Sonia Gandhi

'ನಿಗೂಢ ವಿದೇಶಿ ಮಹಿಳೆ': ಮೇನಕಾ ಗಾಂಧಿ ಮನೆಯಿಂದ ಹೊರಹಾಕಲ್ಪಟ್ಟರು: ಸೋನಿಯಾ ಗಾಂಧಿ ವಿರುದ್ಧ ಕಂಗನಾ ರಣಾವತ್ ವಾಗ್ದಾಳಿ
ದೇಶ

'ನಿಗೂಢ ವಿದೇಶಿ ಮಹಿಳೆ': ಮೇನಕಾ ಗಾಂಧಿ ಮನೆಯಿಂದ ಹೊರಹಾಕಲ್ಪಟ್ಟರು: ಸೋನಿಯಾ ಗಾಂಧಿ ವಿರುದ್ಧ ಕಂಗನಾ ರಣಾವತ್ ವಾಗ್ದಾಳಿ

ಸೋನಿಯಾ ಗಾಂಧಿ ಅವರ ಆತ್ಮಕಥನ Belonging: A Journey of Love ಪುಸ್ತಕ ನಿನ್ನೆ ಮಾರುಕಟ್ಟೆಗೆ ಬಂದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಳೆಯ ವಿಡಿಯೊಗೆ ಪ್ರತಿಕ್ರಿಯಿಸುವಾಗ ಕಂಗನಾ ರಣಾವತ್ ಈ ಹೇಳಿಕೆ ನೀಡಿದ್ದಾರೆ

'INDIA ಒಕ್ಕೂಟದ ವಿಭಜನೆಗೆ ಅವರೇ ಕಾರಣ': ಸೋನಿಯಾ ಗಾಂಧಿ ಆತ್ಮಕಥನದಲ್ಲಿ ನಿತೀಶ್ ಕುಮಾರ್‌ಗೆ ಅಪಮಾನ? JDU ತೀವ್ರ ಆಕ್ರೋಶ..!
ದೇಶ

'INDIA ಒಕ್ಕೂಟದ ವಿಭಜನೆಗೆ ಅವರೇ ಕಾರಣ': ಸೋನಿಯಾ ಗಾಂಧಿ ಆತ್ಮಕಥನದಲ್ಲಿ ನಿತೀಶ್ ಕುಮಾರ್‌ಗೆ ಅಪಮಾನ? JDU ತೀವ್ರ ಆಕ್ರೋಶ..!

ಸೋನಿಯಾ ಗಾಂಧಿ ತಮ್ಮ Belonging: A Journey of Love ಎಂಬ ಆತ್ಮಕಥನದಲ್ಲಿ, ನಿತೀಶ್ ಕುಮಾರ್ ಇಂಡಿಯಾ ಮೈತ್ರಿಕೂಟದಿಂದ ಹೊರಬರಲು ಅವಕಾಶಕ್ಕಾಗಿ ಕಾಯುತ್ತಿದ್ದರು ಮತ್ತು ಬಿಜೆಪಿ ಪ್ರಭಾವಕ್ಕೆ ಒಳಗಾಗಿದ್ದರು ಎಂದು ಬರೆದಿದ್ದಾರೆ.

ಮಗುವನ್ನು ನದಿಗೆ ಬಿಡಲು ಒಪ್ಪದ ಸೋನಿಯಾ: ಮೆಹ್ರೌಲಿ ತೋಟದಲ್ಲಿ ನಡೆದಿತ್ತು ಆ ಪುಟ್ಟ ಕಂದನ ಅಂತ್ಯಕ್ರಿಯೆ; 57 ವರ್ಷಗಳ ಬಳಿಕ ಮನದ ನೋವು ಬಿಚ್ಚಿಟ್ಟ ಕಾಂಗ್ರೆಸ್ ನಾಯಕಿ..!
ದೇಶ

ಮಗುವನ್ನು ನದಿಗೆ ಬಿಡಲು ಒಪ್ಪದ ಸೋನಿಯಾ: ಮೆಹ್ರೌಲಿ ತೋಟದಲ್ಲಿ ನಡೆದಿತ್ತು ಆ ಪುಟ್ಟ ಕಂದನ ಅಂತ್ಯಕ್ರಿಯೆ; 57 ವರ್ಷಗಳ ಬಳಿಕ ಮನದ ನೋವು ಬಿಚ್ಚಿಟ್ಟ ಕಾಂಗ್ರೆಸ್ ನಾಯಕಿ..!

1969ರ ಜನವರಿ 18ರಂದು ಸೋನಿಯಾ ಗಾಂಧಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ನಿಗದಿತ ಹೆರಿಗೆ ದಿನಾಂಕಕ್ಕಿಂತ ಎರಡು ತಿಂಗಳು ಮೊದಲೇ ಸಹಜ ಹೆರಿಗೆಯಾಗಿತ್ತು. ಕುಟುಂಬದಲ್ಲಿ ಸಂಭ್ರಮ ಮನೆಮಾಡಿದ್ದರೂ ಆ ಸಂತೋಷ ಕೇವಲ ಒಂದು ದಿನಕ್ಕೆ ಸೀಮಿತವಾಯಿತು.

Babri ಮಸೀದಿ ಧ್ವಂಸದ ದಿನ ಬಿಕ್ಕಿ ಬಿಕ್ಕಿ ಅತ್ತಿದ್ದೆ; ಇಂದಿರಾ ಹತ್ಯೆ ನಂತರ ಪ್ರತಿಕ್ಷಣವೂ ಭಯದಲ್ಲೇ ಬದುಕಿದ್ದೆವು: 'Belonging' ಸೋನಿಯಾ ಗಾಂಧಿ ಆತ್ಮಚರಿತ್ರೆ!
ದೇಶ

Babri ಮಸೀದಿ ಧ್ವಂಸದ ದಿನ ಬಿಕ್ಕಿ ಬಿಕ್ಕಿ ಅತ್ತಿದ್ದೆ; ಇಂದಿರಾ ಹತ್ಯೆ ನಂತರ ಪ್ರತಿಕ್ಷಣವೂ ಭಯದಲ್ಲೇ ಬದುಕಿದ್ದೆವು: 'Belonging' ಸೋನಿಯಾ ಗಾಂಧಿ ಆತ್ಮಚರಿತ್ರೆ!

544 ಪುಟಗಳ ಕೃತಿಯಲ್ಲಿ ಬಾಬ್ರಿ ಮಸೀದಿ ಧ್ವಂಸವನ್ನು ನೆನಪಿಸಿಕೊಳ್ಳುವುದರಿಂದ ಹಿಡಿದು, ತಮ್ಮ ಪತಿ ರಾಜೀವ್ ಗಾಂಧಿ ಅವರ ಹತ್ಯೆ, ಕ್ಯಾನ್ಸರ್ ವಿರುದ್ಧದ ಹೋರಾಟ ಹಾಗೂ 2004ರಲ್ಲಿ ಪ್ರಧಾನಮಂತ್ರಿ ಹುದ್ದೆಯನ್ನು ಏಕೆ ನಿರಾಕರಿಸಿದರು, ತಮ್ಮ ವೈಯಕ್ತಿಕ ಜೀವನ ಸೇರಿದಂತೆ ಹಲವು ಘಟನೆಗಳ ಬಗ್ಗೆ ವಿವರಿಸಿದ್ದಾರೆ.

ಪ್ರಧಾನಿ ಮೋದಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ; ನೆಹರು ವಿರುದ್ಧ 'ಬಿಜೆಪಿ ಹಗೆತನ': ಸೋನಿಯಾ ಆತ್ಮಚರಿತ್ರೆಯಲ್ಲಿ ರಿವೀಲ್!
ದೇಶ

ಪ್ರಧಾನಿ ಮೋದಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ; ನೆಹರು ವಿರುದ್ಧ 'ಬಿಜೆಪಿ ಹಗೆತನ': ಸೋನಿಯಾ ಆತ್ಮಚರಿತ್ರೆಯಲ್ಲಿ ರಿವೀಲ್!

ತಾವಿಬ್ಬರೂ ಭೇಟಿಯಾದಾಗ ಮೋದಿ ಅವರು, ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡುವುದಿಲ್ಲ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.

'ಪ್ರಧಾನಿ ಹುದ್ದೆಗೆ ಮಹತ್ವಾಕಾಂಕ್ಷಿಯಾಗುವುದು ಅಪರಾಧವೇ?' ಸೋನಿಯಾ ಗಾಂಧಿಗೆ ಪ್ರಣಬ್ ಮುಖರ್ಜಿ ಪುತ್ರಿ ತಿರುಗೇಟು!
ದೇಶ

'ಪ್ರಧಾನಿ ಹುದ್ದೆಗೆ ಮಹತ್ವಾಕಾಂಕ್ಷಿಯಾಗುವುದು ಅಪರಾಧವೇ?' ಸೋನಿಯಾ ಗಾಂಧಿಗೆ ಪ್ರಣಬ್ ಮುಖರ್ಜಿ ಪುತ್ರಿ ತಿರುಗೇಟು!

ತಮ್ಮ ದಿವಂಗತ ತಂದೆಯ ಪರವಾಗಿ ಮಾತನಾಡಿದ ಶರ್ಮಿಷ್ಠಾ, ಅವರ ಪ್ರಧಾನ ಮಂತ್ರಿ ಆಗುವ ಆಕಾಂಕ್ಷೆಗೆ ದಶಕಗಳ ಅನುಭವ ಮತ್ತು ಅತ್ಯಂತ ಚುರುಕಾದ ಬುದ್ಧಿಶಕ್ತಿಯ ಬೆಂಬಲವಿತ್ತು ಎಂದು ಹೇಳಿದರು.

2004ರಲ್ಲಿ ಸೋನಿಯಾ ಗಾಂಧಿ ಪ್ರಧಾನಿಯಾಗದಿರಲು ಕಾರಣವೇನು? 'Theek hai' ಎಂದವರು 'No' ಎಂದಿದ್ದೇಕೆ? ಇಲ್ಲಿದೆ ಇನ್‌ಸೈಡ್ ಸ್ಟೋರಿ...!
ದೇಶ

2004ರಲ್ಲಿ ಸೋನಿಯಾ ಗಾಂಧಿ ಪ್ರಧಾನಿಯಾಗದಿರಲು ಕಾರಣವೇನು? 'Theek hai' ಎಂದವರು 'No' ಎಂದಿದ್ದೇಕೆ? ಇಲ್ಲಿದೆ ಇನ್‌ಸೈಡ್ ಸ್ಟೋರಿ...!

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು 2004ರಲ್ಲಿ ಪ್ರಧಾನಿಯಾಗುವ ಪ್ರಸ್ತಾಪವನ್ನು ಆರಂಭದಲ್ಲಿ ಸ್ಪಷ್ಟವಾಗಿ ತಿರಸ್ಕರಿಸಿದ್ದರು. ಆದರೆ ಮೈತ್ರಿಕೂಟದ ನಾಯಕರು ಹುದ್ದೆ ಸ್ವೀಕರಿಸುವಂತೆ ಒತ್ತಡ ಹೇರಿದಾಗ...

ಪ್ರಧಾನಿ ಹುದ್ದೆಯ ಮೇಲಿತ್ತು ಪ್ರಣಬ್ ಮುಖರ್ಜಿ ಕಣ್ಣು! ಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲಿ ಬಯಲಾಯ್ತು ಅಚ್ಚರಿಯ ರಹಸ್ಯ
ದೇಶ

ಪ್ರಧಾನಿ ಹುದ್ದೆಯ ಮೇಲಿತ್ತು ಪ್ರಣಬ್ ಮುಖರ್ಜಿ ಕಣ್ಣು! ಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲಿ ಬಯಲಾಯ್ತು ಅಚ್ಚರಿಯ ರಹಸ್ಯ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಬರೆದಿರುವ ಬೆಲಾಂಗಿಂಗ್: ಎ ಜರ್ನಿ ಆಫ್ ಲವ್ ಎಂಬ ಹೊಸ ಆತ್ಮಚರಿತ್ರೆಯಲ್ಲಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪ್ರಧಾನಿ ಹುದ್ದೆಯ ಮೇಲಿದ್ದ ಮಹತ್ವಾಕಾಂಕ್ಷೆಯ ಕುರಿತು ಪ್ರಮುಖ ರಹಸ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಹಣತೆಗಳು ಮತ್ತು ಕಾಶ್ಮೀರಿ ಆಹಾರ: ಇಂದಿರಾ ಗಾಂಧಿ ನಿವಾಸದಲ್ಲಿನ 'ದೀಪಾವಳಿ' ಸಂಭ್ರಮವನ್ನು ನೆನಪಿಸಿಕೊಂಡ ಸೋನಿಯಾ ಗಾಂಧಿ! Video
ದೇಶ

ಹಣತೆಗಳು ಮತ್ತು ಕಾಶ್ಮೀರಿ ಆಹಾರ: ಇಂದಿರಾ ಗಾಂಧಿ ನಿವಾಸದಲ್ಲಿನ 'ದೀಪಾವಳಿ' ಸಂಭ್ರಮವನ್ನು ನೆನಪಿಸಿಕೊಂಡ ಸೋನಿಯಾ ಗಾಂಧಿ! Video

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸಫ್ದರ್ ಜಂಗ್ ನಿವಾಸದಲ್ಲಿ ಚಿತ್ರೀಕರಿಸಿದ ವೀಡಿಯೊದಲ್ಲಿ ಸೋನಿಯಾ ಗಾಂಧಿ ತಮ್ಮ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮೊಮ್ಮಗಳೊಂದಿಗೆ ಮಾತನಾಡಿದ್ದಾರೆ.