್ ಗಾಂಧಿ ಅವರು ಇತ್ತೀಚೆಗೆ ತಮ್ಮ ಪೋಷಕರ ಬಗ್ಗೆ ಹಂಚಿಕೊಂಡಿದ್ದ ಒಂದು ಪ್ರಸಂಗದೊಂದಿಗೆ ಸಾಮ್ಯತೆ ಹೊಂದಿದೆ.

‘ಹತ್ಯೆ ಮಾಡಲೆಂದೇ ಭದ್ರತೆ ಹಿಂಪಡೆಯಲಾಗಿತ್ತು, ರಾಜೀವ್ ಭದ್ರತೆ ಬಗ್ಗೆ ಆತಂಕವಿತ್ತು, ರಾಹುಲ್ ಎಚ್ಚರಿಕೆ ಕೊಟ್ಟಿದ್ದ': ಸೋನಿಯಾ ಗಾಂಧಿ; Video
ತಮ್ಮ ಬೆಲಾಂಗಿಂಗ್: ಎ ಜರ್ನಿ ಆಫ್ ಲವ್ ಪುಸ್ತಕದ ಕುರಿತು ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ನಡೆಸಿದ ಸಂವಾದದಲ್ಲಿ ಸೋನಿಯಾ ಗಾಂಧಿ ಈ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಆತ್ಮಚರಿತ್ರೆಯಲ್ಲಿ ಸಾವರ್ಕರ್ ಉಲ್ಲೇಖ: ಸೋನಿಯಾ ಗಾಂಧಿಗೆ ಕಾನೂನು ನೋಟಿಸ್; ಕ್ಷಮೆಯಾಚನೆಗೆ ಸತ್ಯಕಿ ಸಾವರ್ಕರ್ ಆಗ್ರಹ
ಪುಸ್ತಕದ 443ನೇ ಪುಟದಲ್ಲಿರುವ ಮತ್ತೊಂದು ಹೇಳಿಕೆಯ ಬಗ್ಗೆಯೂ ನೋಟಿಸ್ನಲ್ಲಿ ಆಕ್ಷೇಪಿಸಲಾಗಿದೆ. ಸಾವರ್ಕರ್ ಅವರ ಹಿಂದೂತ್ವ ಸಿದ್ಧಾಂತವನ್ನು ಭಾರತದಲ್ಲಿ ಹಿಂದೂಗಳೇ ಸರ್ವೋಚ್ಚರು ಎಂಬ ದೃಷ್ಟಿಕೋನವಾಗಿ ಪುಸ್ತಕದಲ್ಲಿ ವಿವರಿಸಲಾಗಿದೆ.

'ನನ್ನ ಮಕ್ಕಳೇ ನನಗೆ ಶಕ್ತಿ, ನನ್ನ ತಾಳ್ಮೆಯನ್ನು ಪರೀಕ್ಷಿಸುವ ಇಬ್ಬರು ವ್ಯಕ್ತಿಗಳೂ ಅವರೇ': ಸೋನಿಯಾ ಗಾಂಧಿ Belonging ಚಿಟ್ ಚಾಟ್; Video
ಇಟಲಿಯಲ್ಲಿ ಕಳೆದ ಬಾಲ್ಯ, ಕೇಂಬ್ರಿಡ್ಜ್ನಲ್ಲಿ ರಾಜೀವ್ ಗಾಂಧಿ ಅವರ ಪರಿಚಯ ಹಾಗೂ ಹೊಸ ಸಂಸ್ಕೃತಿ ಮತ್ತು ಭಾಷೆಗೆ ಹೊಂದಿಕೊಳ್ಳುವ ಅನುಭವಗಳನ್ನು ಸೋನಿಯಾ ಗಾಂಧಿ ಮಕ್ಕಳೊಂದಿಗೆ ವಿವರಿಸಿದ್ದಾರೆ.

ಪುಸ್ತಕದಲ್ಲಿ ಸಾವರ್ಕರ್ ಬಗ್ಗೆ 'ತಪ್ಪಾಗಿ ಚಿತ್ರಣ': ಸೋನಿಯಾ ಗಾಂಧಿಗೆ ಕಾನೂನು ನೋಟಿಸ್; ಬೇಷರತ್ ಕ್ಷಮೆಯಾಚನೆಗೆ ಆಗ್ರಹ
ವಿನಾಯಕ್ ದಾಮೋದರ್ ಸಾವರ್ಕರ್ ಅವರ ಮೊಮ್ಮಗ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲೋಂಗಿಂಗ್: ಎ ಜರ್ನಿ ಆಫ್ ಲವ್' ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾರ್ವಕರ್...

ಸೋನಿಯಾ ಗಾಂಧಿ ಭಾರತೀಯ ಮಹಿಳೆಯರ ತ್ಯಾಗದ ಪ್ರತೀಕ: ಸಚಿವ ಯು.ಟಿ ಖಾದರ್; Video
ಸೋನಿಯಾ ಗಾಂಧಿ ಅವರು ವಿದೇಶದಲ್ಲಿ ಜನಿಸಿ, ಶಿಕ್ಷಣ ಪಡೆದಿದ್ದರೂ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸ್ವೀಕರಿಸಿ, ದೇಶದ ಮೌಲ್ಯಗಳು ಮತ್ತು ಪರಂಪರೆಯನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಖಾದರ್ ಹೇಳಿದರು.

ಇಟಲಿ: ಸೋನಿಯಾ ಗಾಂಧಿ ಬಾಲ್ಯದ ಮನೆ ಖರೀದಿಸಿದ ಸಿಖ್ ಉದ್ಯಮಿ; ಗುರುದ್ವಾರವಾಗಿ ಪರಿವರ್ತನೆ ಆಗಲಿದೆಯೇ ಕಾಂಗ್ರೆಸ್ ನಾಯಕಿಯ ಮನೆ?
ಅವರು 6 ವರ್ಷಗಳ ಹಿಂದೆ ಈ ಆಸ್ತಿಯನ್ನು ಖರೀದಿಸಿದ್ದರು. ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಬಹುದಾದ ವಸ್ತುಗಳನ್ನು ಪಡೆಯಲು ಗಾಂಧಿ ಕುಟುಂಬವನ್ನು ಭೇಟಿಯಾಗಲು ತಾವು ಉತ್ಸುಕರಾಗಿರುವುದಾಗಿ ಅವರು ತಿಳಿಸಿದ್ದಾರೆ.

50% Owner Of Maruti: ಸೋನಿಯಾ ಗಾಂಧಿಯೇ 'ಮಾರುತಿ ಕಂಪನಿಯ ನಿಜವಾದ ಮಾಲೀಕರು'; ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಗಳ ಸುರಿಮಳೆ! Video
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ವಿದೇಶಿ ಪ್ರಜೆಯಾಗಿದ್ದರೂ 'ಮಾರುತಿ'ಗೆ ಸಂಬಂಧಿಸಿದ ಕಂಪನಿಗಳಲ್ಲಿ ಶೇಕಡಾ 50ರಷ್ಟು ಪಾಲುದಾರಿಕೆಯನ್ನು ಹೇಗೆ ಹೊಂದಿದ್ದರು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಪ್ರಶ್ನಿಸಿದ್ದಾರೆ

20 ವರ್ಷಗಳ ಹಿಂದೆಯೇ 'ಜಗತ್ತಿನ ಅತ್ಯಂತ ಸುಂದರ ಮಹಿಳೆ' ಸೋನಿಯಾ ಗಾಂಧಿ ಪಾತ್ರ ನಿರ್ವಹಿಸಬೇಕಿತ್ತು: ತೆರೆಕಾಣದ ಬಯೋಪಿಕ್; ಯಾರೀ ಸ್ನಿಗ್ಧ ಸುಂದರಿ?
ಕೇನ್ಸ್ ಚಲನಚಿತ್ರೋತ್ಸವದ ತೀರ್ಪುಗಾರರ ತಂಡದಲ್ಲಿದ್ದಾಗ, ‘ಸೋನಿಯಾ’ ಎಂಬ ಶೀರ್ಷಿಕೆಯ ಬಯೋಪಿಕ್ನಲ್ಲಿ ನಟಿಸಲು ಅವರು ಸಹಿ ಹಾಕಿದ್ದಾರೆ ಎಂದು ನಿರ್ಮಾಪಕಿ ಸುನಂದಾ ಮುರಳಿ ಮನೋಹರ್ ಘೋಷಿಸಿದ್ದರು

