Team India
'ಆಡಲು ಅಸಾಧ್ಯವಾದ ಎಸೆತಗಳೇ ಇರಲಿಲ್ಲ': ನ್ಯೂಜಿಲೆಂಡ್ ವಿರುದ್ಧ 244 ರನ್ ಸೋಲಿನ ಬಳಿಕ ಗೌತಮ್ ಗಂಭೀರ್ ಟೀಕೆ
ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯವನ್ನೂ ಗಂಭೀರ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಆ ಪಂದ್ಯದಲ್ಲಿ ಭಾರತವು ಡಿಎಲ್ಎಸ್ (DLS) ನಿಯಮದ ಪ್ರಕಾರ ಗೆಲುವು ಸಾಧಿಸಿತ್ತಾದರೂ, ಬ್ಯಾಟಿಂಗ್ ಕ್ರಮಾಂಕವು ಪದೇ ಪದೆ ಹೀಗೆ ಕುಸಿಯುತ್ತಿರುವುದು ಆತಂಕದ ವಿಷಯ ಎಂದರು.
ಡೈವಿಂಗ್ ಮೂಲಕ ಮತ್ತೊಂದು ಅದ್ಭುತ ಕ್ಯಾಚ್ ಹಿಡಿದ ರೋಹಿತ್ ಶರ್ಮಾ; ಟೀಕಾಕಾರರ ಬಾಯಿ ಮುಚ್ಚಿಸಿದ 'ಹಿಟ್ಮ್ಯಾನ್'!
ಇನಿಂಗ್ಸ್ನ ಎರಡನೇ ಓವರ್ನಲ್ಲಿ, 5 ರನ್ಗಳಿಸಿದ್ದಾಗ ಯಂಗ್ಗೆ ಎರಡು ಬಾರಿ ಜೀವದಾನ ಸಿಕ್ಕಿತು (ಒಮ್ಮೆ ರೋಹಿತ್ ಅವರಿಂದ ಮತ್ತು ಮತ್ತೊಮ್ಮೆ ವಿಕೆಟ್ ಕೀಪರ್ ಇಶಾನ್ ಕಿಶನ್ ಅವರಿಂದ). ಈ ಅವಕಾಶಗಳನ್ನು ಬಳಸಿಕೊಂಡ ಯಂಗ್, ನಂತರ ಶತಕ ಸಿಡಿಸಿದರು.

U19 ಏಷ್ಯಾಕಪ್ ಸೆಮಿಫೈನಲ್: ಅಫ್ಗಾನ್ ಮಣಿಸಿದ ಟೀಂ ಇಂಡಿಯಾ; ಫೈನಲ್ನಲ್ಲಿ ಭಾರತ-ಪಾಕ್ ಮುಖಾಮುಖಿ
ನಾಯಕ ಲಕ್ಷಯ್ ರಾಯ್ಚಂದಾನಿ ಮತ್ತು ಆರ್ಯವೀರ್ ಸೆಹ್ವಾಗ್ ಅವರ ಅದ್ಭುತ ಅರ್ಧಶತಕಗಳು ಗುರುವಾರ ನಡೆದ ಎಸಿಸಿ ಪುರುಷರ 19 ವರ್ಷದೊಳಗಿನವರ ಏಷ್ಯಾಕಪ್ನ ಸೆಮಿಫೈನಲ್ನಲ್ಲಿ ಅಫ್ಘಾನಿಸ್ತಾನವನ್ನು 8 ವಿಕೆಟ್ಗಳಿಂದ ಸೋಲಿಸಲು ಭಾರತಕ್ಕೆ ಸಹಾಯ ಮಾಡಿತು.

'KL ರಾಹುಲ್ಗೆ ಮಾಡಿದ ಅನ್ಯಾಯ, ಇದನ್ನೂ ಹೇಗೆ ಸಮರ್ಥಿಸಿಕೊಳ್ತಿಯಾ': ಗಂಭೀರ್ ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ!
ಎರಡನೇ ಏಕದಿನ ಪಂದ್ಯದಲ್ಲಿ ಅನುಭವಿ ಬ್ಯಾಟರ್ ಕೆ.ಎಲ್. ರಾಹುಲ್ಗಿಂತ ಮೊದಲು ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ಐದನೇ ಕ್ರಮಾಂಕದಲ್ಲಿ ಆಡಿಸಿದ್ದಕ್ಕೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಮಾಜಿ..

ನ್ಯೂಜಿಲೆಂಡ್ ನೆಲದಲ್ಲಿ ಗುರ್ನೂರ್ ಬ್ರಾರ್ ದಾಖಲೆ; ಕುಂಬ್ಳೆ, ಶ್ರೀನಾಥ್ ಬಳಿಕ ಭಾರತದ ಪರ 3ನೇ ಸ್ಥಾನ! Elite ಗ್ರೂಪ್ ಸೇರ್ಪಡೆ
ಶನಿವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಗುರ್ನೂರ್ 10 ಓವರ್ಗಳಲ್ಲಿ ಕೇವಲ 30 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದ್ದರು. ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಭಾರತ ಡಕ್ವರ್ತ್ ಲೂಯಿಸ್ (DLS) ನಿಯಮದಡಿ..

Cricket: 'ಶಮಿ ಟೆಸ್ಟ್ ಕ್ರಿಕೆಟ್ ನಿರ್ಗಮನ ನೋವು ತಂದಿದೆ; ಗೌರವಯುತ ವಿದಾಯ ಸಿಗಬೇಕಿತ್ತು'
ವಿಶ್ವದ ಹಲವು ಬಲಿಷ್ಠ ತಂಡಗಳ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಶಮಿ, ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿ ಮತ್ತೆ ಟೆಸ್ಟ್ ತಂಡಕ್ಕೆ ಮರಳಲು ಸಾಕಷ್ಟು ಪ್ರಯತ್ನಿಸಿದ್ದರು.

Cricket: 'ಭಾರತಕ್ಕೆ ಈಗಾಗಲೇ ಬುಮ್ರಾ ಪರ್ಯಾಯ ಸಿಕ್ಕಾಯ್ತು... ಈ ವಿಚಾರ ಗಂಭೀರ್ ಗೂ ಮೊದಲೇ ಗೊತ್ತು'
2027ರ ಏಕದಿನ ವಿಶ್ವಕಪ್ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವೇಗದ ಬೌಲರ್ಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
India vs New Zealand, 2nd ODI: ಮಳೆಯಿಂದ ಬಾಧಿತ ಪಂದ್ಯದಲ್ಲಿ ಭಾರತಕ್ಕೆ 4 ರನ್ ಜಯ!
ಭಾರತವು ಅತ್ಯಂತ ಕಳಪೆ ಆರಂಭವನ್ನು ಪಡೆಯಿತು; ನಾಯಕ ಶುಭಮನ್ ಗಿಲ್ ಮೊದಲ ಎಸೆತದಲ್ಲೇ (ಗೋಲ್ಡನ್ ಡಕ್) ಔಟಾದರು ಮತ್ತು ವಿರಾಟ್ ಕೊಹ್ಲಿ 7 ರನ್ಗಳಿಗೆ ವಿಕೆಟ್ ಒಪ್ಪಿಸಿದರು.

India vs New Zealand, 2nd ODI: ಭಾರತದ ಬೌಲರ್ಗಳ ಮುಂದೆ ಮಂಡಿಯೂರಿದ ನ್ಯೂಜಿಲೆಂಡ್ ಬ್ಯಾಟರ್ಗಳು; 134 ರನ್ಗೆ ಆಲೌಟ್!
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಪರ ಡೆರಿಲ್ ಮಿಚೆಲ್ 55 ರನ್ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಮಿಚೆಲ್ ಸ್ಯಾಂಟ್ನರ್ 31 ರನ್ ಗಳಿಸಿದರು.

