Suicide

ತಾಯಿಗೆ ಕಾಯಿಲೆ: ನೊಂದ ನಿರ್ದೇಶಕ ಆತ್ಮಹತ್ಯೆ
ಜಿಲ್ಲಾ ಸುದ್ದಿ

ತಾಯಿಗೆ ಕಾಯಿಲೆ: ನೊಂದ ನಿರ್ದೇಶಕ ಆತ್ಮಹತ್ಯೆ

ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯ ಕಷ್ಟ ನೋಡಲಾಗದೆ ನೊಂದ ಮಗ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಂಜಯ್ ನಗರ ಕೆಇಬಿ ಬಡಾವಣೆಯಲ್ಲಿ ನಡೆದಿದೆ...

ಗೂಗಲ್ ಸರ್ಚ್‍ನಲ್ಲಿ ಆತ್ಮಹತ್ಯೆ ವಿಧಾನ ಹುಡುಕಿದ್ದ ಯುವತಿ!
ಜಿಲ್ಲಾ ಸುದ್ದಿ

ಗೂಗಲ್ ಸರ್ಚ್‍ನಲ್ಲಿ ಆತ್ಮಹತ್ಯೆ ವಿಧಾನ ಹುಡುಕಿದ್ದ ಯುವತಿ!

ಎಚ್‍ಎಸ್‍ಆರ್ ಬಡಾವಣೆಯ ಅಪಾರ್ಟ್‍ಮೆಂಟ್‍ನ 13ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಇಷಾ ಹಂಡಾ (26) ಸಾವಿಗೂ ಮುನ್ನಾ ಆತ್ಮಹತ್ಯೆ ಮಾಡಿಕೊಳ್ಳಲು ಗೂಗಲ್‍ನಲ್ಲಿ `ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ' ಎಂಬುದನ್ನು ಸರ್ಚ್ ಮಾಡಿದ್ದರು...

ಅಪಾರ್ಟ್‍ಮೆಂಟ್ ಮೇಲಿಂದ ಜಿಗಿದು ಯುವತಿ ಆತ್ಮಹತ್ಯೆ
ಜಿಲ್ಲಾ ಸುದ್ದಿ

ಅಪಾರ್ಟ್‍ಮೆಂಟ್ ಮೇಲಿಂದ ಜಿಗಿದು ಯುವತಿ ಆತ್ಮಹತ್ಯೆ

ಅಪಾರ್ಟ್‍ಮೆಂಟ್‍ನಿಂದ ಜಿಗಿದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್ ಎಸ್‍ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ...

ರೈತರ ಆತ್ಮಹತ್ಯೆ: ಕ್ರಾಂತಿಗೆ ಇದು ಸಮಯ ಎಂದ ನಟ ನಾನಾ ಪಾಟೇಕರ್
ಬಾಲಿವುಡ್

ರೈತರ ಆತ್ಮಹತ್ಯೆ: ಕ್ರಾಂತಿಗೆ ಇದು ಸಮಯ ಎಂದ ನಟ ನಾನಾ ಪಾಟೇಕರ್

'ವೆಲ್ಕಂ ಬ್ಯಾಕ್' ಸಿನೆಮಾದ ಬಿಡುಗಡೆಗೆ ಕಾಯುತ್ತಿರುವ ನಟ ನಾನಾ ಪಾಟೇಕರ್ ಅವರಿಗೆ ತಮ್ಮ ವೃತಿಪರ ಜೀವನದ ಬಗ್ಗೆ ಸ್ಪಷ್ಟತೆ ಇದೆ. ಒಳ್ಳೆಯ ಹಣ ನೀಡಿದರಷ್ಟೇ

ಆಶ್ಲೆ ಮ್ಯಾಡಿಸನ್: ಇಬ್ಬರ ಆತ್ಮಹತ್ಯೆ
ವಿದೇಶ

ಆಶ್ಲೆ ಮ್ಯಾಡಿಸನ್: ಇಬ್ಬರ ಆತ್ಮಹತ್ಯೆ

ಆಶ್ಲೆ ಮ್ಯಾಡಿಸನ್ ಲೈಂಗಿಕ ಡೇಟಿಂಗ್ ವೆಬ್ ಸೈಟ್ ಮಾಹಿತಿ ಹ್ಯಾಕ್ ಮಾಡಿದ್ದರಿಂದ ಘಾಸಿಗೊಂಡಿರುವ...

ಮತ್ತೋರ್ವ ರೈತ ಆತ್ಮಹತ್ಯೆಗೆ ಶರಣು
ಜಿಲ್ಲಾ ಸುದ್ದಿ

ಮತ್ತೋರ್ವ ರೈತ ಆತ್ಮಹತ್ಯೆಗೆ ಶರಣು

ರೈತರ ಆತ್ಮಹತ್ಯೆ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಭಾನುವಾರ ಮತ್ತೊಬ್ಬ ರೈತ ಆತ್ಮಹತ್ಯೆಗೆ ಶರಣಾಗಿರುವ...

ಐಎಸ್ ಸಂಘಟನೆಯಿಂದ ಇನ್ನು ಏಡ್ಸ್ ಬಾಂಬ್!?
ದೇಶ

ಐಎಸ್ ಸಂಘಟನೆಯಿಂದ ಇನ್ನು ಏಡ್ಸ್ ಬಾಂಬ್!?

ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರು ಈಗ ಹೊಸ ಬಾಂಬ್ ಸಿದಟಛಿಪಡಿಸಿದ್ದಾರೆ. ಅದು ಏಡ್ಸ್ ಬಾಂಬ್! ಏಡ್ಸ್‍ಸೋಂಕಿನಿಂದ ಬಳಲುತ್ತಿರುವ ಉಗ್ರರನ್ನು ಆತ್ಮಾಹುತಿ ದಾಳಿಗೆ ಬಳಸಿಕೊಳ್ಳಲು ಉಗ್ರ ಸಂಘಟನೆ ಮುಂದಾಗಿದೆ...

ಮತ್ತೆ ನಾಲ್ವರು ರೈತರ ಆತ್ಮಹತ್ಯೆ
ಜಿಲ್ಲಾ ಸುದ್ದಿ

ಮತ್ತೆ ನಾಲ್ವರು ರೈತರ ಆತ್ಮಹತ್ಯೆ

ಸಾಲಬಾಧೆ, ಬೆಳೆ ನಷ್ಟದ ಹಿನ್ನಲೆಯಲ್ಲಿ ಬುಧವಾರ ರಾಜ್ಯದಲ್ಲಿ ನಾಲ್ವರು ರೈತರು ಆತ್ಮಹತ್ಯೆಗೆ...

ಮುಂದುವರಿದ ರೈತರ ಆತ್ಮಹತ್ಯೆ: ಸಾಲಕ್ಕೆ ಎಂಟು ಬಲಿ
ಜಿಲ್ಲಾ ಸುದ್ದಿ

ಮುಂದುವರಿದ ರೈತರ ಆತ್ಮಹತ್ಯೆ: ಸಾಲಕ್ಕೆ ಎಂಟು ಬಲಿ

ರಾಜ್ಯದಲ್ಲಿ ಸಾಲಬಾಧೆಯ ಸುಳಿಯಲ್ಲಿ ಸಿಲುಕಿ ಸೋಮವಾರ ಮತ್ತೆ ಎಂಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ...