Team India

'ವಿಶ್ವಕಪ್, ಒಲಿಂಪಿಕ್ಸ್‌ನಲ್ಲಿಯೂ ಪಾಕಿಸ್ತಾನದೊಂದಿಗೆ ಆಡಬೇಡಿ': ಭಾರತಕ್ಕೆ ಪಾಕ್ ಮಾಜಿ ಕ್ರಿಕೆಟಿಗ ಸವಾಲು
ಕ್ರಿಕೆಟ್

'ವಿಶ್ವಕಪ್, ಒಲಿಂಪಿಕ್ಸ್‌ನಲ್ಲಿಯೂ ಪಾಕಿಸ್ತಾನದೊಂದಿಗೆ ಆಡಬೇಡಿ': ಭಾರತಕ್ಕೆ ಪಾಕ್ ಮಾಜಿ ಕ್ರಿಕೆಟಿಗ ಸವಾಲು

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯ ನಂತರ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾಗವಹಿಸಲು ಹಲವಾರು ಭಾರತೀಯ ಆಟಗಾರರು ನಿರಾಕರಿಸಿದ್ದಾರೆ.

ಎರಡೇ ತಿಂಗಳಲ್ಲಿ ಬರೋಬ್ಬರಿ 17 ಕೆಜಿ ತೂಕ ಇಳಿಸಿಕೊಂಡ ಟೀಂ ಇಂಡಿಯಾ ಕ್ರಿಕೆಟಿಗ ಸರ್ಫರಾಜ್ ಖಾನ್!
ಕ್ರಿಕೆಟ್

ಎರಡೇ ತಿಂಗಳಲ್ಲಿ ಬರೋಬ್ಬರಿ 17 ಕೆಜಿ ತೂಕ ಇಳಿಸಿಕೊಂಡ ಟೀಂ ಇಂಡಿಯಾ ಕ್ರಿಕೆಟಿಗ ಸರ್ಫರಾಜ್ ಖಾನ್!

ದೇಶೀಯ ಕ್ರಿಕೆಟ್‌ನಲ್ಲಿ ಸರ್ಫರಾಜ್ ಅವರ ಬ್ಯಾಟ್‌ನಿಂದ ರನ್‌ಗಳು ಬರುತ್ತಿದ್ದರೂ, ಫಿಟ್‌ನೆಸ್ ವಿಚಾರದಲ್ಲಿ ಟೀಕೆಗೆ ಗುರಿಯಾಗುತ್ತಿದ್ದರು.

England-India Test Series: ನಾಲ್ಕನೇ ಟೆಸ್ಟ್‌ನಿಂದ ನಿತೀಶ್ ಕುಮಾರ್ ರೆಡ್ಡಿ ಔಟ್; BCCI ಸ್ಪಷ್ಟನೆ
ಕ್ರಿಕೆಟ್

England-India Test Series: ನಾಲ್ಕನೇ ಟೆಸ್ಟ್‌ನಿಂದ ನಿತೀಶ್ ಕುಮಾರ್ ರೆಡ್ಡಿ ಔಟ್; BCCI ಸ್ಪಷ್ಟನೆ

5 ಪಂದ್ಯಗಳ ಸರಣಿಯಲ್ಲಿ ಈಗಾಗಲೇ 1-2 ಅಂತರದಿಂದ ಹಿನ್ನಡೆಯಲ್ಲಿರುವ ಟೀಂ ಇಂಡಿಯಾಗೆ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ 4ನೇ ಟೆಸ್ಟ್ ಪಂದ್ಯ ಗೆಲ್ಲಲೇಬೇಕಾದ ಪಂದ್ಯವಾಗಿದೆ.

'ಅವುಗಳನ್ನು IPL ಗಾಗಿ ಉಳಿಸಿಕೊಳ್ಳಿ, ಈಗ ಬೇಡ': ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ಗೆ ಮುನ್ನ ರಿಷಭ್ ಪಂತ್‌ಗೆ ಎಚ್ಚರಿಕೆ
ಕ್ರಿಕೆಟ್

'ಅವುಗಳನ್ನು IPL ಗಾಗಿ ಉಳಿಸಿಕೊಳ್ಳಿ, ಈಗ ಬೇಡ': ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ಗೆ ಮುನ್ನ ರಿಷಭ್ ಪಂತ್‌ಗೆ ಎಚ್ಚರಿಕೆ

ಮೂರನೇ ಟೆಸ್ಟ್ ಪಂದ್ಯದಲ್ಲಿ ಬೆರಳಿನ ಗಾಯದ ನಂತರ ಪಂತ್ ಹೆಚ್ಚಿನ ಸಮಯ ವಿಕೆಟ್ ಕೀಪಿಂಗ್ ಮಾಡಲಿಲ್ಲ. ಪಂತ್ ಶುದ್ಧ ಬ್ಯಾಟ್ಸ್‌ಮನ್ ಆಗಿ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯಬಹುದು ಎಂದು ಎಂಜಿನಿಯರ್ ಹೇಳಿದರು.

ಟೆಸ್ಟ್, ಏಕದಿನ ಸ್ವರೂಪಕ್ಕೆ ಪ್ರತ್ಯೇಕ ಕೋಚ್ ಅಗತ್ಯ: ಯಾವುದೇ ತಪ್ಪಿಲ್ಲ ಎಂದ ಮಾಜಿ ಆಟಗಾರ ಹರ್ಭಜನ್ ಸಿಂಗ್
ಕ್ರಿಕೆಟ್

ಟೆಸ್ಟ್, ಏಕದಿನ ಸ್ವರೂಪಕ್ಕೆ ಪ್ರತ್ಯೇಕ ಕೋಚ್ ಅಗತ್ಯ: ಯಾವುದೇ ತಪ್ಪಿಲ್ಲ ಎಂದ ಮಾಜಿ ಆಟಗಾರ ಹರ್ಭಜನ್ ಸಿಂಗ್

ಟಿ20 ವಿಶ್ವಕಪ್ ಗೆಲುವಿನ ನಂತರ ರಾಹುಲ್ ದ್ರಾವಿಡ್ ನಿರ್ಗಮನದ ನಂತರ ಬಿಸಿಸಿಐ ಗಂಭೀರ್ ಅವರನ್ನು ಎಲ್ಲ ಸ್ವರೂಪಗಳಿಗೆ ಮುಖ್ಯ ಕೋಚ್ ಆಗಿ ನೇಮಿಸಲು ನಿರ್ಧರಿಸಿತು.

England vs India: ನಾಲ್ಕನೇ ಟೆಸ್ಟ್‌ಗೂ ಮುನ್ನ ತಂಡದಲ್ಲಿ ಬದಲಾವಣೆ; ಭಾರತ ತಂಡ ಸೇರಿದ ಅನ್ಶುಲ್ ಕಾಂಬೋಜ್
ಕ್ರಿಕೆಟ್

England vs India: ನಾಲ್ಕನೇ ಟೆಸ್ಟ್‌ಗೂ ಮುನ್ನ ತಂಡದಲ್ಲಿ ಬದಲಾವಣೆ; ಭಾರತ ತಂಡ ಸೇರಿದ ಅನ್ಶುಲ್ ಕಾಂಬೋಜ್

ಜೂನ್ ಆರಂಭದಲ್ಲಿ ಇಂಗ್ಲೆಂಡ್‌ನಲ್ಲಿ ಅನ್ಶುಲ್ ಭಾರತ ಎ ತಂಡದ ಭಾಗವಾಗಿದ್ದ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ವೇಗಿ 3 ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.

BCCI ಮತ್ತೆ ಬಂಪರ್: 2023-24 ರಲ್ಲಿ 9 ಸಾವಿರ ಕೋಟಿ ರೂ ಆದಾಯ; IPL ನದ್ದೇ 'ಸಿಂಹ ಪಾಲು'!
ಕ್ರಿಕೆಟ್

BCCI ಮತ್ತೆ ಬಂಪರ್: 2023-24 ರಲ್ಲಿ 9 ಸಾವಿರ ಕೋಟಿ ರೂ ಆದಾಯ; IPL ನದ್ದೇ 'ಸಿಂಹ ಪಾಲು'!

2023–24ರ ಹಣಕಾಸು ವರ್ಷದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 9,741.7 ಕೋಟಿ ರೂ. ಆದಾಯ ಗಳಿಸಿದೆ.

England-India Test Series: ಉತ್ತಮ ಪ್ರದರ್ಶನ ನೀಡುವಲ್ಲಿ ಕರುಣ್ ನಾಯರ್ ವಿಫಲ; ಕನ್ನಡಿಗನಿಗೆ ಮತ್ತೊಮ್ಮೆ ಅವಕಾಶ?
ಕ್ರಿಕೆಟ್

England-India Test Series: ಉತ್ತಮ ಪ್ರದರ್ಶನ ನೀಡುವಲ್ಲಿ ಕರುಣ್ ನಾಯರ್ ವಿಫಲ; ಕನ್ನಡಿಗನಿಗೆ ಮತ್ತೊಮ್ಮೆ ಅವಕಾಶ?

ಭಾರತ ತಂಡ ಸದ್ಯ ತಂಡದಲ್ಲಿ ಒಂದೇ ಒಂದು ಬದಲಾವಣೆ ಮಾಡುವ ಸಾಧ್ಯತೆ ಇದ್ದು, ಕರುಣ್ ನಾಯರ್ ಬದಲಿಗೆ ಸಾಯಿ ಸುದರ್ಶನ್ ಅವರನ್ನು ಪ್ಲೇಯಿಂಗ್ ಇಲೆವೆನ್‌ಗೆ ಕರೆತರುವ ಸಾಧ್ಯತೆ ಇದೆ.

'ಶುಭಮನ್ ಗಿಲ್‌ ನಾಯಕತ್ವ ಉತ್ತಮ, ಆದರೆ ಬೆನ್ ಸ್ಟೋಕ್ಸ್ ನೋಡಿ ಕಲಿಯಬೇಕು: 'ಇಂಗ್ಲೆಂಡ್ ತಂಡದ ಮಾಜಿ ನಾಯಕ
ಕ್ರಿಕೆಟ್

'ಶುಭಮನ್ ಗಿಲ್‌ ನಾಯಕತ್ವ ಉತ್ತಮ, ಆದರೆ ಬೆನ್ ಸ್ಟೋಕ್ಸ್ ನೋಡಿ ಕಲಿಯಬೇಕು: 'ಇಂಗ್ಲೆಂಡ್ ತಂಡದ ಮಾಜಿ ನಾಯಕ

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಘೋಷಿಸಿದ ನಂತರ ಶುಭಮನ್ ಗಿಲ್ ಅವರನ್ನು ಭಾರತದ ಹೊಸ ಟೆಸ್ಟ್ ನಾಯಕನನ್ನಾಗಿ ನೇಮಿಸಲಾಯಿತು.