Spain

ಫುಟ್ಬಾಲ್ ಪಂದ್ಯದಲ್ಲಿ ದುರಂತ; ಆಟಗಾರರ ನಡುವೆ ಢಿಕ್ಕಿ, ಮೈದಾನದಲ್ಲಿ ಸ್ಪೇನ್ ಆಟಗಾರ ಸಾವು! Video
ಸ್ಪೇನ್ನ ಎರಡನೇ ಡಿವಿಷನ್ ಫುಟ್ಬಾಲ್ ಪಂದ್ಯದಲ್ಲಿ ಗೋಲ್ಕೀಪರ್ ಜೊತೆಗಿನ ಭೀಕರ ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಟೆನೆರಿಫ್ ತಂಡದ ಸ್ಟ್ರೈಕರ್ ಜೀಸಸ್ ಡಿ ಮಿಗುಯೆಲ್ (30) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಸ್ಪೇನ್ನಲ್ಲಿ ಎರಡು ಹೈಸ್ಪೀಡ್ ರೈಲುಗಳು ಡಿಕ್ಕಿ: ಸಾವಿನ ಸಂಖ್ಯೆ 64ಕ್ಕೆ ಏರಿಕೆ; ಒಂದೇ ವರ್ಷದಲ್ಲಿ 2ನೇ ದುರಂತ! Video
ಸ್ಪೇನ್ನಲ್ಲಿ ಎರಡು ಹೈಸ್ಪೀಡ್ ರೈಲುಗಳ ನಡುವೆ ಭೀಕರ ಡಿಕ್ಕಿ ಸಂಭವಿಸಿದ್ದು ಸಾವಿನ ಸಂಖ್ಯೆ 64ಕ್ಕೆ ಏರಿಕೆಯಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಡಿಕ್ಕಿಯ ನಂತರ ಎರಡು ಬೋಗಿಗಳು ಹಳಿತಪ್ಪಿ ಇಳಿಜಾರಿನಲ್ಲಿ ಉರುಳಿವೆ.

ಕ್ರಿಕೆಟ್ನಲ್ಲಿ ಭಾರತ, ಪಾಕ್ ನಿಂದಾಗದ ದಾಖಲೆ ಮಾಡಿದ ಸ್ಪೇನ್! ಆಸ್ಟ್ರೇಲಿಯಾ ರೆಕಾರ್ಡ್ ನುಚ್ಚುನೂರು; ಯಾವ ದಾಖಲೆ ಅದು?
ಕ್ರಿಕೆಟ್ನ ಶ್ರೇಷ್ಠ ತಂಡಗಳು ಅಂದರೆ ಭಾರತ, ಪಾಕಿಸ್ತಾನ, ಇಂಗ್ಲೆಂಡ್, ಸೌತ್ ಆಫ್ರಿಕಾ ಹೀಗೆ ದೊಡ್ಡ ತಂಡಗಳ ಹೆಸರು ಕೇಳಿರುಬರುತ್ತದೆ. ಆದರೆ, ಈ ದೈತ್ಯ ತಂಡಗಳು ಮಾಡದ ಒಂದು ದಾಖಲೆಯನ್ನ, ಕ್ರಿಕೆಟ್ನಲ್ಲಿ ಅಂಬೆಗಾಲು ಇಡುತ್ತಿರುವ ರಾಷ್ಟ್ರವೊಂದು ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

FIFA World Cup 2026: ಇಂಗ್ಲೆಂಡ್ ವಿರುದ್ಧ 2-1 ರೋಚಕ ಗೆಲುವು, ಫೈನಲ್ ಗೆ ಅರ್ಜೆಂಟೀನಾ ಲಗ್ಗೆ; ಸ್ಪೇನ್ ಜೊತೆ ಸೆಣಸು
ಈ ಗೆಲುವಿನೊಂದಿಗೆ ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಇದೇ ಭಾನುವಾರ ನ್ಯೂಜೆರ್ಸಿಯ ಈಸ್ಟ್ ರದರ್ಫೋರ್ಡ್ನಲ್ಲಿ ನಡೆಯಲಿರುವ ಫೈನಲ್ನಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ. ನಾಲ್ಕನೇ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಅವಕಾಶ ಅರ್ಜೆಂಟೀನಾಕ್ಕೆ ಲಭಿಸಿದೆ.

Cristiano Ronaldo: ಪೋರ್ಚುಗಲ್ ಟ್ರೋಫಿ ಕನಸು ಭಗ್ನ; ವಿಶ್ವಕಪ್ಗೆ ಫುಟ್ಬಾಲ್ ಲೆಜೆಂಡ್ ರೊನಾಲ್ಡೊ ಕಣ್ಣೀರಿನ ವಿದಾಯ; Video
ಪಂದ್ಯದ ಅಂತಿಮ ಸೀಟಿ ಮೊಳಗಿದ ಬಳಿಕ ಸೋಲಿನ ನೋವಿನಿಂದ ಕಣ್ಣೀರಿಟ್ಟಿದ್ದ ರೊನಾಲ್ಡೊ ಅವರ ಬಳಿಗೆ ಸ್ಪೇನ್ನ ಯುವ ತಾರೆ ಲಮಿನ್ ಯಮಾಲ್ ತೆರಳಿ ಅವರನ್ನು ಅಪ್ಪಿಕೊಂಡು ಸಾಂತ್ವನ ಹೇಳಿದರು. ಈ ಹೃದಯಸ್ಪರ್ಶಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.

ಸ್ಪೇನ್ ನಲ್ಲಿ ಹೈಸ್ಪೀಡ್ ರೈಲುಗಳ ನಡುವೆ ಡಿಕ್ಕಿ: 21 ಮಂದಿ ದುರ್ಮರಣ, 73 ಮಂದಿಗೆ ಗಾಯ! Video
ಭಾನುವಾರ ಸಂಜೆ ಮಲಗಾದಿಂದ ಮ್ಯಾಡ್ರಿಡ್ಗೆ ತೆರಳುತ್ತಿದ್ದ ಪ್ರಯಾಣಿಕ ರೈಲೊಂದು ಆಡಮುಜ್ ಬಳಿ ಹಳಿತಪ್ಪಿ, ಇನ್ನೊಂದು ಟ್ರ್ಯಾಕ್ಗೆ ಜಿಗಿದಿದ್ದು, ಎದುರುನಿಂದ ಬರುತ್ತಿದ್ದ ರೈಲಿಗೆ ಅಪ್ಪಳಿಸಿದೆ

ಸ್ಪೇನ್ನಿಂದ ಏರ್ಬಸ್ C-295 ಮಿಲಿಟರಿ ಸಾರಿಗೆ ವಿಮಾನ ಪಡೆದ ಭಾರತ: ರಕ್ಷಣಾ ಸಾಮರ್ಥ್ಯ ಬಲವರ್ಧನೆಯಲ್ಲಿ ಪ್ರಮುಖ ಮೈಲಿಗಲ್ಲು!
C-295 ಸಮಕಾಲೀನ ತಂತ್ರಜ್ಞಾನದೊಂದಿಗೆ 5-10 ಟನ್ ಸಾಮರ್ಥ್ಯದ ಸಾರಿಗೆ ವಿಮಾನವಾಗಿದ್ದು, ಭಾರತೀಯ ವಾಯುಪಡೆಯ ಹಳೆಯ ಅವ್ರೋ ವಿಮಾನವನ್ನು ಬದಲಿಸಲು ಸಜ್ಜಾಗಿದೆ.

Spain: ಟೇಕ್ ಆಫ್ ವೇಳೆ ಫೈರ್ ಅಲರ್ಟ್; ವಿಮಾನದಿಂದ ಜಿಗಿದ ಪ್ರಯಾಣಿಕರು, 18 ಮಂದಿಗೆ ಗಾಯ
ವಿಮಾನದಲ್ಲಿ ಬೆಂಕಿಯ ಎಚ್ಚರಿಕೆ ಬಂದ ನಂತರ ಪ್ರಯಾಣಿಕರು ವಿಮಾನದಿಂದ ಜಿಗಿದು, ಕನಿಷ್ಠ 18 ಜನರು ಗಾಯಗೊಂಡಿದ್ದಾರೆ.


