Sports

ವಯಾಗ್ರದಿಂದ ರನೌಟಾಗಿದ್ದ ಫ್ಲಿಂಟಾಫ್!
ಕ್ರೀಡೆ

ವಯಾಗ್ರದಿಂದ ರನೌಟಾಗಿದ್ದ ಫ್ಲಿಂಟಾಫ್!

ಭಾರತದ ಪಾಲಿಗೆ ಸೌರವ್ ಗಂಗೂಲಿ ಹೇಗೋ, ಇಂಗ್ಲೆಂಡಿಗೆ ಆ್ಯಂಡ್ರೂ ಫ್ಲಿಂಟಾಫ್. ಇಬ್ಬರ ಸ್ಫೋಟವೂ ಒಂದೇ ರೀತಿ...

ಬಿಸಿಸಿಐ ವಿರುದ್ಧದ ಅರ್ಜಿ ಹಿಂಪಡೆದ ಶ್ರೀನಿವಾಸನ್
ಕ್ರೀಡೆ

ಬಿಸಿಸಿಐ ವಿರುದ್ಧದ ಅರ್ಜಿ ಹಿಂಪಡೆದ ಶ್ರೀನಿವಾಸನ್

ಬಿಸಿಸಿಐ ವಿರುದ್ಧ ಎನ್ ಶ್ರೀನಿವಾಸನ್ ದಾಖಲಿಸಿದ್ದ ಅರ್ಜಿಯನ್ನು ಅವರ ಪರ ವಕೀಲ ಕಪಿಲ್ ಸಿಬಲ್ ಅವರು ಸೋಮವಾರ ಹಿಂದಕ್ಕೆ ಪಡೆದಿದ್ದಾರೆ...

ಉಸೇನ್ ಬೋಲ್ಟ್ ಗೆ ಮತ್ತೊಮ್ಮೆ ವಿಶ್ವ ಗರಿ
ಕ್ರೀಡೆ

ಉಸೇನ್ ಬೋಲ್ಟ್ ಗೆ ಮತ್ತೊಮ್ಮೆ ವಿಶ್ವ ಗರಿ

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಮತ್ತೆ ಕಣಕ್ಕಿಳಿದ ಜಮೈಕಾ ಸ್ಪ್ರಿಂಟರ್ ಉಸೇನ್ ಬೋಲ್ಟ್, ಮತ್ತೊಮ್ಮೆ ತಾವು ವಿಶ್ವ ಚಾಂಪಿಯನ್ ಓಟಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ...

29ರಿಂದ ರಾಜ್ಯ ಮಟ್ಟದ ಟೆಕ್ವಾಂಡೋ
ಕ್ರೀಡೆ

29ರಿಂದ ರಾಜ್ಯ ಮಟ್ಟದ ಟೆಕ್ವಾಂಡೋ

ಇದೇ ತಿಂಗಳು ಆ.29 ಮತ್ತು 30 ರಂದು ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ 33ನೇ ಟೆಕ್ವಾಂಡೋ ಚಾಂಪಿಯನ್ ಶಿಪ್ ಪಂದ್ಯಾವಳಿ ನಡೆಯಲಿದೆ...

ಎರಡನೇ ಬಾರಿಗೆ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ ದಿನೇಶ್ ಕಾರ್ತಿಕ್
ಕ್ರೀಡೆ

ಎರಡನೇ ಬಾರಿಗೆ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ ದಿನೇಶ್ ಕಾರ್ತಿಕ್

ಭಾರತ ಕ್ರಿಕೆಟ್ ತಂಡದ ಆಟಗಾರ ದಿನೇಶ್ ಕಾರ್ತಿಕ್ ಅವರಿಗೆ ಎರಡನೇ ಬಾರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಮಂಗಳವಾರ ಖ್ಯಾತ ಸ್ಕ್ವಾಷ್ ತಾರೆ ದೀಪಿಕಾ ಪಳ್ಳಿಕಲ್ ಅವರನ್ನು ವಿವಾಹವಾಗಿದ್ದಾರೆ...

ಕ್ರೀಡಾಜಗತ್ತಿನ ಸ್ನೇಹ ನಮಗೆಲ್ಲರಿಗೂ ಸ್ಪೂರ್ತಿ
ಸ್ನೇಹಲೋಕ

ಕ್ರೀಡಾಜಗತ್ತಿನ ಸ್ನೇಹ ನಮಗೆಲ್ಲರಿಗೂ ಸ್ಪೂರ್ತಿ

ಸ್ನೇಹವೆಂಬ ಜೀವಸೆಲೆ ಇಲ್ಲದೇ ಇರುವ ಜೀವನವನ್ನು ಊಹಿಸಿಕೊಳ್ಳುವುದೂ ಕಷ್ಟ, ಸ್ನೇಹಿತರೇ ಪ್ರೇರಕ ಶಕ್ತಿ, ಸ್ನೆಹಿತರ ಉತ್ತೇಜನದಿಂದಲೇ ಸಾಧನೆಗಳನ್ನು ಮಾಡಿರುವ ಅನೇಕ ಉದಾಹರಣೆಗಳಿವೆ.

ಪ್ರತಿಷ್ಠಿತ ದುಲೀಪ್ ಟ್ರೋಫಿಗೆ ಕೊಕ್!
ಕ್ರೀಡೆ

ಪ್ರತಿಷ್ಠಿತ ದುಲೀಪ್ ಟ್ರೋಫಿಗೆ ಕೊಕ್!

ಅಚ್ಚರಿಯ ಬೆಳವಣಿಗೆಯೊಂದರಲ್ಲಿ 55 ವರ್ಷಗಳಿಂದ ಭಾರತೀಯ ಕ್ರಿಕೆಟ್‍ನ ಅವಿಭಾಜ್ಯ ಟೂರ್ನಿಯಾಗಿದ್ದ ದುಲೀಪ್ ಟ್ರೋಫಿ ಪಂದ್ಯಾವಳಿಗೆ ಪ್ರಸಕ್ತ ವರ್ಷದ ದೇಶೀಯ ಕ್ರಿಕೆಟ್ ವೇಳಾಪಟ್ಟಿಯಿಂದ ಕೊಕ್ ನೀಡಲಾಗಿದೆ ಎಂದು ಬ್ಯೂಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ...

ನನ್ನ ಗೆಲುವು ಭಾರತದ ಹುಡುಗಿಯರಿಗೆ ಪ್ರೇರಣೆಯಾಗಲಿದೆ: ಸಾನಿಯಾ ಮಿರ್ಜಾ
ಕ್ರೀಡೆ

ನನ್ನ ಗೆಲುವು ಭಾರತದ ಹುಡುಗಿಯರಿಗೆ ಪ್ರೇರಣೆಯಾಗಲಿದೆ: ಸಾನಿಯಾ ಮಿರ್ಜಾ

ಗ್ರಾಂಡ್ ಸ್ಲಾಮ್ ಪ್ರಶಸ್ತಿಯ ಕನಸನ್ನು ಕಾಣುವ ಹುಡುಗಿಯರಿಗೆ ನನ್ನ ಈ ಗೆಲುವು ಹೆಚ್ಚು ಪ್ರೇರಣೆಯಾಗಲಿದೆ ಎಂದು ಭಾವಿಸುತ್ತೇನೆ ಎಂದು ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಭಾನುವಾರ ಹೇಳಿದ್ದಾರೆ...

ಸೈನಾಗೆ 9 ಲಕ್ಷ ರೂಪಾಯಿ ನೆರವು
ಕ್ರೀಡೆ

ಸೈನಾಗೆ 9 ಲಕ್ಷ ರೂಪಾಯಿ ನೆರವು

ಭಾರತದ ಅಗ್ರ ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಗೆ 9 ಲಕ್ಷ ರೂಪಾಯಿ ಧನಸಹಾಯವನ್ನು ಕ್ರೀಡಾ ಸಚಿವಾಲಯ ಒದಗಿಸಿದೆ...