Sonia Gandhi

ಜವಾಹರಲಾಲ್ ನೆಹರೂ 137ನೇ ಜನ್ಮದಿನ: ಪ್ರಧಾನಿ ಮೋದಿ, ಖರ್ಗೆ, ಸೋನಿಯಾ ಗಾಂಧಿ ಸೇರಿ ಹಲವರಿಂದ ಗೌರವ ನಮನ
ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ ಎಂದು ಮೋದಿ ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.

ನಿಗೂಢ ವಿದೇಶಿ ಪ್ರಜೆ: ಸೋನಿಯಾ ಗಾಂಧಿ ವಿರುದ್ಧ ವಿವಾದಾತ್ಮಕ ಪೋಸ್ಟ್; ಕಂಗನಾ ವಿರುದ್ಧ FIR ದಾಖಲು
ಸಂಬಂಧಿಕರನ್ನು ಒಬ್ಬರ ನಂತರ ಒಬ್ಬರಂತೆ ಕೊಲ್ಲಲಾಯಿತು. ಅಲ್ಲದೇ ಸಂಜಯ್ ಗಾಂಧಿಯವರ ಮರಣದ ನಂತರ, ಅವರ ಪತ್ನಿ ಮೇನಕಾ ಗಾಂಧಿಯವರನ್ನು ನಿವಾಸದಿಂದ ಹೊರಹಾಕಲಾಯಿತು ಎಂಬ ಹೇಳಿಕೆಯನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

'ಭಕ್ತರೇ, ನೀವು ಎಷ್ಟು ಕಾಮೆಂಟ್ ಮಾಡುತ್ತೀರೋ, ಅಷ್ಟು ಆ ಪುಸ್ತಕ ಜನಪ್ರಿಯವಾಗುತ್ತದೆ', ನೀವು ಮುಂದುವರಿಸಿ: ರಾಹುಲ್ ಗಾಂಧಿ
'ಅವರಲ್ಲಿ ಅನೇಕರು ವಾಸ್ತವವಾಗಿ ಸೋನಿಯಾ ಅವರನ್ನು ಗುಪ್ತವಾಗಿ ಇಷ್ಟಪಡುತ್ತಾರೆ ಮತ್ತು ಅವರು ಅದ್ಭುತ ಎಂದು ಭಾವಿಸುತ್ತಾರೆ. ಆದರೆ ದುರದೃಷ್ಟವಶಾತ್ ಅವರಿಗೆ ಅದನ್ನು ಹೇಳಲು ಸಾಧ್ಯವಾಗುತ್ತಿಲ್ಲ' ಎಂದರು.

'ಸರ್ವಾಧಿಕಾರಿ ಮುಸಲೋನಿ ದೃಷ್ಟಿಕೋನದಿಂದ ನೋಡುವವರಿಗೆ, 56 ಇಂಚಿನ ಎದೆ ಎಂದು ಬೀಗುವವರಿಗೆ ಸೋನಿಯಾ ಆತ್ಮಚರಿತ್ರೆ ಅರ್ಥವಾಗಲ್ಲ'
56 ಇಂಚಿನ ಎದೆ ಇದೆ ಎಂದು ಬೀಗುವವರಿಗೆ ಈ ವಿಷಯ ಸರಿಯಾಗಿ ಅರ್ಥವಾದಂತೆ ಕಾಣುತ್ತಿಲ್ಲ, ಈ ಪುಸ್ತಕವು ನವೆಂಬರ್ 14 ರಂದು ದೆಹಲಿಯಲ್ಲಿ ಬಿಡುಗಡೆಯಾಗಲಿದ್ದು, ನಂತರ ನವೆಂಬರ್ 17 ರಂದು ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.

'ಜೈಲಿನಲ್ಲಿದ್ದ ಚಾರ್ಲ್ಸ್ ಶೋಭರಾಜ್ ಗರ್ಲ್ಫ್ರೆಂಡ್ ಗೂ ಸೋನಿಯಾ ಗಾಂಧಿ ಮನೆಯೂಟ ತಂದಾಗ...': ಆತ್ಮಕಥೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!
ಮಾಜಿ ಪ್ರಧಾನಿಯ ಕೋರಿಕೆಯ ಮೇರೆಗೆ, ಸೋನಿಯಾ ಗಾಂಧಿ ಅವರು ದೆಹಲಿಯ ತಿಹಾರ್ ಜೈಲಿನಲ್ಲಿದ್ದ ಕುಖ್ಯಾತ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ನ ಪ್ರೇಯಸಿಗೂ ತಮ್ಮ ಮನೆಯೂಟ ತಲುಪಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಇಷ್ಟು ವರ್ಷ ನನ್ನ ತಾಯಿ ಬಗ್ಗೆ BJP-RSS ಸುಳ್ಳುಗಳನ್ನೇ ಹೇಳಿವೆ, ಈಗ ಸೋನಿಯಾ ಗಾಂಧಿ ಸತ್ಯ ಹೇಳುತ್ತಿದ್ದಾರೆ: ಪ್ರಿಯಾಂಕಾ ಗಾಂಧಿ
ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಮಂಗಳವಾರ ಬಿಡುಗಡೆಯಾಯಿತು. ಈ ಕೃತಿಯು ಪರ ಮತ್ತು ವಿರೋಧ ಎರಡೂ ಬಗೆಯ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.

ಸಂಜಯ್ ಗಾಂಧಿಯಲ್ಲ, PM ಆಗುವುದು ರಾಜೀವ್ ಎಂದು ಶಾಸ್ತ್ರ ಹೇಳಿದ್ದ ಜ್ಯೋತಿಷಿಯನ್ನ ಹೊರ ಹಾಕಿದ್ದ ಸೋನಿಯಾ!
ಒಂದು ದಿನ, ಬಿಳಿ ಬಟ್ಟೆ ಧರಿಸಿದ್ದ ದಪ್ಪಗಿನ ವ್ಯಕ್ತಿಯೊಬ್ಬ ಬಲವಂತವಾಗಿ ನಮ್ಮ ಮನೆಯ ಆವರಣದೊಳಗೆ ನುಗ್ಗಿ ಬಂದ. ಆತ ತನ್ನ ಕೈಯಲ್ಲಿ ಅಂಗೈಯ ಗುರುತು ಇರುವ ಕಾಗದವೊಂದನ್ನು ಹಿಡಿದು ನನ್ನನ್ನು ಕರೆಯಲಾರಂಭಿಸಿದ... ನನಗೆ ಜ್ಯೋತಿಷ್ಯದಲ್ಲಿ ನಂಬಿಕೆಯಿಲ್ಲ ಎಂದು ನಾನು ಅವನಿಗೆ ಹೇಳಿದೆ.

ಪ್ರೀತಿ, ನಷ್ಟ, ನೋವು, ತ್ಯಾಗದ ಅಪರೂಪದ ಕಥನ; ಪ್ರತಿಯೊಬ್ಬ ಭಾರತೀಯರ ಓದಲೇಬೇಕಾದ ಪುಸ್ತಕ: ಸೋನಿಯಾ ಗಾಂಧಿ ಆತ್ಮಕಥನಕ್ಕೆ ಮೆಚ್ಚುಗೆ..!
ಸೋನಿಯಾ ಗಾಂಧಿ ಅವರ ನಿಸ್ವಾರ್ಥ ಗುಣವೇ ಪುಸ್ತಕದಲ್ಲಿ ಹೆಚ್ಚು ಗಮನ ಸೆಳೆಯುವ ಅಂಶವಾಗಿದೆ. ನನಗೆ ಅತ್ಯಂತ ವಿಶೇಷವಾಗಿ ಕಾಣಿಸುವುದು ಅವರ ತ್ಯಾಗದ ಮನೋಭಾವ. ಪ್ರಧಾನಿಯಾಗುವ ಅವಕಾಶವಿದ್ದರೂ ಅಧಿಕಾರವನ್ನು ನಿರಾಕರಿಸುವುದು ಸುಲಭದ ನಿರ್ಧಾರವಲ್ಲ.

'ಭ್ರಷ್ಟಾಚಾರ ವಿರೋಧಿ ಹೋರಾಟದ ಹಿಂದೆ BJP-RSS ಕೈವಾಡ': ಸೋನಿಯಾ ಗಾಂಧಿ ಆರೋಪಕ್ಕೆ ಅಣ್ಣಾ ಹಜಾರೆ ಕಿಡಿ
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ತಮ್ಮ Belonging: A Journey of Love ಆತ್ಮಕಥನದಲ್ಲಿ, ಅಣ್ಣಾ ಹಜಾರೆ ನೇತೃತ್ವದ 'ಇಂಡಿಯಾ ಅಗೇನ್ಸ್ಟ್ ಕರಪ್ಷನ್' ಚಳವಳಿಗೆ ಬಿಜೆಪಿ ಮತ್ತು ಆರ್ಎಸ್ಎಸ್ ರಹಸ್ಯವಾಗಿ..

