Team India

ಕೊಲಂಬೊ 2ನೇ ಟೆಸ್ಟ್, 3ನೇ ದಿನ: ಮೊದಲ ಇನ್ನಿಂಗ್ಸ್ ಶ್ರೀಲಂಕಾ 183, ಫಾಲೋ ಆನ್ ಹೇರಿದ ಭಾರತ
ಕ್ರಿಕೆಟ್

ಕೊಲಂಬೊ 2ನೇ ಟೆಸ್ಟ್, 3ನೇ ದಿನ: ಮೊದಲ ಇನ್ನಿಂಗ್ಸ್ ಶ್ರೀಲಂಕಾ 183, ಫಾಲೋ ಆನ್ ಹೇರಿದ ಭಾರತ

ಕೊಲಂಬೋದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ 183 ರನ್ ಗಳಿಗೆ ಆಲೌಟ್ ಆಗಿದ್ದು ಟೀಂ ಇಂಡಿಯಾ ಫಾಲೋ ಆನ್ ಹೇರಿದೆ...

ಕೊಲಂಬೊ 2ನೇ ಟೆಸ್ಟ್, 2ನೇ ದಿನ: ಮೊದಲ ಇನ್ನಿಂಗ್ಸ್ ಭಾರತ 622 ಡಿಕ್ಲೇರ್; ಶ್ರೀಲಂಕಾ 2 ವಿಕೆಟ್ ಗೆ 50 ರನ್
ಕ್ರಿಕೆಟ್

ಕೊಲಂಬೊ 2ನೇ ಟೆಸ್ಟ್, 2ನೇ ದಿನ: ಮೊದಲ ಇನ್ನಿಂಗ್ಸ್ ಭಾರತ 622 ಡಿಕ್ಲೇರ್; ಶ್ರೀಲಂಕಾ 2 ವಿಕೆಟ್ ಗೆ 50 ರನ್

ಕೊಲಂಬೋದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 2 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದೆ...

ಕೊಲಂಬೊ ದ್ವಿತೀಯ ಟೆಸ್ಟ್: ಟೀಂ ಇಂಡಿಯಾ ಪ್ರಥಮ ಇನ್ನಿಂಗ್ಸ್ 622 ರನ್‌ಗೆ ಡಿಕ್ಲೇರ್
ಕ್ರಿಕೆಟ್

ಕೊಲಂಬೊ ದ್ವಿತೀಯ ಟೆಸ್ಟ್: ಟೀಂ ಇಂಡಿಯಾ ಪ್ರಥಮ ಇನ್ನಿಂಗ್ಸ್ 622 ರನ್‌ಗೆ ಡಿಕ್ಲೇರ್

ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ ಅನ್ನು ಟೀಂ ಇಂಡಿಯಾ 622 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ...

ಕೊಲಂಬೊ ದ್ವಿತೀಯ ಟೆಸ್ಟ್: ಮೊದಲ ದಿನದಾಟಕ್ಕೆ ಭಾರತ 3 ವಿಕೆಟ್‌‌‌ಗೆ 344 ರನ್
ಕ್ರಿಕೆಟ್

ಕೊಲಂಬೊ ದ್ವಿತೀಯ ಟೆಸ್ಟ್: ಮೊದಲ ದಿನದಾಟಕ್ಕೆ ಭಾರತ 3 ವಿಕೆಟ್‌‌‌ಗೆ 344 ರನ್

ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 344 ರನ್ ಗಳನ್ನು ಪೇರಿಸಿದೆ...

ವಿರಾಟ್ ಕೊಹ್ಲಿ, ಸಚಿನ್ ದಾಖಲೆ ಮುರಿದ ಚೇತೇಶ್ವರ ಪೂಜಾರ
ಕ್ರಿಕೆಟ್

ವಿರಾಟ್ ಕೊಹ್ಲಿ, ಸಚಿನ್ ದಾಖಲೆ ಮುರಿದ ಚೇತೇಶ್ವರ ಪೂಜಾರ

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆಟಗಾರ ಚೇತೇಶ್ವರ ಪೂಜಾರ ಶತಕ ಸಿಡಿಸಿದ್ದಾರೆ. ಇದೇ ವೇಳೆ ವೇಗವಾಗಿ 4 ಸಾವಿರ...

ಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಕಣಕ್ಕೆ: ಕೊಹ್ಲಿ
ಕ್ರಿಕೆಟ್

ಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಕಣಕ್ಕೆ: ಕೊಹ್ಲಿ

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಕೊಲಂಬೊದಲ್ಲಿ ನಾಳೆಯಿಂದ ಆರಂಭಗೊಳ್ಳಲಿದ್ದು ಈ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಮೈದಾನಕ್ಕಿಳಿಯುವುದು ಬಹುತೇಕ ಖಚಿತವಾಗಿದೆ...

ಗಾಲೆ ಟೆಸ್ಟ್ ಗೆಲುವಿನ ಬಳಿಕ ಜಾಲಿ ಮೂಡ್‌‌ನಲ್ಲಿ ಟೀಂ ಇಂಡಿಯಾ ಆಟಗಾರರು!
ಕ್ರಿಕೆಟ್

ಗಾಲೆ ಟೆಸ್ಟ್ ಗೆಲುವಿನ ಬಳಿಕ ಜಾಲಿ ಮೂಡ್‌‌ನಲ್ಲಿ ಟೀಂ ಇಂಡಿಯಾ ಆಟಗಾರರು!

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಇನ್ನು ಒಂದು ದಿನ ಬಾಕಿ ಇರುವಂತೆಯೇ ಟೀಂ ಇಂಡಿಯಾ 304 ರನ್ ಗಳಿಂದ ಜಯಗಳಿಸಿದ್ದು ಟೀಂ ಇಂಡಿಯಾ...

ನಾಯಕನಾಗಿ ವಿರಾಟ್ ಕೊಹ್ಲಿ ಇನ್ನೂ ಪರೀಕ್ಷೆಗೆಗೊಳಪಟ್ಟಿಲ್ಲ: ಸೌರವ್ ಗಂಗೂಲಿ
ಕ್ರಿಕೆಟ್

ನಾಯಕನಾಗಿ ವಿರಾಟ್ ಕೊಹ್ಲಿ ಇನ್ನೂ ಪರೀಕ್ಷೆಗೆಗೊಳಪಟ್ಟಿಲ್ಲ: ಸೌರವ್ ಗಂಗೂಲಿ

ನಾಯಕನಾಗಿ ವಿರಾಟ್ ಕೊಹ್ಲಿ ಇನ್ನೂ ಪರೀಕ್ಷೆಗೆ ಒಳಪಟ್ಟಿಲ್ಲ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ...

"ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್" ಐಸಿಸಿ ಕನಸಿಗೆ ಬಿಸಿಸಿಐನಿಂದಲೇ ಅಡ್ಡಗಾಲು!
ಕ್ರಿಕೆಟ್

"ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್" ಐಸಿಸಿ ಕನಸಿಗೆ ಬಿಸಿಸಿಐನಿಂದಲೇ ಅಡ್ಡಗಾಲು!

ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಅನ್ನು ಸೇರಿಸಬೇಕು ಎನ್ನುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕನಸಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರೋಧ ವ್ಯಕ್ತಪಡಿಸಿದೆ ಎಂದು ಹೇಳಲಾಗುತ್ತಿದೆ.