Spy
ಚೀನಾ Spy ಮೋಹಕ್ಕೆ ಬಿದ್ದರಾ ಟೆಕ್ ದಿಗ್ಗಜ..? Nvidia CEO ಕುರ್ಚಿಗೆ ಕುತ್ತು; Jensen Huang ತಲೆದಂಡಕ್ಕೆ ಮುಹೂರ್ತ ಫಿಕ್ಸ್..?
ಚೀನಾದ ಗೂಢಚಾರಿಣಿ ಎಂದು ಶಂಕಿಸಲಾದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಹುವಾಂಗ್ ಅವರನ್ನು ವಜಾಗೊಳಿಸಲು ಕಂಪನಿಯ ಆಡಳಿತ ಮಂಡಳಿಯು ಸಿದ್ಧತೆ ನಡೆಸುತ್ತಿದೆ.

'Spy' ಜೊತೆಗೆ Nvidia CEO ಸಂಬಂಧ: ಚೀನಾಕ್ಕೆ 7 ಬಿಲಿಯನ್ ಡಾಲರ್ ಮೌಲ್ಯದ ಚಿಪ್ ಖರೀದಿಗೆ ನೆರವು; ವರದಿ
ಚೀನಾದ ಗುಪ್ತಚರ ಸಂಸ್ಥೆಯ ಆಸ್ತಿಯಾಗಿ ಅಮೆರಿಕ ಸರ್ಕಾರ ಗುರುತಿಸಿದೆ ಎನ್ನಲಾದ ಆಲಿಸ್ ಹುವಾಂಗ್, ಅವರ ಸಹೋದರಿ ಮತ್ತು ಪತಿ ಚೀನಾ ಹಾಗೂ ಸಿಂಗಾಪುರದಲ್ಲಿ ಕಂಪನಿಗಳ ಸಂಕೀರ್ಣ ಜಾಲವನ್ನೇ ನಿರ್ಮಿಸಿ ಎನ್ವಿಡಿಯಾ ಚಿಪ್ಗಳನ್ನು ಖರೀದಿಸಿದ್ದಾರೆ ಎಂದು ಪತ್ರಿಕೆ ಪತ್ತೆಹಚ್ಚಿದೆ.

Iran-Israel War: ಇಸ್ರೇಲ್ನ ಮೊಸಾದ್ಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪ; ವ್ಯಕ್ತಿಯನ್ನು ಗಲ್ಲಿಗೇರಿಸಿದ ಇರಾನ್!
ಆತ ಇಸ್ರೇಲ್ನ ಮೊಸಾದ್ಗೆ 'ಸೂಕ್ಷ್ಮ ಸ್ಥಳಗಳ ಚಿತ್ರಗಳು ಮತ್ತು ಮಾಹಿತಿಯನ್ನು ಒದಗಿಸಿದ್ದಾರೆ' ಎಂದು ಆರೋಪಿಸಲಾಗಿದೆ.

ಅಮೆರಿಕದ ವಾಯವ್ಯ ಭಾಗದಲ್ಲಿ ಹಾರಾಡುತ್ತಿದೆ ಚೀನಾ ಬೇಹುಗಾರಿಕೆ ಬಲೂನ್: ಪತ್ತೆಹಚ್ಚಿನ ಪೆಂಟಗಾನ್; 'ಎರಡನೇ ಘಟನೆ' ಎಂದ ಕೆನಡಾ
ಚೀನಾ ಅಮೆರಿಕಾದ ಮೇಲೆ ಬೇಹುಗಾರಿಕೆ ನಡೆಸುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಚೀನಾದ ಬೇಹುಗಾರಿಕಾ ಬಲೂನ್ ಅಮೆರಿಕದಲ್ಲಿ ಹಾರಾಟ ನಡೆಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಪೆಂಟಗಾನ್ ಹೇಳಿದೆ. ಅಮೆರಿಕಾದ ಹೆಚ್ಚು ಸೂಕ್ಷ್ಮ ಪರಮಾಣು ಶಸ್ತ್ರಾಸ್ತ್ರ ತಾಣಗಳ ಮೇಲೆ ಚೀನಾ ಕಣ್ಗಾವಲು ಹೊಂದಿದೆ ಎಂದು ಹೇಳಲಾಗುತ್ತಿದೆ.

ಕೇಂದ್ರದ ಮೋದಿ ಸರ್ಕಾರ ನನ್ನ ಫೋನ್ ಕದ್ದಾಲಿಕೆ ಮಾಡಿದೆ: ಮಮತಾ ಬ್ಯಾನರ್ಜಿ ಆರೋಪ
ಕೇಂದ್ರ ಸರ್ಕಾರ ತಮ್ಮ ಟೆಲಿಫೋನ್ ನ್ನು ಕದ್ದಾಲಿಕೆ ಮಾಡಿದ್ದು ಇದಕ್ಕೆ ತಮ್ಮಲ್ಲಿ ಸಾಕ್ಷಿಗಳಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಜಾಗ್ರತೆ ವಹಿಸಲಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊಸ ಆರೋಪ ಮಾಡಿದ್ದಾರೆ.

17 ಬಾರಿ ಪಾಕ್ ಗೆ ಹೋಗಿದ್ದೆ'; ಜೈಪುರದಲ್ಲಿ ಶಂಕಿತ ಐಎಸ್ಐ ಗೂಢಚಾರಿ ಬಂಧನ!
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಪರವಾಗಿ ಭಾರತದಲ್ಲಿ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಜೈಪುರದಲ್ಲಿ ಶಂಕಿತ ಗೂಢಚಾರಿಯನ್ನು ಬಂಧಿಸಲಾಗಿದೆ.

ಶಂಕಿತ ಪಾಕ್ ಗೂಢಾಚಾರಿ ಫರ್ವೇಜ್ 4 ದಿನ ಪೊಲೀಸ್ ವಶಕ್ಕೆ!
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಪರ ಗೂಢಚಾರಿಕೆ ಮಾಡುತ್ತಿದ್ದ ಆರೋಪದ ಮೇರೆಗೆ ಬಂಧನಕ್ಕೀಡಾಗಿದ್ದ ಮೊಹಮದ್ ಫರ್ವೇಜ್ ನನ್ನು ಜೈಪುರ ಕೋರ್ಟ್ ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.

ಗೂಢಚಾರಿ ಫರ್ವೇಜ್ ಗೆ ನೆರವು ನೀಡಿದ್ದ ಪಾಕ್ ರಾಯಭಾರ ಕಚೇರಿ?
ಜೈಪುರದಲ್ಲಿ ಬಂಧನಕ್ಕೀಡಾಗಿರುವ ಪಾಕಿಸ್ತಾನದ ಶಂಕಿತ ಗೂಢಚಾರಿ ಮೊಹಮದ್ ಫರ್ವೇಜ್ ಗೆ ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ನೆರವು ನೀಡಿತ್ತು ಎಂಬ ಶಂಕೆ ವ್ಯಕ್ತವಾಗಿದೆ.

ಜಾಧವ್ ಬಿಡುಗಡೆ ಎಂದಿಗೂ ಸಾಧ್ಯವಿಲ್ಲ: ಪಾಕಿಸ್ತಾನಿ ವಕೀಲ
ಪಾಕಿಸ್ತಾನ ಸೇನಾ ನ್ಯಾಯಾಲಯದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ, ಭಾರತೀಯ ಗೂಢಾಚಾರಿ ಎಂಬ ಆರೋಪ ಎದುರಿಸುತ್ತಿರುವ ಕುಲಭೂಷಣ್ ಜಾಧವ್ ಅವರನ್ನು 'ಬಿಡುಗಡೆ ಮಾಡಲು ಸಾಧ್ಯವಿಲ್ಲ

