Sunrisers Hyderabad, Mumbai Indians

ಐಪಿಎಲ್ ಫೈನಲ್ : ಚೆನ್ನೈಗೆ 150 ರನ್ ಟಾರ್ಗೆಟ್ ನೀಡಿದ ಮುಂಬೈ ಇಂಡಿಯನ್ಸ್
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2019 ಐಪಿಎಲ್ ಚಾಂಪಿಯನ್ ಶಿಫ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 149 ರನ್ ಗಳಿಗೆ ಕಟ್ಟಿಹಾಕುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಯಶಸ್ವಿಯಾಗಿದೆ.

ಐಪಿಎಲ್ ನಿಂದ ಹೊರನಡೆದ ಹೈದರಾಬಾದ್, ಡೆಲ್ಲಿಗೆ 2 ವಿಕೆಟ್ ಗೆಲುವು
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ನೇ ಸಾಲಿನ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 2 ವಿಕೆಟ್ ಗಳ ಜಯ ದಾಕಲಿಸಿದೆ.

ಫಸ್ಟ್ ಕ್ವಾಲಿಫೈಯರ್: ಚಿನ್ನೈ ಕೋಟೆಯನ್ನು ಛಿದ್ರಗೊಳಿಸಿದ ಮುಂಬೈ ಫೈನಲ್ಗೆ ಲಗ್ಗೆ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ನೇ ಆವೃತ್ತಿಯ ಪ್ರಥಮ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಬಗ್ಗು ಬಡಿದ ಮುಂಬೈ ಇಂಡಿಯನ್ಸ್ ಫೈನಲ್ ಪ್ರವೇಶಿಸಿದೆ

ಐಪಿಎಲ್ 2019: ಮುಂಬೈ v/s ಚೆನ್ನೈ, ಯಾರಾಗುತ್ತಾರೆ ಫೈನಲ್ ಗೆ ‘ಕ್ವಾಲಿಫೈ’
ಇಂಡಿಯನ್ ಪ್ರೀಮಿಯರ್ ಲೀಗ್ ನ 12ನೇ ಆವೃತ್ತಿ ಈಗ ರೋಚಕ ಘಟ್ಟ ತಲುಪಿದೆ. ಭರ್ಜರಿ ಲಯದಲ್ಲಿರುವ ಎರಡು ತಂಡಗಳು ಮೊದಲ ಕ್ವಾಲಿಫೈಯರ್ ನಲ್ಲಿ ಕಾದಾಟ...

ಬೌಂಡರಿ ಗೆರೆ ಹತ್ತಿರಕ್ಕೆ ಓಡಿ ಕೀಪರ್ ದಿನೇಶ್ ಕಾರ್ತಿಕ್ ಅದ್ಭುತ ಕ್ಯಾಚ್, ವಿಡಿಯೋ ವೈರಲ್
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೀಪರ್ ದಿನೇಶ್ ಕಾರ್ತಿಕ್ ಬೌಂಡರಿ ಗೆರೆಯ ಹತ್ತಿರದವರೆಗೂ ಓಡಿ ಅದ್ಭುತ ಕ್ಯಾಚ್ ಹಿಡಿದಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ಐಪಿಎಲ್ 2019: ಕಡೇ ಆಟವನ್ನು ಗೆದ್ದ ಆರ್ಸಿಬಿ, ಹೈದರಾಬಾದ್ ವಿರುದ್ಧ 4 ವಿಕೆಟ್ ಜಯ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ೨೦೧೯ ಸಾಲಿನ ಶನಿವಾರದ ಎರಡನೇ ಪಂದ್ಯದಲ್ಲಿ ತವರು ನೆಲದಲ್ಲಿ ನಡೆದ ಕಡೆಯ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್....

ಐಪಿಎಲ್ 2019: ಕೆಕೆಆರ್ ವಿರುದ್ಧ ಮುಂಬೈಗೆ 9 ವಿಕೆಟ್ ಜಯ
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪ್ರಸಕ್ತ ಆವೃತ್ತಿಯ ಭಾನುವಾರದ ಎರಡನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ 9 ವಿಕೆಟ್ ಭರ್ಜರಿ ಜಯ ಸಾಧಿಸಿದೆ.

ಮುಂಬೈ ತಂಡದ ನಾಯಕ ರೋಹಿತ್ ಗೆ ದಂಡ!
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದ ವೇಳೆ ಐಸಿಸಿ ಹಾಗೂ ಐಪಿಎಲ್ ನಿಯಮಗಳ ವಿರುದ್ಧವಾಗಿ....

ಎಂಎಸ್ ಧೋನಿ ಇಲ್ಲದ ಚೆನ್ನೈ ತಂಡದ ದುಸ್ಥಿತಿ: ಮುಂಬೈ ವಿರುದ್ಧ ಸೋಲಿನ ರುಚಿ ಕಂಡ ಸಿಎಸ್ಕೆ!
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡ 46 ರನ್ ಗಳಿಂದ ಸೋಲು ಕಂಡಿದೆ. ನಾಯಕ ಎಂಎಸ್ ಧೋನಿಗೆ ವಿಶಾಂತ್ರಿ ನೀಡಲಾಗಿದ್ದು ಸುರೇಶ್ ರೈನಾ ತಂಡವನ್ನು ಮುನ್ನಡೆಸಿದ್ದರು.

