Sports

ರೋಹಿತ್, ಭುವಿ, ಬಿನ್ನಿ ಬಿಡುಗಡೆ
ಟೀಂ ಇಂಡಿಯಾ ಆಟಗಾರರಾದ ರೋಹಿತ್ ಶರ್ಮಾ, ಭುವನೇಶ್ವರ್ ಕುಮಾರ್ ಮತ್ತು ಸ್ಟುವರ್ಟ್ ಬಿನ್ನಿ ಅವರು ತಂತಮ್ಮ ರಾಜ್ಯ ತಂಡಗಳ ಪರ ರಣಜಿ ಪಂದ್ಯಗಳನ್ನಾಡಲು ಅವಕಾಶ ನೀಡಿ, ಅವರನ್ನು ರಾಷ್ಟ್ರೀಯ ತಂಡದಿಂದ ಬಿಡುಗಡೆಗೊಳಿಸಲಾಗಿದೆ...

ಭಾರತಕ್ಕೆ ಮತ್ತೆ 7 ಪದಕ
ಆತ್ಯುತ್ತಮ ಪ್ರದರ್ಶನ ಮುಂದುವರಿಸಿರುವ ಭಾರತದ ಶೂಟರ್ಗಳು 13ನೇ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನ ಮೂರನೇ ದಿನವೂ ಐದು ಚಿನ್ನ ಸೇರಿದಂತೆ ಒಟ್ಟು 7 ಪದಕಗಳನ್ನು ಬಾಚಿಕೊಂಡಿದೆ.

ರಕ್ಷಿತ್ ಗೆ ಚಿನ್ನ
ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಆಶ್ರಯದಲ್ಲಿ ನಡೆಯುತ್ತಿರುವ ಅಂತರ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 20 ವರ್ಷದವರೊಳಗಿನ ಬಾಲಕರ 10000 ಮೀ. ನಡಿಗೆಯಲ್ಲಿ ಧಾರವಾಡದ ಬಿ.ಎಸ್.ರಕ್ಷಿ ತ್..

ತ್ರಿಕೋನ ಸರಣಿಗೆ ಭಾರತ ತಂಡ ಪ್ರಕಟ
ಇದೇ ತಿಂಗಳು ನಡೆಯಲಿರುವ ಬಾಂಗ್ಲಾದೇಶ, ಆಫ್ಘಾನಿಸ್ತಾನ ತಂಡಗಳನ್ನೊಳಗೊಂಡ ಕಿರಿಯರ ತ್ರಿಕೋನ ಕ್ರಿಕೆಟ್ ಸರಣಿಗಾಗಿ 19 ವರ್ಷದೊಳಗಿನವರ ಭಾರತ ತಂಡದ ಸಂಭಾವ್ಯರ ಪಟ್ಟಿ ಯನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ...

ಮೊಹಾಲಿ ಟೆಸ್ಟ್: ದಾಖಲೆ ಬರೆದ ಅಶ್ವಿನ್
ಭಾರತ-ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ ಮೊಹಾಲಿಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ಭಾರತದ ಸ್ಪಿನ್ನರ್ ಆರ್ ಅಶ್ವಿನ್ ದಾಖಲೆಯೊಂದನ್ನು ಬರೆದಿದ್ದಾರೆ...

ಸ್ಪಿನ್ ಸುಳಿಯಲಿ ಬ್ಯಾಟಿಂಗ್ ತಿಣುಕಾಟ
ಆತಿಥೇಯ ಭಾರತ ಮತ್ತು ಪ್ರವಾಸಿ ದ.ಆಫ್ರಿಕಾ ನಡುವಣದ ಟೆಸ್ಟ್ ಸರಣಿಯ ಮೊದಲ ದಿನವೇ ಪ್ರಮುಖ 12 ವಿಕೆಟ್ಗಳು ಪತನ ಕಾಣುವುದರೊಂದಿಗೆ ಎಲ್ಲರ ಕೇಂದ್ರ ಬಿಂದುವಾಗಿದ್ದ ಪಿಚ್ ಮಹಿಮೆ ಮೊದಲ...

2 ಕೋಟಿ ಮೌಲ್ಯದ ಹೊಸ ಆಡಿ ಕಾರು ಖರೀದಿಸಿದ ವಿರಾಟ್
ಭಾರತ ಏಕದಿನ ತಂಡದ ಉಪನಾಯಕ ಮತ್ತು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸುಮಾರು 2 ಕೋಟಿ ಮೌಲ್ಯದ ಆಡಿ ಕಾರು ಖರೀದಿಸಿದ್ದಾರೆ.

ಗೆಳತಿ ಮೇಲೆ ಹಲ್ಲೆ: ಕ್ರಿಕೆಟಿಗ ಅಮಿತ್ ಮಿಶ್ರಾ ಬಂಧನ, ಬಿಡುಗಡೆ
ಬಾಲಿವುಡ್ ಚಿತ್ರ ನಿರ್ಮಾಪಕಿ, ಗೆಳತಿ ವಂದನಾ ಜೈನ್ ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಕ್ರಿಕೆಟಿಗ ಅಮಿತ್ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿ, ಕೆಲ ಹೊತ್ತಿನ ವಿಚಾರಣೆ ಬಳಿಕ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ...

ಚೆನ್ನೈನಲ್ಲಿ ಗೆದ್ದು ಸರಣಿ ಸಮಬಲ ಸಾಧಿಸಿದ ಭಾರತ
ಸರಣಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಾಡು ಇಲ್ಲವೆ ಮಡಿಯಂತಾಗಿದ್ದ ಪಂದ್ಯದಲ್ಲಿ ಟೀಂ ಇಂಡಿಯಾ 35 ರನ್ ಗಳ ಅಂತರದಲ್ಲಿ ಜಯ ಸಾಧಿಸಿ, ಸರಣಿಯನ್ನು 2-2 ರಿಂದ ಸಮಬಲ ಮಾಡಿಕೊಂಡಿತು...

