Sonia Gandhi

ರಾಹುಲ್ ಪ್ರಧಾನಿಯಾಗುತ್ತಾರೆ ಎಂದು ಸೋನಿಯಾ ಕನಸು, ದೇಶದ ಜನ ಮೂರ್ಖರಲ್ಲ: ಓಂಪುರಿ
ದೇಶ

ರಾಹುಲ್ ಪ್ರಧಾನಿಯಾಗುತ್ತಾರೆ ಎಂದು ಸೋನಿಯಾ ಕನಸು, ದೇಶದ ಜನ ಮೂರ್ಖರಲ್ಲ: ಓಂಪುರಿ

ತಮ್ಮ ಪುತ್ರ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕನಸು ಕಾಣುತ್ತಿದ್ದಾರೆ, ಆದರೆ ದೇಶದ ಜನ ಮೂರ್ಖರಲ್ಲ ಎಂದು ...

ಶಸ್ತ್ರಾಸ್ತ್ರಗಳ ಡೀಲರ್  ಸಂಜಯ್ ಭಂಡಾರಿ ಆಪ್ತರ ಬಗ್ಗೆ ಮತ್ತಷ್ಟು ಹೊಸ ಮಾಹಿತಿ ಬಹಿರಂಗ
ದೇಶ

ಶಸ್ತ್ರಾಸ್ತ್ರಗಳ ಡೀಲರ್ ಸಂಜಯ್ ಭಂಡಾರಿ ಆಪ್ತರ ಬಗ್ಗೆ ಮತ್ತಷ್ಟು ಹೊಸ ಮಾಹಿತಿ ಬಹಿರಂಗ

ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಎರಡು ರಕ್ಷಣಾ ವ್ಯವಹಾರಗಳ ಪೈಕಿ ಕನಿಷ್ಠ ಎರಡು ವ್ಯವಹಾರಗಳಲ್ಲಿ ಸಂಜಯ್ ಭಂಡಾರಿ ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗುತ್ತಿದೆ.

ನರೇಂದ್ರ ಮೋದಿ ಪ್ರಧಾನಿಯಷ್ಟೇ, ಶೆಹನ್ ಶಾ ಅಲ್ಲ: ಸೋನಿಯಾ ಗಾಂಧಿ
ದೇಶ

ನರೇಂದ್ರ ಮೋದಿ ಪ್ರಧಾನಿಯಷ್ಟೇ, ಶೆಹನ್ ಶಾ ಅಲ್ಲ: ಸೋನಿಯಾ ಗಾಂಧಿ

ತಮ್ಮ ಅಳಿಯ ರಾಬರ್ಟ್ ವಾದ್ರಾ ವಿರುದ್ಧ ಎನ್ ಡಿ ಎ ಸರ್ಕಾರ ಮಾಡುತ್ತಿರುವ ಆರೋಪಗಳೆಲ್ಲಾ ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ನಡೆಯುತ್ತಿರುವ ಷಡ್ಯಂತ್ರ ...

ಸೋನಿಯಾಗೆ  ವಯಸ್ಸಾಯ್ತು, ರಾಹುಲ್-ಪ್ರಿಯಾಂಕಾಗೆ ಅಧಿಕಾರ ನೀಡಲಿ: ಅಮರಿಂದರ್ ಸಿಂಗ್
ದೇಶ

ಸೋನಿಯಾಗೆ ವಯಸ್ಸಾಯ್ತು, ರಾಹುಲ್-ಪ್ರಿಯಾಂಕಾಗೆ ಅಧಿಕಾರ ನೀಡಲಿ: ಅಮರಿಂದರ್ ಸಿಂಗ್

ಹಲವು ರಾಜ್ಯಗಳ ಚುನಾವಣೆಯಲ್ಲಿ ಸೋತ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಮಹತ್ತರ ಬದಲಾವಣೆ ಮತ್ತು ಆತ್ಮಾವಲೋಕನಕ್ಕೆ ಸಾಮೂಹಿಕ ...

ಮತ್ತೆ ಮೇಲೇಳಲಿದೆ ಕಾಂಗ್ರೆಸ್: ಎಸ್.ಎಂ. ಕೃಷ್ಣ
ರಾಜಕೀಯ

ಮತ್ತೆ ಮೇಲೇಳಲಿದೆ ಕಾಂಗ್ರೆಸ್: ಎಸ್.ಎಂ. ಕೃಷ್ಣ

ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಬಿಜೆಪಿ ನಾಯಕರು ಹೇಳುತ್ತಿರುವುದು ದುರಹಂಕಾರದ ಪರಮಾವಧಿಯಾಗಿದ್ದು, ಸೋಲಿನಿಂದ ಕಾಂಗ್ರೆಸ್ ನಾಯಕರು ಭಯಪಡಬಾರದು ಕಾಂಗ್ರೆಸ್ ನ ಗತಕಾಲ...

ಯಾವುದೇ ಸೋಲು ಶಾಶ್ವತವಲ್ಲ, ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ: ಸೋನಿಯಾ
ದೇಶ

ಯಾವುದೇ ಸೋಲು ಶಾಶ್ವತವಲ್ಲ, ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ: ಸೋನಿಯಾ

ಯಾವುದೇ ಸೋಲು ಶಾಶ್ವತವಲ್ಲ. ಆದರೆ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶನಿವಾರ...

ಕಾಂಗ್ರೆಸ್ ಸೋಲಿನ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುತ್ತೇವೆ: ಸೋನಿಯಾ ಗಾಂಧಿ
ದೇಶ

ಕಾಂಗ್ರೆಸ್ ಸೋಲಿನ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುತ್ತೇವೆ: ಸೋನಿಯಾ ಗಾಂಧಿ

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಗುರುವಾರ ಹೊರ ಬಿದ್ದಿದ್ದು, ಐದರ ಪೈಕಿ ರಾಜ್ಯಗಳನ್ನು ಕಳೆದುಕೊಂಡಿರು ಕಾಂಗ್ರೆಸ್, ಸೋಲಿನ ಬಗ್ಗೆ...

ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ: ಸೋನಿಯಾ, ಸಿಂಗ್ ರನ್ನು  ಭೇಟಿಯಾಗಿಲ್ಲ
ದೇಶ

ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ: ಸೋನಿಯಾ, ಸಿಂಗ್ ರನ್ನು ಭೇಟಿಯಾಗಿಲ್ಲ

ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಒಪ್ಪಂದ ಕುದುರಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವಾ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ..

ಬ್ರಿಟನ್ ರಾಣಿ ಎಲಿಜೆಬಿತ್ ಗಿಂತ ಸೋನಿಯಾ ಗಾಂಧಿ ಶ್ರೀಮಂತೆ!
ದೇಶ

ಬ್ರಿಟನ್ ರಾಣಿ ಎಲಿಜೆಬಿತ್ ಗಿಂತ ಸೋನಿಯಾ ಗಾಂಧಿ ಶ್ರೀಮಂತೆ!

ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಬ್ರಿಟನ್ ರಾಣಿ ಎಲಿಜೆಬೆತ್ ಗಿಂತಲೂ ಅಧಿಕ ಮೌಲ್ದ ಆಸ್ತಿ ಹೊಂದಿದ್ದಾರೆ ಎಂದು ಸೆಲೆಬ್ರೆಟಿ ನೆಟವರ್ಥ್.ಕಾಮ್ ಸಂಸ್ಥೆ ಹೇಳಿದೆ...